RCB

'ನಾವು 175 ರನ್‌ಗಳು 190 ಆಗಿ ಕಾಣುವಂತೆ ಮಾಡಿದೆವು': ಡೆಲ್ಲಿ ವಿರುದ್ಧ ಸೋತರೂ ತಂಡವನ್ನು ಶ್ಲಾಘಿಸಿದ RCB ಮೆಂಟರ್ ದಿನೇಶ್ ಕಾರ್ತಿಕ್
ಕ್ರಿಕೆಟ್

'ನಾವು 175 ರನ್‌ಗಳು 190 ಆಗಿ ಕಾಣುವಂತೆ ಮಾಡಿದೆವು': ಡೆಲ್ಲಿ ವಿರುದ್ಧ ಸೋತರೂ ತಂಡವನ್ನು ಶ್ಲಾಘಿಸಿದ RCB ಮೆಂಟರ್ ದಿನೇಶ್ ಕಾರ್ತಿಕ್

RCB ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ (GT) ಅನ್ನು ಎದುರಿಸಲಿದೆ.

IPL 2026: 1000 ರನ್ ಮೈಲಿಗಲ್ಲು, ವಿಶೇಷ ಸಾಧನೆ ಮಾಡಿದ RCB ಆಟಗಾರ ಟಿಮ್ ಡೇವಿಡ್!
ಕ್ರಿಕೆಟ್

IPL 2026: 1000 ರನ್ ಮೈಲಿಗಲ್ಲು, ವಿಶೇಷ ಸಾಧನೆ ಮಾಡಿದ RCB ಆಟಗಾರ ಟಿಮ್ ಡೇವಿಡ್!

ಈ ಬಾರಿಯ ಐಪಿಎಲ್ ನಲ್ಲಿ ಆರು ಪಂದ್ಯಗಳು ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 86.50 ಸರಾಸರಿಯಲ್ಲಿ ಮತ್ತು 203.52 ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧಶತಕವೂ ಸೇರಿದೆ, ಅವರ ಗರಿಷ್ಠ ಸ್ಕೋರ್ 70 ರನ್ ಆಗಿದೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್‌ ಸಾಧಾರಣ ಗುರಿ ನೀಡಿದ RCB
ಕ್ರಿಕೆಟ್

IPL 2026: ಡೆಲ್ಲಿ ಕ್ಯಾಪಿಟಲ್ಸ್ ಗೆ 176 ರನ್‌ ಸಾಧಾರಣ ಗುರಿ ನೀಡಿದ RCB

ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 175 ರನ್ ಪೇರಿಸಿದೆ.

"I Feel Bad For Him": ವಿರಾಟ್ ಕೊಹ್ಲಿ ಬಗ್ಗೆ ಮೌನ ಮುರಿದ ಜರ್ಮನ್ ಮಾಡೆಲ್!
ಕ್ರಿಕೆಟ್

"I Feel Bad For Him": ವಿರಾಟ್ ಕೊಹ್ಲಿ ಬಗ್ಗೆ ಮೌನ ಮುರಿದ ಜರ್ಮನ್ ಮಾಡೆಲ್!

ವಿರಾಟ್ ಕೊಹ್ಲಿ ಲೈಕ್ ಮಾಡಿದ ಬಗ್ಗೆ ಸುದ್ದಿಯಾದ ನಂತರ, ತಮಗೆ ಆಶ್ಚರ್ಯವಾಯಿತು ಮತ್ತು ತದನಂತರ ಪರಿಸ್ಥಿತಿ ಮೇರೆ ಮೀರಿದ್ದು ಕಂಡು ಹುಚ್ಚು ಹಿಡಿದಂತಾಗಿತ್ತು ಎಂದು ತಿಳಿಸಿದ್ದಾರೆ

ಸೂರ್ಯಾಗೆ ಕೊಕ್?: ಭಾರತ T20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್? ಸ್ಥಾನ ಪಡೆಯಲು ರಜತ್ ಪಟಿದಾರ್ ಪೈಪೋಟಿ!
ಕ್ರಿಕೆಟ್

ಸೂರ್ಯಾಗೆ ಕೊಕ್?: ಭಾರತ T20 ತಂಡದ ನಾಯಕ ಪಟ್ಟಕ್ಕೆ ಶ್ರೇಯಸ್ ಅಯ್ಯರ್? ಸ್ಥಾನ ಪಡೆಯಲು ರಜತ್ ಪಟಿದಾರ್ ಪೈಪೋಟಿ!

ಶ್ರೇಯಸ್ ಅಯ್ಯರ್ ಅವರನ್ನು ಟಿ20 ಅಂತರರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಬೇಕೆಂಬ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಿದೆ. ಅದಕ್ಕೂ ಕಾರಣವಿದೆ. ಶ್ರೇಯಸ್ ಕೇವಲ ಅದ್ಭುತ ಪ್ರದರ್ಶನದಿಂದ ಮಾತ್ರವಲ್ಲ, ಮೈದಾನದ ಒಳಗೂ ಹೊರಗೂ ತೋರಿಸಿರುವ ನಾಯಕತ್ವ ಗುಣಗಳು...

ಪರಿಸ್ಥಿತಿಗಿಂತ ಬೌಲರ್‌ನ ಹೃದಯ ಬಡಿತ 'ನಿರ್ಣಯಿಸುವ' ಬ್ಯಾಟ್ಸ್‌ಮನ್ ಒಬ್ಬರು ನಮ್ಮಲ್ಲಿದ್ದಾರೆ: ವಿರಾಟ್ ಕೊಹ್ಲಿ
ಕ್ರಿಕೆಟ್

ಪರಿಸ್ಥಿತಿಗಿಂತ ಬೌಲರ್‌ನ ಹೃದಯ ಬಡಿತ 'ನಿರ್ಣಯಿಸುವ' ಬ್ಯಾಟ್ಸ್‌ಮನ್ ಒಬ್ಬರು ನಮ್ಮಲ್ಲಿದ್ದಾರೆ: ವಿರಾಟ್ ಕೊಹ್ಲಿ

ಆರ್‌ಸಿಬಿ ಸದ್ಯ ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ ಸದ್ಯ ಆರೆಂಜ್ ಕ್ಯಾಪ್ ಮಾಲೀಕರಾಗಿದ್ದು, ರಜತ್ ಪಾಟೀದಾರ್ ಕೂಡ ರೇಸ್‌ನಲ್ಲಿದ್ದಾರೆ.

IPL 2026: 'ಖಲೀಲ್ ಅಹ್ಮದ್, CSKಯನ್ನು ನೋಡಿ RCB ಕಲಿಯಲಿ'; ಆ ರೀತಿ ಮಾಡಿದ್ದು ತರವಲ್ಲ ಎಂದ ರವಿಶಾಸ್ತ್ರಿ!
ಕ್ರಿಕೆಟ್

IPL 2026: 'ಖಲೀಲ್ ಅಹ್ಮದ್, CSKಯನ್ನು ನೋಡಿ RCB ಕಲಿಯಲಿ'; ಆ ರೀತಿ ಮಾಡಿದ್ದು ತರವಲ್ಲ ಎಂದ ರವಿಶಾಸ್ತ್ರಿ!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಶಾಸ್ತ್ರಿ, ಖಲೀಲ್ ಮತ್ತು ಸಿಎಸ್‌ಕೆ ಸಮಯ ವ್ಯರ್ಥ ಮಾಡದಿರಲು ನಿರ್ಧರಿಸಿದ್ದನ್ನು ನೋಡಿ ಸಂತೋಷಪಟ್ಟರು.

ಮುಂಬೈ ಇಂಡಿಯನ್ಸ್ ವಿರುದ್ಧ RCB ಗೆಲುವು: 'ವಿರಾಟ್ ಕೊಹ್ಲಿಗೆ ಇದು ಯೋಗ್ಯವಲ್ಲ' ಎಂದ ಮಾಜಿ ಆಟಗಾರ ಆಕಾಶ್ ಚೋಪ್ರಾ!
ಕ್ರಿಕೆಟ್

ಮುಂಬೈ ಇಂಡಿಯನ್ಸ್ ವಿರುದ್ಧ RCB ಗೆಲುವು: 'ವಿರಾಟ್ ಕೊಹ್ಲಿಗೆ ಇದು ಯೋಗ್ಯವಲ್ಲ' ಎಂದ ಮಾಜಿ ಆಟಗಾರ ಆಕಾಶ್ ಚೋಪ್ರಾ!

ಮುಂಬೈ ವಿರುದ್ಧ ತಂಡಕ್ಕೆ ನೀಡಿದ ಆರಂಭಿತ ಅಡಿಪಾಯ ಹಾಕಿದ್ದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಅವರ ಆರಂಭಿಕ ಪಾಲುದಾರ ಫಿಲ್ ಸಾಲ್ಟ್ ಅವರನ್ನು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದರೂ ಕೂಡ, ಚೋಪ್ರಾ ಪ್ರಭಾವಿತರಾಗಲಿಲ್ಲ.

ಬೌನ್ಸರ್‌ ಎಸೆಯಲು ಮೊದಲೇ ಯೋಜಿಸುವುದಿಲ್ಲ, ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ: ಕೃನಾಲ್ ಪಾಂಡ್ಯ
ಕ್ರಿಕೆಟ್

ಬೌನ್ಸರ್‌ ಎಸೆಯಲು ಮೊದಲೇ ಯೋಜಿಸುವುದಿಲ್ಲ, ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ: ಕೃನಾಲ್ ಪಾಂಡ್ಯ

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ (MI) ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಇತ್ತ ಕೃನಾಲ್ ಅತ್ಯುತ್ತಮ ಪ್ರದರ್ಶನ ನೀಡಿದರು.