Ricky Ponting

ಪಂದ್ಯದ ಕಾಮೆಂಟರಿ ವೇಳೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು!
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸೀಸ್ ಆಟಗಾರರು ಐಪಿಎಲ್ ಆಡಿದರೆ ಉತ್ತಮ: ರಿಕಿ ಪಾಂಟಿಂಗ್
ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಐಪಿಎಲ್ ಫ್ರಾಂಚೈಸಿ ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ನಡೆಯಲಿರುವ ಐಪಿಎಲ್ 2021ರಲ್ಲಿ...

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ನ ಅಪಾಯಕಾರಿ ಬ್ಯಾಟ್ಸ್‌ಮನ್: ರಿಕ್ಕಿ ಪಾಂಟಿಂಗ್
ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಪಾಯಕಾರಿ ಬ್ಯಾಟ್ಸ್ ಮನ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಗುಣಗಾನ ಮಾಡಿದ್ದಾರೆ.

ಅತ್ಯುತ್ತಮ ನಾಯಕ: ಧೋನಿ, ಪಾಂಟಿಂಗ್ ಇಬ್ಬರಲ್ಲಿ ಅಫ್ರಿದಿ ಆರಿಸಿದ್ದು ಯಾರನ್ನ?
ಎಂಎಸ್ ಧೋನಿ ಮತ್ತು ರಿಕಿ ಪಾಂಟಿಂಗ್ ಇಬ್ಬರು ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ನಾಯಕರ ಪೈಕಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅತ್ಯುತ್ತಮ ನಾಯಕನಾಗಿ ಒಬ್ಬರನ್ನು ಆರಿಸಿದ್ದಾರೆ.

ವೃತ್ತಿ ಬದುಕಿನಲ್ಲಿ ಎದುರಿಸಿದ ಕಠಿಣ ಓವರ್ ಬಗ್ಗೆ ತಿಳಿಸಿದ ರಿಕಿ ಪಾಂಟಿಂಗ್
ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಕಷ್ಟದ ಓವರ್ ಕುರಿತಾಗಿ ಹೇಳಿಕೊಂಡಿದ್ದಾರೆ.

ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಬಳಸಿದ್ದ ಬ್ಯಾಟ್ ಪ್ರದರ್ಶಿಸಿದ ಪಾಂಟಿಂಗ್
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರೀಡಾ ಲೋಕವೇ ಸ್ತಬ್ಧವಾಗಿದೆ. ಈ ವೇಳೆ ನಿತ್ಯ ಒಂದೊಂದೊಂದೇ ನೆನಪಿನಾಳ ಬಿಚ್ಚಿಡುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ಟೀಮ್ ಇಂಡಿಯಾ ಅಭಿಮಾನಿಗಳ ಕಹಿ ನೆನಪನ್ನು ತಮ್ಮ ವಿಶೇಷ ಬ್ಯಾಟ್ ಮೂಲಕ ಕೆದಕಿದ್ದಾರೆ.

ಮಂಕಿಗೇಟ್ ಪ್ರಕರಣ ನನ್ನ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ: ಪಾಂಟಿಂಗ್ ಕೊರಗು
12 ವರ್ಷಗಳ ಹಿಂದೆ ನಡೆದಿದ್ದ ಹಾಗೂ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದ್ದ 'ಮಂಕಿಗೇಟ್' ಪ್ರಕರಣ ಕುರಿತು ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಸ್ಮರಿಸಿದ್ದು, ತಮ್ಮ ನಾಯಕತ್ವದಲ್ಲಿ ಘಟಿಸಿದ ಅತ್ಯಂತ ಕೆಟ್ಟ ಸನ್ನಿವೇಶ ಇದಾಗಿದೆ ಎಂದಿದ್ದಾರೆ.

ಕಾಯುತ್ತಿರುವ ರಿಷಭ್ ಪಂತ್ ಬಗ್ಗೆ ಪಾಂಟಿಂಗ್ ಹೇಳಿದ್ದೇನು?
ಗಾಯದಿಂದ ತಂಡದಿಂದ ಹೊರಗುಳಿದಿದ್ದ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಇದೀಗ ಚೇತರಿಸಿಕೊಂಡಿದ್ದರೂ ಅಂತಿಮ 11ರಲ್ಲಿ ಅವಕಾಶ ಸಿಗದೆ ಕರೆಗಾಗಿ ಕಾಯುತ್ತಿದ್ದಾರೆ.

ರಿಕಿ ಪಾಂಟಿಂಗ್ ಭವಿಷ್ಯವನ್ನೇ ಉಲ್ಟಾ ಮಾಡಿದ್ದೇಗೆ ಕೊಹ್ಲಿ ಪಡೆ!
ಆಸ್ಟ್ರೇಲಿಯಾದ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಟೀಂ ಇಂಡಿಯಾ ಸಾಮರ್ಥ್ಯವನ್ನು ಹೀಯಾಳಿಸಿದ್ದರು. ಆಸೀಸ್ ವಿರುದ್ಧ ಟೀಂ ಇಂಡಿಯಾ ಮಕಾಡೆ ಮಲಗುತ್ತದೆ ಎಂದು ಹೇಳಿದ್ದ ಪಾಂಟಿಂಗ್ ಭವಿಷ್ಯವನ್ನೇ ವಿರಾಟ್ ಕೊಹ್ಲಿ ಪಡೆ ಉಲ್ಟಾ ಮಾಡಿದೆ.

