retail inflation

ವಾಣಿಜ್ಯ ವಹಿವಾಟು: ಶೇ.3.69 ತಲುಪಿದ ಚಿಲ್ಲರೆ ಹಣದುಬ್ಬರ, 10 ತಿಂಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಕೆ
ಆಗಸ್ಟ್ ತಿಂಗಳಿನಲ್ಲಿ ದೇಡದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.\

ಮಾರುಕಟ್ಟೆ ವಹಿವಾಟು: ಜುಲೈ ತಿಂಗಳಿನಲ್ಲಿ ಹಣದುಬ್ಬರ ಶೇ. 4.17ಕ್ಕೆ ಇಳಿಕೆ, 9 ತಿಂಗಳಲ್ಲೇ ಕನಿಷ್ಟ
ತರಕಾರಿ ಮತ್ತು ಹಣ್ಣುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.17 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿದೆ.

ಚಿಲ್ಲರೆ ಹಣದುಬ್ಬರ ಐದು ತಿಂಗಳಲ್ಲೇ ಗರಿಷ್ಠ, ಜೂನ್ ನಲ್ಲಿ ಶೇ.5ಕ್ಕೆ ಏರಿಕೆ
ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ...
ಭಾರತೀಯ ಕೈಗಾರಿಕಾ ಉತ್ಪಾದನೆ ಪ್ರಮಾಣ ಶೇ. 7.1ಕ್ಕೆ ಏರಿಕೆ, ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ
ಭಾರತೀಯ ಕೈಗಾರಿಕೋತ್ಪಾದನೆ ಕ್ಷೇತ್ರವು ಸತತ ನಾಲ್ಕನೇ ಮಾಹೆಯಲ್ಲಿಯೂ ಉತ್ತಮ ಬೆಳವಣಿಗೆ ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಕೈಗಾರಿಕಾ ಉತ್ಪನ್ನ ಬೆಳವಣಿಗೆ ದರ ಶೇ.7.1ನ್ನು ತಲುಪಿದೆ.

ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.4.44ಕ್ಕೆಇಳಿಕೆ
ಆರ್ಥಿಕ ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದುಬ್ಬರ ದರ ಸತತ ಎರಡನೇ ತಿಂಗಳು ಕೂಡ ಕಡಿಮೆಯಾಗಿದ್ದು ...

ಭಾರತದ ಚಿಲ್ಲರೆ ಹಣದುಬ್ಬರ ಶೇ.5.07 ಕ್ಕೆ ಇಳಿಕೆ
ಜನವರಿ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ.5 .07 ಕ್ಕೆ ಇಳಿಕೆಯಾಗಿದೆ. ಡಿ.2017 ರ ಚಿಲ್ಲರೆ ಹಣದುಬ್ಬರ ಶೇ. 5 .21 ರಷ್ಟಿತ್ತು.

ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆ, ದರ ಇಳಿಕೆ ನಿರೀಕ್ಷೆಗೆ ತಣ್ಣೀರು
ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.5.21 ಕ್ಕೆ ಏರಿಕೆಯಾಗಿದ್ದು, ಆರ್ ಬಿಐ ನ ನಿರೀಕ್ಷೆಯ ಮಟ್ಟವನ್ನೂ ಮೀರಿ ಏರಿಕೆಯಾಗಿದೆ.

ನವೆಂಬರ್ ನ ಚಿಲ್ಲರೆ ಹಣದುಬ್ಬರ ಬಹುತೇಕ ಶೇ.5 ಕ್ಕೆ ಏರಿಕೆ: 15 ತಿಂಗಳಲ್ಲೇ ಅತಿ ಹೆಚ್ಚು
ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.4.88 ಅಂದರೆ ಬಹುತೇಕ ಶೇ.5 ಕ್ಕೆ ಏರಿಕೆಯಾಗಿದ್ದು, 15 ತಿಂಗಳಲ್ಲೇ ದಾಖಲೆಯ ಏರಿಕೆ ಇದಾಗಿದೆ.

ಅಕ್ಟೋಬರ್ ತಿಂಗಳ ಹಣದುಬ್ಬರ 7 ತಿಂಗಳಲ್ಲೇ ಗರಿಷ್ಠ
ಸುಮಾರು ಒಂದು ವರ್ಷಗಳ ನಂತರ ದೈನಂದಿನ ಆಹಾರ ವಸ್ತುಗಳ ಮತ್ತು ತೈಲ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದರ ಪರಿಣಾಮ ಅಕ್ಟೋ ಬರ್ ತಿಂಗಳ....

