Rishabh Pant

IPL 2025: RCB ವಿರುದ್ಧ ಸೋಲಿನ ಬೆನ್ನಲ್ಲೇ ರಿಷಭ್ ಪಂತ್, LSG ತಂಡಕ್ಕೆ ಭಾರಿ ದಂಡ ವಿಧಿಸಿದ BCCI!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳ ಸೋಲಿನೊಂದಿಗೆ, ಲಕ್ನೋ ತಂಡದ ಐಪಿಎಲ್ 2025 ಅಭಿಯಾನವು ಅವರ ತವರು ನೆಲದಲ್ಲಿ ಕಹಿ ಅನುಭವದೊಂದಿಗೆ ಕೊನೆಗೊಂಡಿತು.

IPL 2025: ಪಂತ್ ಸ್ಫೋಟಕ ಶತಕ; RCBಗೆ 228 ರನ್ ಗುರಿ ನೀಡಿದ LSG!
ಲಕ್ನೋ ಬ್ಯಾಟ್ಸ್‌ಮನ್ ರಿಷಭ್ ಪಂತ್ 61 ಎಸೆತಗಳಲ್ಲಿ 118 ರನ್ ಗಳಿಸಿ ತಂಡ ದಾಖಲೆ ಮೊತ್ತ ಪೇರಿಸಲು ನೆರವಾದರು.

Cricket: ಭಾರತದ ಟೆಸ್ಟ್ ತಂಡದ ನಾಯಕನಾಗಿ ಶುಭ್ ಮನ್ ಗಿಲ್ ನೇಮಕ, ಪಂತ್ ಉಪ ನಾಯಕ; ರಾಹುಲ್ ಗೆ ನಿರಾಶೆ!
ಅನುಭವಿಗಳು, ಯುವಕರನ್ನೊಳಗೊಂಡ ನೂತನ ಟೆಸ್ಟ್ ತಂಡವನ್ನು ಆಯ್ಕೆದಾರರ ಸಮಿತಿ ಮುಖ್ಯಸ್ಥ ಅಜಿತ್ ಅಗರ್ ಕರ್ ಶನಿವಾರ ಮಧ್ಯಾಹ್ನ ಪ್ರಕಟಿಸಿದರು.
IPL 2025, GT vs LSG: ಪ್ಲೇಯಿಂಗ್ ಇಲೆವೆನ್‌ನಿಂದ ನಾಯಕ ಪಂತ್ ಔಟ್? ದಿಗ್ವೇಶ್ ರಾಠಿ ಬದಲು ಆಡೋದು ಯಾರು?
ನೋಟ್‌ಬುಕ್ ಸಂಭ್ರಮಾಚರಣೆ ಮೂಲಕ ಪದೇ ಪದೆ ಅಪರಾಧ ಎಸಗುತ್ತಿದ್ದ ಬೌಲರ್ ದಿಗ್ವೇಶ್ ರಾಠಿಯನ್ನು ಕಳೆದ ಪಂದ್ಯದ ನಂತರ ಮುಂದಿನ ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ.

IPL 2025: ಕಳಪೆ ಪ್ರದರ್ಶನಕ್ಕೆ ಕಾರಣ ನೀಡಿದ ಪಂತ್; ಗಾಯಗೊಳ್ಳುವವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಡಿ ಎಂದ ಮಾಜಿ ಆಟಗಾರ
ಸೋಮವಾರ SRH ವಿರುದ್ಧದ ಪಂದ್ಯದ ಕೊನೆಯಲ್ಲಿ, ಪಂತ್ ಈ ಆಟಗಾರರ ಅನುಪಸ್ಥಿತಿಯಿಂದಲೇ ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಉಲ್ಲೇಖಿಸಿದ್ದಾರೆ.

IPL 2025: LSGಗೆ ಒತ್ತಡ, ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳುವತ್ತ RCB; ಹೊಸ ಸಾಧನೆ ಮಾಡುತ್ತಾ ರಜತ್ ಪಾಟೀದಾರ್ ಪಡೆ?
ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ತಂಡಕ್ಕೆ 18 ಅಂಕಗಳು ಬೇಕಾಗಿದ್ದು, ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

IPL 2025: 'ಪೂರನ್, ನೀನು ಗ್ಲೌಸ್‌ಗಳನ್ನು ತೆಗೆದುಕೋ..' ಎಂದು ಹೇಳುವ ಸಮಯ ಬಂದಿದೆ; ರಿಷಭ್ ಪಂತ್‌ಗೆ ಆ್ಯರನ್ ಫಿಂಚ್ ಸಲಹೆ
2016ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಗೆ ಪದಾರ್ಪಣೆ ಮಾಡಿದ ನಂತರ ಐಪಿಎಲ್ 2025ರ ಆವೃತ್ತಿಯು ರಿಷಭ್ ಪಂತ್ ಅವರ ಪಾಲಿಗೆ ಇದು ಅತ್ಯಂತ ಕೆಟ್ಟ ಆವೃತ್ತಿಯಾಗಿದೆ.

IPL 2025: 'ಬ್ಯಾಟೂ ಹೋಯ್ತು.. ವಿಕೆಟ್ಟೂ ಹೋಯ್ತು..'; Rishabh Pant ಆಟ ನೋಡಿ LSG ಮಾಲೀಕ Sanjiv Goenka ಬೇಸ್ತು, Video
ಬೃಹತ್ ಟಾರ್ಗೆಟ್ ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರಿಷಬ್ ಪಂತ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು. ಈ ಹಂತದಲ್ಲಿ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಭಾರಿ ಹೊಡತಕ್ಕೆ ಮುಂದಾದ ರಿಷಬ್ ಪಂತ್, ಸ್ಕ್ವೇರ್ ಲೆಗ್ ನತ್ತ ಚೆಂಡನ್ನು ಭಾರಿಸಿದರು.

IPL 2025: ಪಂತ್ 'ತುಂಬಾ ಹಠಮಾರಿ' ಎಂದ ಅಂಬಟಿ ರಾಯುಡು; 'ಎಂಎಸ್ ಧೋನಿಗೆ ಕರೆಮಾಡಿ' ಎಂದ ಸೆಹ್ವಾಗ್
ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿಯ ರನ್ ಚೇಸ್‌ನಲ್ಲಿ ಪಂತ್ 17 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

