reward

ಮಾದಕದ್ರವ್ಯ ಕಳ್ಳ ಸಾಗಣೆ ಬಗ್ಗೆ ಮಾಹಿತಿ ನೀಡಿ, ಬಹುಮಾನ ಗೆಲ್ಲಿ!
ಮಾದಕದ್ರವ್ಯಗಳ ಕಳ್ಳ ಸಾಗಣೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವವರಿಗೆ ಬಹುಮಾನ ನೀಡುವುದಾಗಿ ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ.

ಗೀತಾ ಪೋಷಕರಿಗಾಗಿ ಮುಂದುವರೆದ ಹುಡುಕಾಟ; ರೂ.1 ಲಕ್ಷ ಬಹುಮಾನ ಘೋಷಿಸಿದ ಸುಷ್ಮಾ ಸ್ವರಾಜ್
ದಶಕಗಳಿಂದ ಪಾಕಿಸ್ತಾನದಲ್ಲಿದ್ದು 2015ರಲ್ಲಿ ತಾಯ್ನಾಡು ಭಾರತಕ್ಕೆ ಮರಳಿದ್ದ ಮೂಕ ಹಾಗೂ ಕಿವುಡ ಯುವತಿ ಗೀತಾಳ ಪೋಷಕರಿಗಾಗಿ ಭಾರತೀಯ ಅಧಿಕಾರಿಗಳು ನಡೆಸುತ್ತಿರುವ ಹುಡುಕಾಟ ಮುಂದುವರೆದಿದ್ದು, ಗೀತಾ ತನ್ನ ಕುಟುಂಬದೊಂದಿಗೆ ಸೇರಿಸಲು ಸಹಾಯ ಮಾಡಿದವರಿಗೆ...

ರಾಷ್ಟ್ರಪತಿ ಬೆಂಗಾವಲು ಪಡೆ ತಡೆದು ಆ್ಯಂಬುಲೆನ್ಸ್'ಗೆ ದಾರಿ ಮಾಡಿಕೊಟ್ಟ ಪಿಎಸ್ಐಗೆ ಮೆಚ್ಚುಗೆ, ಬಹುಮಾನ!
ನಮ್ಮ ಮೆಟ್ರೋ ಉದ್ಘಾಟನೆಗೆಂದು ನಗರಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಬೆಂಗಾವಲು ಪಡೆ ವಾಹನಗಳನ್ನು ತಡೆದು ಆಂಬ್ಯುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟ ಪಿಎಸ್ಐ ಕಾರ್ಯಕ್ಕೆ...

ಪಾಕಿಸ್ತಾನಿ ಸೈನಿಕರ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ರು. ಬಹುಮಾನ: ಮುಸ್ಲಿಂ ಸಂಘಟನೆ
ಪಾಕಿಸ್ತಾನ ಸೈನಿಕರ ತಲೆ ಕತ್ತರಿಸಿ ಭಾರತಕ್ಕೆ ತಂದವರಿಗೆ 5 ಕೋಟಿ ರು ಬಹಮಾನ ನೀಡುವುದಾಗಿ ಮುಸ್ಲಿಂ ಸಂಘಟನೆಯೊಂದು...

ಪುಲ್ವಾಮ ಬ್ಯಾಂಕ್ ದರೋಡೆ ಪ್ರಕರಣ: ಉಗ್ರನ ಸುಳಿವಿಗೆ ರೂ.10 ಲಕ್ಷ ಬಹುಮಾನ ಘೋಷಣೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರನ ಕುರಿತು ಸುಳಿವು ನೀಡಿದವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ...

ಸುಕ್ಮಾ ದಾಳಿಕೋರರ ಸುಳಿವಿಗೆ 40 ಲಕ್ಷ ಬಹುಮಾನ ಘೋಷಣೆ!
25 ಮಂದಿ ಯೋಧರ ಸಾವಿಗೆ ಕಾರಣವಾದ ಸುಕ್ಮಾ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲರು ಸುಳಿವು ನೀಡಿದವರಿಗೆ 40 ಲಕ್ಷ ರು. ಬಹುಮಾನ ಘೋಷಣೆ ಮಾಡಲಾಗಿದೆ.

ಸುಕ್ಮಾ ದಾಳಿ: ಸಾಮಾಜಿಕ ಜಾಲತಾಣದಲ್ಲಿ ನಕ್ಸಲ್ ನಾಯಕರ ಪಟ್ಟಿ ಬಿಡುಗಡೆ
ಛತ್ತೀಸ್ಗಢದ ಸುಕ್ಮಾ ನಕ್ಸಲ್ ಭೀಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕರ ಹೆಸರುಗಳ ಪಟ್ಟಿಯನ್ನು ಬಹುಮಾನ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ...

ಮಮತಾ ತಲೆಗೆ ಕಡಿದವರಿಗೆ ರೂ.11 ಲಕ್ಷ ಬಹುಮಾನ: ಬಿಜೆವೈಎಂ ನಾಯಕ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತಲೆ ಕಡಿದವರಿಗೆ ರೂ.11 ಲಕ್ಷ ಬಹುಮಾನವನ್ನು ನೀಡುತ್ತೇನೆಂದು ಭಾರತೀಯ ಜನತಾ ಯುವ ಮೋರ್ಚಾ ಸಂಘಟನೆಯ ನಾಯಕೊಬ್ಬರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...

ಬಿಜೆಪಿ ಗೋರಕ್ಷಣೆಗೆ ಬದ್ಧವಾಗಿದೆ, ಆದರೆ ಮಹಿಳೆಯರಿಗೆ ರಕ್ಷಣೆ ಇಲ್ಲ: ಜಯಾ ಬಚ್ಚನ್
ಬಿಜೆಪಿ ಬೆಂಬಲಿತ ನಾಯಕನೊಬ್ಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರುಂಡ ಕಡಿದವರಿಗೆ ರೂ.11 ಲಕ್ಷ ಇನಾಮು ಘೋಷಣೆ ಮಾಡಿರುವುದಕ್ಕೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಬುಧವಾರ...

