Record

ಕ್ರಿಕೆಟ್ ದಿಗ್ಗಜ ಸಚಿನ್‌ರ ಮತ್ತೊಂದು ದಾಖಲೆ ಸರಿಗಟ್ಟಿದ ಕೊಹ್ಲಿ
ಕ್ರಿಕೆಟ್

ಕ್ರಿಕೆಟ್ ದಿಗ್ಗಜ ಸಚಿನ್‌ರ ಮತ್ತೊಂದು ದಾಖಲೆ ಸರಿಗಟ್ಟಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಒಂದೊಂದೆ ದಾಖಲೆಗಳನ್ನು ಮುರಿಯುತ್ತಾ ಬಂದಿದ್ದಾರೆ...

ಲಂಕಾ ಪ್ರವಾಸದಲ್ಲಿ ಕೊಹ್ಲಿ ನಾಯಕತ್ವ, ಬ್ಯಾಟಿಂಗ್‌ನಲ್ಲಿ ಸಿಡಿದ ದಾಖಲೆಗಳು
ಕ್ರಿಕೆಟ್

ಲಂಕಾ ಪ್ರವಾಸದಲ್ಲಿ ಕೊಹ್ಲಿ ನಾಯಕತ್ವ, ಬ್ಯಾಟಿಂಗ್‌ನಲ್ಲಿ ಸಿಡಿದ ದಾಖಲೆಗಳು

ಶ್ರೀಲಂಕಾ ಪ್ರವಾಸದಲ್ಲಿರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡ ಸದ್ಯ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ವೈಟ್ ವಾಷ್ ಮಾಡಿದ ಸಾಧನೆ ಮಾಡಿದೆ.

ಸ್ಟಂಪಿಂಗ್‌ನಲ್ಲಿ ಸಂಗಾಕ್ಕರ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ
ಕ್ರಿಕೆಟ್

ಸ್ಟಂಪಿಂಗ್‌ನಲ್ಲಿ ಸಂಗಾಕ್ಕರ ದಾಖಲೆ ಸರಿಗಟ್ಟಿದ ಎಂಎಸ್ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಕ್ರಿಕೆಟ್ ಬದುಕಿನಲ್ಲಿ ಕೆಲವೊಂದು ದಾಖಲೆಗಳನ್ನು ಸರಿಗಟ್ಟಿ ಕೆಲವೊಂದು ನೂತನ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.

ಲಂಕಾ ವಿರುದ್ಧ ಮತ್ತೆ ಸಿಡಿದ ಶಿಖರ್ ಧವನ್, ವಿಶ್ವ ದಾಖಲೆ ನಿರ್ಮಾಣ!
ಕ್ರಿಕೆಟ್

ಲಂಕಾ ವಿರುದ್ಧ ಮತ್ತೆ ಸಿಡಿದ ಶಿಖರ್ ಧವನ್, ವಿಶ್ವ ದಾಖಲೆ ನಿರ್ಮಾಣ!

ವಿಶ್ವದ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ಕೀರ್ತಿಗೆ ಧವನ್ ಭಾಜನರಾಗಿದ್ದಾರೆ.

ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!
ಕ್ರಿಕೆಟ್

ಕ್ಯಾಪ್ಟನ್ ಕೊಹ್ಲಿ ಮುಡಿಗೆ ಮತ್ತೊಂದು ದಾಖಲೆ, ಸ್ಟೀವ್ ವಾ ದಾಖಲೆ ಪತನ!

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಮತ್ತೊಂದು ದಾಖಲೆಯ ಗರಿ ಮುಡಿಗೇರಿದ್ದು, ಲಂಕಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಸಿಕ್ಸರ್ ಸರದಾರರು: ಟಿ20ಯಲ್ಲಿ ಯುವಿ ಬಳಿಕ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ವೈಟ್ಲಿ
ಕ್ರಿಕೆಟ್

ಸಿಕ್ಸರ್ ಸರದಾರರು: ಟಿ20ಯಲ್ಲಿ ಯುವಿ ಬಳಿಕ ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ವೈಟ್ಲಿ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿಶ್ವಕಪ್ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ಮೆರೆದಿದ್ದರು...

ವಿರಾಟ್ ಕೊಹ್ಲಿ ಬಹುಶಃ ಮುರಿಯಲಾಗದ ಐದು ಸಾರ್ವಕಾಲಿಕ ದಾಖಲೆಗಳು
ಕ್ರಿಕೆಟ್

ವಿರಾಟ್ ಕೊಹ್ಲಿ ಬಹುಶಃ ಮುರಿಯಲಾಗದ ಐದು ಸಾರ್ವಕಾಲಿಕ ದಾಖಲೆಗಳು

ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ಸೃಷ್ಠಿಯಾಗುವುದು ಆ ದಾಖಲೆಗಳು ಮುರಿಯುವುದು ಸಾಮಾನ್ಯ. ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು...

ಏಕದಿನದಲ್ಲಿ 200 ಸಿಕ್ಸರ್ ಸಿಡಿಸಿದ ಏಕೈಕ ಭಾರತೀಯ ಎಂಎಸ್ ಧೋನಿ
ಕ್ರಿಕೆಟ್

ಏಕದಿನದಲ್ಲಿ 200 ಸಿಕ್ಸರ್ ಸಿಡಿಸಿದ ಏಕೈಕ ಭಾರತೀಯ ಎಂಎಸ್ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಏಕದಿನ ಮಾದರಿಯಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ...

ದಾಖಲೆ ಬರೆದ ಮಿಸ್ಟರ್ ಕೂಲ್, ಅಜರುದ್ದೀನ್ ದಾಖಲೆ ಪತನ!
ಕ್ರಿಕೆಟ್

ದಾಖಲೆ ಬರೆದ ಮಿಸ್ಟರ್ ಕೂಲ್, ಅಜರುದ್ದೀನ್ ದಾಖಲೆ ಪತನ!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯೊಂದನ್ನು ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.