Rishabh Pant

IPL 2025: ಮುಂಬೈ ವಿರುದ್ಧ LSGಗೆ ಹೀನಾಯ ಸೋಲಿನ ನಡುವೆ ನಾಯಕ ರಿಷಭ್ ಪಂತ್‌ಗೆ ಮತ್ತೊಂದು ಸಂಕಷ್ಟ!
ಕ್ರಿಕೆಟ್

IPL 2025: ಮುಂಬೈ ವಿರುದ್ಧ LSGಗೆ ಹೀನಾಯ ಸೋಲಿನ ನಡುವೆ ನಾಯಕ ರಿಷಭ್ ಪಂತ್‌ಗೆ ಮತ್ತೊಂದು ಸಂಕಷ್ಟ!

ಮುಂಬೈ ಇಂಡಿಯನ್ಸ್ ನೀಡಿದ 216 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 161 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮುಂಬೈ ವಿರುದ್ಧ ಸೋಲೊಪ್ಪಿಕೊಂಡಿತು.

IPL 2025: KKR ಸೋಲಿಸಲು ಟಿ20 ವಿಶ್ವಕಪ್ ಮಾದರಿಯ 'ಮಾಸ್ಟರ್ ಪ್ಲ್ಯಾನ್' ಮಾಡಿದ ರಿಷಬ್ ಪಂತ್; ಅಭಿಮಾನಿಗಳು ಹೇಳಿದ್ದೇನು?
ಕ್ರಿಕೆಟ್

IPL 2025: KKR ಸೋಲಿಸಲು ಟಿ20 ವಿಶ್ವಕಪ್ ಮಾದರಿಯ 'ಮಾಸ್ಟರ್ ಪ್ಲ್ಯಾನ್' ಮಾಡಿದ ರಿಷಬ್ ಪಂತ್; ಅಭಿಮಾನಿಗಳು ಹೇಳಿದ್ದೇನು?

13ನೇ ಓವರ್ ಆರಂಭದಲ್ಲಿ ಪಂತ್ ಅವರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ಈ ವೇಳೆ ಎಲ್‌ಎಸ್‌ಜಿ ಡಗೌಟ್ ಆತಂಕಕ್ಕೊಳಗಾಯಿತು. ಪಂತ್ ಮೈದಾನದಲ್ಲಿಯೇ ಚಿಕಿತ್ಸೆ ಪಡೆದರು.

IPL 2025: "ಇವ್ನ್ ಬದ್ಲಾಗಲ್ಲಾ ಗುರೂ..."; Rishabh Pant ಔಟ್ ಗೆ Sanjeev Goenka ವ್ಯಂಗ್ಯ ನಗು!
ಕ್ರಿಕೆಟ್

IPL 2025: "ಇವ್ನ್ ಬದ್ಲಾಗಲ್ಲಾ ಗುರೂ..."; Rishabh Pant ಔಟ್ ಗೆ Sanjeev Goenka ವ್ಯಂಗ್ಯ ನಗು!

ಮುಂಬೈ ಇಂಡಿಯನ್ಸ್- ಲಖನೌ ಜೈಂಟ್ಸ್ ಪಂದ್ಯದಲ್ಲಿ ರಿಷಭ್ ಪಂತ್ ಎದುರಾಳಿ ತಂಡದ ವಿರುದ್ಧ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು.

Rishabh Pant: ದುಬಾರಿ ಮೊತ್ತಕ್ಕೆ ಹರಾಜಾಗಿದ್ದೇ ರಿಷಭ್ ಪಂತ್‌ಗೆ ದೊಡ್ಡ ಹೊರೆಯಾಯಿತಾ?; ಮಾಜಿ ಕ್ರಿಕೆಟಿಗ ಹೇಳಿದ್ದೇನು?
ಕ್ರಿಕೆಟ್

Rishabh Pant: ದುಬಾರಿ ಮೊತ್ತಕ್ಕೆ ಹರಾಜಾಗಿದ್ದೇ ರಿಷಭ್ ಪಂತ್‌ಗೆ ದೊಡ್ಡ ಹೊರೆಯಾಯಿತಾ?; ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಈ ಬಾರಿ ನಡೆದ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಎಲ್‌ಎಸ್‌ಜಿ ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿತು. ಐಪಿಎಲ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರನನ್ನಾಗಿ ಮಾಡಿದೆ.

IPL 2025: 'ಚರ್ಚೆಗಳನ್ನು ಒಳಗಿಟ್ಟುಕೊಳ್ಳಿ, ಆಟಗಾರರಿಗೆ ಆಡಲು ಬಿಡಿ'; LSG ಮಾಲೀಕರಿಗೆ ಮದನ್ ಲಾಲ್ ಸಲಹೆ
ಕ್ರಿಕೆಟ್

IPL 2025: 'ಚರ್ಚೆಗಳನ್ನು ಒಳಗಿಟ್ಟುಕೊಳ್ಳಿ, ಆಟಗಾರರಿಗೆ ಆಡಲು ಬಿಡಿ'; LSG ಮಾಲೀಕರಿಗೆ ಮದನ್ ಲಾಲ್ ಸಲಹೆ

ಕಳೆದ ವರ್ಷ, ಎಲ್‌ಎಸ್‌ಜಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಜುಗರದ ಸೋಲನ್ನು ಅನುಭವಿಸಿದ ನಂತರ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಸಂಜೀವ್ ಗೋಯೆಂಕಾ ಅವರು ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು.

IPL 2025: ಪಂಜಾಬ್ ಎದುರು ಲಕ್ನೋಗೆ ಸೋಲು; ಅಂದು ಕನ್ನಡಿಗ ಕೆಎಲ್ ರಾಹುಲ್, ಇಂದು ರಿಷಭ್ ಪಂತ್‌ಗೆ ತರಾಟೆ!
ಕ್ರಿಕೆಟ್

IPL 2025: ಪಂಜಾಬ್ ಎದುರು ಲಕ್ನೋಗೆ ಸೋಲು; ಅಂದು ಕನ್ನಡಿಗ ಕೆಎಲ್ ರಾಹುಲ್, ಇಂದು ರಿಷಭ್ ಪಂತ್‌ಗೆ ತರಾಟೆ!

ಲಕ್ನೋದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

IPL 2025: ಮೆಗಾ ಹರಾಜಿನಲ್ಲಿ ಪಂಜಾಬ್ ಪಾಲಾಗುವೆ ಎಂದು ಟೆನ್ಶನ್ ಆಗಿದ್ದೆ ಎಂದಿದ್ದ ರಿಷಭ್ ಪಂತ್; PBKS ತಿರುಗೇಟು!
ಕ್ರಿಕೆಟ್

IPL 2025: ಮೆಗಾ ಹರಾಜಿನಲ್ಲಿ ಪಂಜಾಬ್ ಪಾಲಾಗುವೆ ಎಂದು ಟೆನ್ಶನ್ ಆಗಿದ್ದೆ ಎಂದಿದ್ದ ರಿಷಭ್ ಪಂತ್; PBKS ತಿರುಗೇಟು!

ಪಂತ್ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದು, ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ 0, 15 ಮತ್ತು 2 ರನ್ ಗಳಿಸಿದ್ದಾರೆ.

IPL 2025: ರಿಷಭ್ ಪಂತ್ ಬ್ಯಾಟಿಂಗ್‌‌ ವೇಳೆ TV ಒಡೆದ ಆ್ಯಂಕರ್, 'ಆಘಾತಕಾರಿ ವರ್ತನೆ' ಎಂದ ನೆಟ್ಟಿಗರು
ಕ್ರಿಕೆಟ್

IPL 2025: ರಿಷಭ್ ಪಂತ್ ಬ್ಯಾಟಿಂಗ್‌‌ ವೇಳೆ TV ಒಡೆದ ಆ್ಯಂಕರ್, 'ಆಘಾತಕಾರಿ ವರ್ತನೆ' ಎಂದ ನೆಟ್ಟಿಗರು

ಅಭಿಮಾನಿಗಳು ಯೂಟ್ಯೂಬ್‌ನಲ್ಲಿ ಈ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗಿದೆ.

IPL 2025: 300+ Target.. ಹೈದರಾಬಾದ್ ಗರ್ವಭಂಗ..; 'ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ'- LSG ವಿರುದ್ಧದ ಸೋಲಿನ ಬಳಿಕ Heinrich Klaasen ಹೇಳಿಕೆ
ಕ್ರಿಕೆಟ್

IPL 2025: 300+ Target.. ಹೈದರಾಬಾದ್ ಗರ್ವಭಂಗ..; 'ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ'- LSG ವಿರುದ್ಧದ ಸೋಲಿನ ಬಳಿಕ Heinrich Klaasen ಹೇಳಿಕೆ

ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿ 300 ಅಲ್ಲ.. 200 ಕೂಡ ದಾಟಲಿಲ್ಲ. ಹೈದರಾಬಾದ್ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.