Ricky Ponting

1 ಶತಕದಿಂದ 3 ದಾಖಲೆಗಳು ಧೂಳಿಪಟ, ಪಾಂಟಿಂಗ್, ಸಚಿನ್ ದಾಖಲೆ ಮೇಲೆ ಕೊಹ್ಲಿ ಕಣ್ಣು!
ಕ್ರಿಕೆಟ್

1 ಶತಕದಿಂದ 3 ದಾಖಲೆಗಳು ಧೂಳಿಪಟ, ಪಾಂಟಿಂಗ್, ಸಚಿನ್ ದಾಖಲೆ ಮೇಲೆ ಕೊಹ್ಲಿ ಕಣ್ಣು!

ಜಾಗತಿಕ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಪುಡಿ-ಪುಡಿ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಾಳೆ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.

ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಗೆಲ್ಲೋರ್ಯಾರು? ಪಾಂಟಿಂಗ್ ಭವಿಷ್ಯ!
ಕ್ರಿಕೆಟ್

ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಗೆಲ್ಲೋರ್ಯಾರು? ಪಾಂಟಿಂಗ್ ಭವಿಷ್ಯ!

ಜನವರಿ 14ರಂದಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇನ್ನು ಈ ಸರಣಿಯನ್ನು ಯಾವ ತಂಡ ಗೆಲ್ಲಲಿದೆ  ಎಂಬ ಭವಿಷ್ಯವನ್ನು ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಸಂಕಷ್ಟದಲ್ಲಿರುವ ದೇಶಕ್ಕಾಗಿ ಮತ್ತೆ ಅಂಗಳಕ್ಕೆ ಇಳಿಯಲಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!
ಕ್ರಿಕೆಟ್

ಸಂಕಷ್ಟದಲ್ಲಿರುವ ದೇಶಕ್ಕಾಗಿ ಮತ್ತೆ ಅಂಗಳಕ್ಕೆ ಇಳಿಯಲಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!

ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ಮುಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲಿದ್ದಾರೆ.

ಪಾಂಟಿಂಗ್‌ರ ದಶಕದ ಟೆಸ್ಟ್ ತಂಡದಲ್ಲಿ ಒಬ್ಬನೇ ಭಾರತೀಯ, ಆ ಟೀಂ ಇಂಡಿಯಾ ಆಟಗಾರನೇ ನಾಯಕ!
ಕ್ರಿಕೆಟ್

ಪಾಂಟಿಂಗ್‌ರ ದಶಕದ ಟೆಸ್ಟ್ ತಂಡದಲ್ಲಿ ಒಬ್ಬನೇ ಭಾರತೀಯ, ಆ ಟೀಂ ಇಂಡಿಯಾ ಆಟಗಾರನೇ ನಾಯಕ!

ಆಸ್ಟ್ರೇಲಿಯಾಗೆ ಮೂರು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ತಮ್ಮ ದಶಕದ ಟೆಸ್ಟ್ ತಂಡ ಪ್ರಕಟಿಸಿದ್ದು ಅದರಲ್ಲೂ ಓರ್ವ ಭಾರತೀಯನಿಗೆ ಅವಕಾಶ ನೀಡಿದ್ದಾರೆ.

ಇಂಗ್ಲೆಂಡ್ ತಂಡದ ವಿಶ್ವಕಪ್ ಹೀರೋ ಬೆನ್‌ ಸ್ಟೋಕ್ಸ್‌ ಪ್ರಬುದ್ಧ ಕ್ರಿಕೆಟಿಗ: ರಿಕಿ ಪಾಂಟಿಂಗ್‌
ಕ್ರಿಕೆಟ್

ಇಂಗ್ಲೆಂಡ್ ತಂಡದ ವಿಶ್ವಕಪ್ ಹೀರೋ ಬೆನ್‌ ಸ್ಟೋಕ್ಸ್‌ ಪ್ರಬುದ್ಧ ಕ್ರಿಕೆಟಿಗ: ರಿಕಿ ಪಾಂಟಿಂಗ್‌

ಇಂಗ್ಲೆಂಡ್‌ ಚೊಚ್ಚಲ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಒಬ್ಬ ಪ್ರಬುದ್ಧ ಕ್ರಿಕೆಟಿಗ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಶ್ಲಾಘಿಸಿದ್ದಾರೆ.

ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್‌ಗೆ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ: ರಿಕ್ಕಿ ಪಾಂಟಿಂಗ್
ಕ್ರಿಕೆಟ್

ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್‌ಗೆ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ: ರಿಕ್ಕಿ ಪಾಂಟಿಂಗ್

ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ದೆಹಲಿಗೆ ಸೋಲು: ಫಿರೋಜ್‌ ಶಾ ಕೋಟ್ಲಾ ಪಿಚ್‌ ಬಗ್ಗೆ ಕಿಡಿಕಾರಿದ ರಿಕಿ ಪಾಂಟಿಂಗ್‌!
ಕ್ರಿಕೆಟ್

ದೆಹಲಿಗೆ ಸೋಲು: ಫಿರೋಜ್‌ ಶಾ ಕೋಟ್ಲಾ ಪಿಚ್‌ ಬಗ್ಗೆ ಕಿಡಿಕಾರಿದ ರಿಕಿ ಪಾಂಟಿಂಗ್‌!

ಫಿರೋಜ್ ಶಾ ಕೋಟ್ಲಾ ಪಿಚ್ ಅತ್ಯಂತ ಕಳಪೆಯಿಂದ ಕೂಡಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರ ರಿಕಿ ಪಾಂಟಿಂಗ್ ಪಿಚ್ ಕ್ಯೂರೆಟರ್ ವಿರುದ್ಧ ಕಿಡಿಕಾರಿದ್ದಾರೆ.

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಚಿಂತೆ; ಪಾಂಟಿಂಗ್ ಕೊಟ್ಟ ಅಚ್ಚರಿ ಸಲಹೆ, ವರ್ಕೌಟ್ ಆಗುತ್ತಾ?
ಕ್ರಿಕೆಟ್

ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಚಿಂತೆ; ಪಾಂಟಿಂಗ್ ಕೊಟ್ಟ ಅಚ್ಚರಿ ಸಲಹೆ, ವರ್ಕೌಟ್ ಆಗುತ್ತಾ?

ಮುಂಬರುವ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ 4ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಾಗಿ ಚಿಂತೆ ಶುರುವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರರು ಸ್ಥಿರ ಪ್ರದರ್ಶನ ನೀಡದಿರುವುದೇ ಇದಕ್ಕೆ ಕಾರಣ.

ರಿಷಭ್ ಪಂತ್ ನ್ನು ಆಸ್ಟ್ರೇಲಿಯಾದ ಈ ಆಟಗಾರನಿಗೆ ಹೋಲಿಸಿದ ರಿಕಿ ಪಾಂಟಿಂಗ್: ಆ ಆಟಗಾರ ಯಾರು ಗೊತ್ತೇ?
ಕ್ರಿಕೆಟ್

ರಿಷಭ್ ಪಂತ್ ನ್ನು ಆಸ್ಟ್ರೇಲಿಯಾದ ಈ ಆಟಗಾರನಿಗೆ ಹೋಲಿಸಿದ ರಿಕಿ ಪಾಂಟಿಂಗ್: ಆ ಆಟಗಾರ ಯಾರು ಗೊತ್ತೇ?

ಭಾರತ ಕ್ರಿಕೆಟ್ ತಂಡದಲ್ಲಿ ಭರವಸೆ ಮೂಡಿಸಿರುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.