Re relese

ಸುದೀಪ್ ನಟನೆಯ 'ಹೆಬ್ಬುಲಿ' ಆಗಸ್ಟ್ 2 ರಂದು ಮರು ಬಿಡುಗಡೆ
ಕೃಷ್ಣ ನಿರ್ದೇಶಿಸಿ ಎಸ್‌ಆರ್‌ವಿ ಪ್ರೊಡಕ್ಷನ್ಸ್ ಮತ್ತು ಉಮಾಪತಿ ಫಿಲ್ಮ್ಸ್ ನಿರ್ಮಿಸಿದ, ಆಕ್ಷನ್-ಪ್ಯಾಕ್ಡ್ ಹೆಬ್ಬುಲಿ ಸಿನಿಮಾ ಮೂಲಕ ಅಮಲಾ ಪೌಲ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.2017 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.

'ಯುಐ'ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಉಪೇಂದ್ರ ಸರ್ಪ್ರೈಸ್: 'A' ಸಿನಿಮಾ ರಿರಿಲೀಸ್ ಡೇಟ್ ಅನೌನ್ಸ್!
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ‘A’ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಥಿಯೇಟರ್ ಗಳಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದೆ ರಂಗಿತರಂಗ: ಅಕ್ಟೋಬರ್ 30 ರಂದು ರಿ ರಿಲೀಸ್
ಅಕ್ಟೋಬರ್ 30 ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದ್ದು, ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಪ್ರಯತ್ನದಿಂದ ನವೆಂಬರ್ 1 ರಂದು ರಾಜ್ಯದ ಥಿಯೇಟರ್ ಗಳಲ್ಲಿ ಮತ್ತೆ ರಂಗಿತರಂಗ ನೋಡಬಹುದಾಗಿದೆ.

ಥಿಯೇಟರ್ ನಲ್ಲಿ ಸದ್ದು ಮಾಡಲಿದೆ ಅದಿ-ನಿಧಿ ಸ್ಟೋರಿ: ಅಕ್ಟೋಬರ್ 16 ರಂದು 'ಲವ್ ಮಾಕ್ಟೇಲ್' ಮತ್ತೆ ರಿಲೀಸ್
ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲವ್ ಮೋಕ್ಟೆಲ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

20 ವರ್ಷಗಳ ನಂತರ ಮತ್ತೆ ಬರ್ತಿದ್ದಾನೆ 'ನಾನು'!
1999ರಲ್ಲಿ ತೆರೆಕಂಡ ಆ ಚಿತ್ರದಲ್ಲಿ ನಾಯಕಿಯರಾಗಿ ಪ್ರೇಮಾ, ದಾಮಿನಿ ಹಾಗೂ ರವೀನಾ ಟಂಡನ್ ನಟಿಸಿದ್ದರು. ಉಪೇಂದ್ರ ನಿಭಾಯಿಸಿದ್ದ ‘ನಾನು’ ಎಂಬ ಪಾತ್ರ ಸಿಕ್ಕಾಪಟ್ಟೆ ಡಿಫರೆಂಟ್ ಆಗಿತ್ತು.

ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಜುಲೈ 20ಕ್ಕೆ ಮರು ಬಿಡುಗಡೆ
ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಾಗರಹಾವು ಸಿನಿಮಾ ಜುಲೈ 20ರಂದು ಮರು ...

