Relese

ಹೊಸ ವರ್ಷದಂದು ಬಿಡುಗಡೆಗೆ ಕಾದು ನಿಂತಿವೆ ಕನ್ನಡ ಸಿನಿಮಾ ಟೀಸರ್ ಗಳು
ಈ ಹೊಸ ವರ್ಷದಲ್ಲಿ ಸಿನಿ ಪ್ರಿಯರಿಗೆ ಮತ್ತಷ್ಟು ರಸದೌತಣ ಉಣಬಡಿಸಲು ಸ್ಯಾಂಡಲ್ ವುಡ್ ತಯಾರಿ ನಡೆಸಿದೆ. ಡಿಸೆಂಬರ್ 31 ಅಥವಾ ಜನವರಿ 1...

28 ವರ್ಷಗಳ ನಂತರ ಅಂಜದ ಗಂಡು ಸಿನಿಮಾ ಮತ್ತೆ ರಿಲೀಸ್
80ರ ದಶಕದಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ 'ಅಂಜದ ಗಂಡು' ಸಿನಿಮಾ ಡಿಸೆಂಬರ್ 2 ರಂದು ಮತ್ತೆ ..

ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಆರೋಪಿಗಳ ಫೋಟೋ ರಿಲೀಸ್
ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಫೋಟೋಗಳನ್ನು ರಿಲೀಸ್.....

ನನ್ನ ಸಾಕ್ಷ್ಯ ಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ನನಗೆ ಇಷ್ಟವಿಲ್ಲ: ಸನ್ನಿ ಲಿಯೋನ್
ತನ್ನ ಜೀವನ ಚರಿತ್ರೆ ಆಧರಿತ ಮೋಸ್ಲ್ಟಿ ಸನ್ನಿ ಹೆಸರಿನ ಸಾಕ್ಷ್ಯಚಿತ್ರ ಭಾರತದಲ್ಲಿ ಬಿಡುಗಡೆಯಾಗುವುದು ಸನ್ನಿ ಲಿಯೋನ್ ಗೆ...

ಸಚಿನ್ ತೆಂಡೂಲ್ಕರ್ ಆತ್ಮಕತೆಯ ಮೊದಲ ಪೋಸ್ಟರ್ ಬಿಡುಗಡೆ
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನ ಬಿಡುಗಡೆಯಾಗುತ್ತಿದೆ. 'ಸಚಿನ್' ಆತ್ಮಕಥನದ ಚಿತ್ರ ಬಿಡುಗಡೆಯಾಗುತ್ತಿದ್ದು, ಇದರ ಮೊದಲ ಪೋಸ್ಟರ್ ಅನ್ನು ...

ಬಾಲಿವುಡ್ ನಟ ಸಂಜಯ್ ದತ್ ಗೆ ಗುರುವಾರ ಬಿಡುಗಡೆ ಭಾಗ್ಯ
ಪುಣೆಯ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟ ಸಂಜಯ್ ದತ್ ಅವರನ್ನು ಸನ್ನಡತೆ ಆಧಾರದ ಮೇಲೆ ಗುರುವಾರ ಬಿಡುಗಡೆಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಬುಧವಾರ ಹುಚ್ಚ ವೆಂಕಟ್ ಜೈಲಿನಿಂದ ಬಿಡುಗಡೆ?
ಹುಚ್ಚ ವೆಂಕಟ್ ಬಿಡುಗಡೆಗೆ ಅಗತ್ಯವಿರುವ ಶ್ಯೂರಿಟಿ ಸಲ್ಲಿಸುವುದಾಗಿ ಹೇಳಿರುವುದರಿಂದ ಬುಧವಾರ ಹುಚ್ಚ ವೆಂಕಟ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ...

ಬೆಂಗಳೂರು ಸಂಚಾರಿ ಪೊಲೀಸರೀಗ ಮತ್ತಷ್ಟು ಸ್ಮಾರ್ಟ್
ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ನಾಗರೀಕರ ಸಹಕಾರದಲ್ಲೇ ಕಡಿವಾಣ ಹಾಕಲು ಮುಂದಾಗಿರುವ ಸಂಚಾರ ಪೊಲೀಸರು ...

