release date

'ಸಪ್ತ ಸಾಗರದಾಚೆ ಎಲ್ಲೋ' ಬಿಡುಗಡೆ ದಿನಾಂಕ ಘೋಷಣೆ: ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಂತಸ
ಸಿನಿಮಾ ಸುದ್ದಿ

'ಸಪ್ತ ಸಾಗರದಾಚೆ ಎಲ್ಲೋ' ಬಿಡುಗಡೆ ದಿನಾಂಕ ಘೋಷಣೆ: ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಂತಸ

ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಈ ವರ್ಷ ನಿರೀಕ್ಷೆ ಹುಟ್ಟಸಿರುವ ಚಿತ್ರಗಳಲ್ಲಿ ಒಂದಾಗಿದ್ದು, ಅದರ ಬಿಡುಗಡೆ ದಿನಾಂಕವನ್ನು ರಕ್ಷಿತ್ ಶೆಟ್ಟಿಯವರೇ ಘೋಷಿಸಿದ್ದಾರೆ. 

‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್‌: ರಿಲೀಸ್ ಡೇಟ್ ಫಿಕ್ಸ್!
ಸಿನಿಮಾ ಸುದ್ದಿ

‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್‌: ರಿಲೀಸ್ ಡೇಟ್ ಫಿಕ್ಸ್!

ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು  ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.

ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ರಿಲೀಸ್ ಡೆಟ್ ಫಿಕ್ಸ್
ಸಿನಿಮಾ ಸುದ್ದಿ

ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ರಿಲೀಸ್ ಡೆಟ್ ಫಿಕ್ಸ್

ಸೆನ್ಸಾರ್ ಮಂಡಳಿ ಮೂಲಕ ಯು/ಎ ಪ್ರಮಾಣಪತ್ರ ಪಡೆದಿರುವ ಶ್ರೀನಗರ ಕಿಟ್ಟಿ ಅಭಿನಯದ ಮುಂದಿನ ಸಿನಿಮಾ 'ಗೌಳಿ' ರಿಲೀಸ್ ಡೆಟ್ ಫಿಕ್ಸ್ ಆಗಿದೆ. ಸೂರ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರ ಫೆಬ್ರವರಿ 24 ರಂದು ತೆರೆಗೆ ಅಪ್ಪಳಿಸಲಿದೆ. 

ಸೋಶಿಯಲ್ ಥ್ರಿಲ್ಲರ್ 'ಬೆಂಗಳೂರು 69' ರಿಲೀಸ್ ಡೇಟ್ ಫಿಕ್ಸ್!
ಸಿನಿಮಾ ಸುದ್ದಿ

ಸೋಶಿಯಲ್ ಥ್ರಿಲ್ಲರ್ 'ಬೆಂಗಳೂರು 69' ರಿಲೀಸ್ ಡೇಟ್ ಫಿಕ್ಸ್!

ನಟಿ ಅನಿತಾ ಭಟ್ ಅಭಿನಯದ ಕ್ರಾಂತಿ ಚೈತನ್ಯ ನಿರ್ದೇಶನದ ಚೊಚ್ಚಲ ಸಿನಿಮಾ 'ಬೆಂಗಳೂರು 69' ಸಿನಿಮಾದ ರಿಲೀಸ್ ಡೇಟ್ ಘೋಷಣೆ ಆಗಿದೆ. ಫೆ.10ರಂದು ತೆರೆಗೆ ಬರಲಿದೆ.

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ 2 ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ 2 ಬಿಡುಗಡೆ ದಿನಾಂಕ ಘೋಷಣೆ

ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ.

ಡಿಸೆಂಬರ್ 30ಕ್ಕೆ 'ಪದವಿ ಪೂರ್ವ' ಚಿತ್ರ ರಿಲೀಸ್
ಸಿನಿಮಾ ಸುದ್ದಿ

ಡಿಸೆಂಬರ್ 30ಕ್ಕೆ 'ಪದವಿ ಪೂರ್ವ' ಚಿತ್ರ ರಿಲೀಸ್

ಹರಿಪ್ರಸಾದ್ ಜಯಣ್ಣ ಚೊಚ್ಚಲ ನಿರ್ದೇಶನದ 'ಪದವಿ ಪೂರ್ವ' ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಜಂಟಿ ನಿರ್ಮಾಣದ ಈ ಸಿನಿಮಾ ಡಿಸೆಂಬರ್ 30 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಿದ್ಧ
ಸಿನಿಮಾ ಸುದ್ದಿ

ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಿದ್ಧ

ದರ್ಶನ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಗಣರಾಜ್ಯೋತ್ಸವದಂದು, ಸಿನಿಮಾ ಬಿಡುಗಡೆಗೆ ಚಿತ್ರ ತಂಡ ನಿರ್ಧರಿಸಿದ್ದು, ಚಿತ್ರದ ಬಿಡುಗಡೆ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ. 

ಹೊಸಬರ 'ಹೊಸ ದಿನಚರಿ' ಡಿಸೆಂಬರ್ 9 ರಂದು ತೆರೆಗೆ
ಸಿನಿಮಾ ಸುದ್ದಿ

ಹೊಸಬರ 'ಹೊಸ ದಿನಚರಿ' ಡಿಸೆಂಬರ್ 9 ರಂದು ತೆರೆಗೆ

ಹೊಸ ಚಿತ್ರತಂಡ ನಿರ್ಮಿಸಿದ ಹೊಸ ದಿನಚರಿ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರದ ನಿರ್ದೇಶಕರು ಘೋಷಿಸಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿಯ 'ಬೋಳಾ ಶಂಕರ್' ರಿಲೀಸ್ ಡೇಟ್ ಘೋಷಣೆ
ಸಿನಿಮಾ ಸುದ್ದಿ

ಮೆಗಾಸ್ಟಾರ್ ಚಿರಂಜೀವಿಯ 'ಬೋಳಾ ಶಂಕರ್' ರಿಲೀಸ್ ಡೇಟ್ ಘೋಷಣೆ

ಮೆಗಾಸ್ಟಾರ್ ಚಿರಂಜೀವಿಯ 67ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ ಚಿತ್ರ 'ಬೋಳಾ ಶಂಕರ್' ಹೊಸ ಫೋಸ್ಟರ್ ಬಿಡುಗಡೆಯಾಗಿದ್ದು, ರಿಲೀಸ್ ಡೇಟ್ ಘೋಷಣೆಯಾಗಿದೆ.