Rio de Janeiro

Bungee ಜಂಪಿಂಗ್ ದುರಂತ ಬೆನ್ನಲ್ಲೇ ಮತ್ತೊಂದು ಅವಘಡ; Hiking ವೇಳೆ 100 ಅಡಿ ಆಳಕ್ಕೆ ಬಿದ್ದು ಬ್ರೆಜಿಲ್ ಮಹಿಳೆ ಸಾವು!
ಹೈಕಿಂಗ್ ವೇಳೆ 59 ವರ್ಷದ ರೋಸ್‌ಮೇರಿ ಸುಜಾರ್ಟ್ ಗಾರ್ಸಿಯಾ ಎಂಬ ಮಹಿಳೆ ಕಾಲು ಜಾರಿ ಗುಡ್ಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಟೇಕಾಫ್ ಆದ ತಕ್ಷಣ ವಿಮಾನದ ಇಂಜಿನ್ ನಲ್ಲಿ ಬೆಂಕಿ! ಪ್ರಯಾಣಿಕರ ಚೀರಾಟ, ಕೂಗಾಟ; ಮುಂದೇನಾಯ್ತು ಈ Video ನೋಡಿ...
ಅಟ್ಲಾಂಟಾ ಮಾರ್ಗದ ವಿಮಾನದಲ್ಲಿ 272 ಪ್ರಯಾಣಿಕರು ಮತ್ತು 14 ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪೈಲಟ್ ಕೆಲವೇ ನಿಮಿಷಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಸಂಭಾವ್ಯ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.

Watch | ಮೋದಿ ಭೇಟಿ: ವೇದ ಮಂತ್ರ ಪಠಿಸಿ ಬ್ರೆಜಿಲ್ ವಿದ್ವಾಂಸರು ಸ್ವಾಗತಿಸಿದ್ದು ಹೀಗೆ...

ಶೂಟಿಂಗ್ ವಿಶ್ವಕಪ್: ಅಭೀಷೆಕ್ ವರ್ಮಾಗೆ ಸ್ವರ್ಣ
ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ 10 ಮೀ ರೈಫಲ್ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅವೈಜ್ಞಾನಿಕ ಗಣಿಗಾರಿಕೆ ಎಫೆಕ್ಟ್: ಬ್ರೆಜಿಲ್ ನ ಬೃಹತ್ ಅಣೆಕಟ್ಟು ಕುಸಿತ, 65 ಸಾವು, ನೂರಾರು ಮಂದಿ ನಾಪತ್ತೆ
ಅವೈಜ್ಞಾನಿಕ ಗಣಿಗಾರಿಕೆ ಪರಿಣಾಮ ಬ್ರೆಜಿಲ್ ನ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು, ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

2020: ರಿಯೋ ಡಿ ಜನೈರೊ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ, ಯುನೆಸ್ಕೋ ಘೋಷಣೆ
2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ(ಯುನೆಸ್ಕೋ) ಗುರುತಿಸಿದೆ.

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ
ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಪತ್ನಿಯರ ವರಿಸಲು ಸಿದ್ಧರಾಗಿ ನಿಂತಿದ್ದಾರೆ.

ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ರಿಯೊ ಡಿ ಜನೈರೊ ನಗರ
ಗ್ರಾನೈಟ್ ಬಂಡೆಗಳು, ನಗರ ಮಳೆಕಾಡು ಮತ್ತು ಕಡಲತೀರಗಳಿಂದ ಕಂಗೊಳಿಸುತ್ತಿರುವ...

ಪ್ಯಾರಾಲಿಂಪಿಕ್ಸ್ 2016: ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದ ದೇವೇಂದ್ರ ಜಜಾರಿಯಾ
ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ಪಾರುಪತ್ಯ ಮುಂದುವರೆದಿದ್ದು, ಜಾವಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ ಅವರು ಚಿನ್ನದ ಪದಕ ಗಳಿಸಿದ್ದಾರೆ.

