Relese

ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ತಿಹಾರ್ ಜೈಲಿನಿಂದ ಬಿಡುಗಡೆ
ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರು ತಿಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

'ಬರ್ಕ್ಲಿ' ಸಿನಿಮಾ ಟೀಸರ್ ಏಪ್ರಿಲ್ 30ಕ್ಕೆ ರಿಲೀಸ್
ಸುಮಂತ್ ಕ್ರಾಂತಿ ನಿರ್ದೇಶನದ ಬರ್ಕ್ಲಿ ಸಿನಿಮಾ ಟೀಸರ್ ಏಪ್ರಿಲ್ 30 ರಂದು ರಿಲೀಸ್ ಆಗಲಿದೆ. ಗಣಪ ಹೀರೋ ಸಂತೋಷ್ ಬಾಲ್ ರಾಜ್ ಮತ್ತು ಸಿಮ್ರಾನ್ ನಾಟೇಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಲವ್ ಮಾಕ್ಟೇಲ್-2 ಸಿನಿಮಾ ಎರಡನೇ ಹಾಡು ಮೇ 1 ಕ್ಕೆ ರಿಲೀಸ್
ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.

ನಿರ್ಮಾಪಕರು ಕೃಷ್ಣ ಟಾಕೀಸ್ ಬಿಡುಗಡೆಯ ಬಗ್ಗೆ ವಿಶ್ವಾಸದಲ್ಲಿದ್ದಾರೆ: ನಟಿ ಅಪೂರ್ವ
ಕ್ರೇಜಿಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಪೂರ್ವ ಕೃಷ್ಣ ಟಾಕೀಸ್ ನಲ್ಲಿ ಅಜೇಯ್ ರಾವ್ ಗ ಜೋಡಿಯಾಗಿದ್ದು, ಸಿನಿಮಾ ಏಪ್ರಿಲ್ 16 ರಂದು ರಿಲೀಸ್ ಆಗಲಿದೆ.

ನಾನು ಬಯಸಿದಂತ ಕಥೆ ಸಿಕ್ಕಿತು, ಅದಕ್ಕಾಗಿ 'ಲಾ' ಸಿನಿಮಾ ಒಪ್ಪಿಕೊಂಡೆ: ರಾಗಿಣಿ ಚಂದ್ರನ್
ರಘು ಸಮರ್ಥ್ ನಿರ್ದೇಶನದ ಲಾ ಸಿನಿಮಾದಲ್ಲಿ ರಾಗಿಣಿ ಚಂದ್ರನ್ ಮೊಟ್ಟ ಮೊದಲ ಬಾರಿಗೆ ನಟಿಸಿದ್ದು, ಈ ಸಿನಿಮಾ ಜುಲೈ 17 ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಲಿದೆ.

ತಮಿಳುನಾಡು ಸರ್ಕಾರಿ ಕಚೇರಿಗಳ ಭ್ರಷ್ಟಾಚಾರ ಪಟ್ಟಿ ರಿಲೀಸ್ ಮಾಡಿದ ಕಮಲ್ ಹಾಸನ್
ತಮಿಳುನಾಡು ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿವಿಧ ಕಚೇರಿಳಲ್ಲಿ ಸಂಗ್ರಹಿಸುತ್ತಿರುವ ಲಂಚದ ಬಗ್ಗೆ ಮಕ್ಕಳ್ ನೀಧಿ ಮೈಯ್ಯುಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಅಜಂ ಖಾನ್ ಪತ್ನಿಗೆ ಜಾಮೀನು: 10 ತಿಂಗಳ ನಂತರ ಜೈಲಿನಿಂದ ಬಿಡುಗಡೆ
ಫೋರ್ಜರಿ ಕೇಸಿ ನಲ್ಲಿ ಬಂಧನಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪತ್ನಿ ಹಾಗೂ ಶಾಸಕಿ ತಂಜೀನ್ ಫಾತಿಮಾ 10 ತಿಂಗಳ ನಂತರ ಜಾಮೀನಿನ ಮೇಲೆ ಸೋಮವಾರ ಬಿಡುಗಡೆಯಾಗಿದ್ದಾರೆ.

ದಂಡ ಪಾವತಿಸಿದ ನಂತರ ಶಶಿಕಲಾ ಸಂಬಂಧಿ ಸುಧಾಕರನ್ ಬಿಡುಗಡೆ: ಕೋರ್ಟ್ ಆದೇಶ
ಎಐಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ ಅವರ ಸೋದರ ಸಂಬಂಧಿ ವಿಎನ್ ಸುಧಾಕರನ್ ಅವರ ಜೈಲುವಾಸ ಅವಧಿ ಪೂರ್ಣಗೊಂಡಿದ್ದು ಯಾವುದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೆಂಗಳೂರು: ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಬಿಡಲು ಲಂಚಕ್ಕೆ ಪೊಲೀಸರ ಬೇಡಿಕೆ!
ಕಳ್ಳತನವಾಗಿದ್ದ ಬೈಕ್ ಅನ್ನು ಪತ್ತೆ ಹಚ್ಚಿದ್ದ ಪೊಲೀಸರು ಅದನ್ನು ವಾಪಸ್ ನೀಡಲು ಮಾಲೀಕನಿಗೆ ಲಂಚದ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

