Republic Day

ಧಾರವಾಡ: ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, 9 ಮಂದಿಗೆ ಗಾಯ!
ರಾಜ್ಯ

ಧಾರವಾಡ: ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಕಾರು, 9 ಮಂದಿಗೆ ಗಾಯ!

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದಾಗ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಕಾರು ಹರಿದು ಐವರು ವಿದ್ಯಾರ್ಥಿಗಲು ಹಾಗೂ ಓರ್ವ ಶಿಕ್ಷಕ ಗಂಭೀರ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಈ ವಾರಾಂತ್ಯ ಕೆಎಸ್ಆರ್ ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ
ರಾಜ್ಯ

ಈ ವಾರಾಂತ್ಯ ಕೆಎಸ್ಆರ್ ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

ವಾರಾಂತ್ಯ ಗಣರಾಜ್ಯೋತ್ಸವ ಇರುವುದರಿಂದ ರಜೆ ಸಂದರ್ಭದಲ್ಲಿ ವಿವಿಧ ಸ್ಥಳಗಳಿಗೆ ತೆರಳುವವರಿಗೆ ರಾಜ್ಯ...

ಗಣರಾಜ್ಯೋತ್ಸವಕ್ಕೆ 'ಮದಗಜ'ದ 3ಡಿ ಮೋಶನ್ ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಗಣರಾಜ್ಯೋತ್ಸವಕ್ಕೆ 'ಮದಗಜ'ದ 3ಡಿ ಮೋಶನ್ ಟೀಸರ್ ಬಿಡುಗಡೆ

ಸಂಕ್ರಾಂತಿ ದಿನ ಮದಗಜ ಚಿತ್ರದ ಸ್ಕ್ರಿಪ್ಟ್ ಗೆ ಚಾಮುಂಡೇಶ್ವರಿ ದೇವಾಲಯದಲ್ಲಿ ಚಿತ್ರತಂಡ ಪೂಜೆ...

ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೆ ಔಪಚಾರಿಕ ಆಹ್ವಾನ ನೀಡಿರಲಿಲ್ಲ-ಮೂಲಗಳು
ದೇಶ

ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೆ ಔಪಚಾರಿಕ ಆಹ್ವಾನ ನೀಡಿರಲಿಲ್ಲ-ಮೂಲಗಳು

ಮುಂದಿನ ವರ್ಷದ ಗಣರಾಜೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು . ಆದರೆ. ಔಪಚಾರಿಕವಾಗಿ, ಅಥವಾ ಪತ್ರದ ಮುಖೇನ ಆಹ್ವಾನಿಸರಿಲ್ಲ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಬರಲು ಆಗಲ್ಲ: ಶ್ವೇತಭವನ ಕೊಟ್ಟ ಕಾರಣ?
ವಿದೇಶ

ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಬರಲು ಆಗಲ್ಲ: ಶ್ವೇತಭವನ ಕೊಟ್ಟ ಕಾರಣ?

ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಕೊಳ್ಳಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರಾಕಸಿದ್ದು, ಇದಕ್ಕೆ ಶ್ವೇತಭವನ ಮಂಗಳವಾರ ಕಾರಣ ನೀಡಿದೆ...

ಭಾರತದ ಗಣರಾಜ್ಯೋತ್ಸವ ಆತಿಥ್ಯ ತಿರಸ್ಕರಿಸಿದ ಟ್ರಂಪ್?
ದೇಶ

ಭಾರತದ ಗಣರಾಜ್ಯೋತ್ಸವ ಆತಿಥ್ಯ ತಿರಸ್ಕರಿಸಿದ ಟ್ರಂಪ್?

ಗಣರಾಜ್ಯೋತ್ಸವ ದಿನಾಚರಣೆಗಳಲ್ಲಿ ಮುಖ್ಯ ಅತಿಥಿಯಾಗಬೇಕೆಂಬ ಭಾರತ ಆಹ್ವಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ ಎಂದು ಆಂಗ್ಲ ಸುದ್ದಿಮಾದ್ಯಮ ಎನ್ಡಿಟಿವಿ ವರದಿ ಮಾಡಿದೆ.

ಗಣರಾಜ್ಯೋತ್ಸವ ಸಮಾರಂಭದ  ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಗೆ  ಭಾರತ ಆಹ್ವಾನ
ವಿದೇಶ

ಗಣರಾಜ್ಯೋತ್ಸವ ಸಮಾರಂಭದ ವಿಶೇಷ ಅತಿಥಿಯಾಗಿ ಡೊನಾಲ್ಡ್ ಟ್ರಂಪ್ ಗೆ ಭಾರತ ಆಹ್ವಾನ

ಮುಂದಿನ ವರ್ಷದ ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಗಮಿಸುವಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಆಹ್ವಾನ ನೀಡಿದೆ.

ವಿಶೇಷ ಸೌಲಭ್ಯಗಳಿಲ್ಲದಿದ್ದರೂ, ವಿಜಯ ಪತಾಕೆ ಹಾರಿಸಿದ ಕರ್ನಾಟಕ ಎನ್ ಸಿಸಿ ಕ್ಯಾಡೆಟ್ ಗಳು
ರಾಜ್ಯ

ವಿಶೇಷ ಸೌಲಭ್ಯಗಳಿಲ್ಲದಿದ್ದರೂ, ವಿಜಯ ಪತಾಕೆ ಹಾರಿಸಿದ ಕರ್ನಾಟಕ ಎನ್ ಸಿಸಿ ಕ್ಯಾಡೆಟ್ ಗಳು

ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್(ಎನ್ ಸಿಸಿ) ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ...

ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಬಂಧಿತ ಮಹಿಳಾ ಬಾಂಬರ್ ಸಂಚು!
ದೇಶ

ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಬಂಧಿತ ಮಹಿಳಾ ಬಾಂಬರ್ ಸಂಚು!

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದ ಮಹಿಳಾ ಆತ್ಮಾಹುತಿ ದಾಳಿಕೋರಳು ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಳೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...