RCB

ಆರ್ ಸಿಬಿ ಬೆಂಬಿಡದ ಸೋಲು; ತವರಿನ ಅಂತಿಮ ಪಂದ್ಯದಲ್ಲೂ ಕೋಲ್ಕತಾಗೆ ಶರಣಾದ ಕೊಹ್ಲಿ ಪಡೆ
ತವರಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಾದರೂ ಗೆಲುವು ಸಾಧಿಸಲು ಪ್ರಯತ್ನಿಸಿದ್ದ ಆರ್ ಸಿಬಿ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ಕೊಹ್ಲಿ ಪಡೆ ಕೋಲ್ಕತಾ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಟ್ರಾವಿಸ್ ಹೆಡ್ ಆಕರ್ಷಕ ಅರ್ಧಶತಕ; ಕೋಲ್ಕತಾಗೆ 159 ರನ್ ಗುರಿ ನೀಡಿದ ಆರ್ ಸಿಬಿ!
ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ತಂಡ ಕೋಲ್ಕತಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಕಲೆಹಾಕಿದೆ.

ಒಂದು ಆವೃತ್ತಿಯಲ್ಲೇ ಇಷ್ಟೊಂದು ಸೋಲುಗಳನ್ನು ನೋಡಿರಲಿಲ್ಲ: ವಿರಾಟ್ ಕೊಹ್ಲಿ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಒಂದೇ ಆವೃತ್ತಿಯಲ್ಲಿ ಇಷ್ಟೊಂದು ಸೋಲುಗಳನ್ನು ನಾನು ನೋಡಿರಲಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು...

ಮತ್ತೆ ಮುಗ್ಗರಿಸಿದ ಆರ್ ಸಿಬಿ: ಪಂಜಾಬ್ ತಂಡದ ವಿರುದ್ಧ ಸೋಲು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಮುಗ್ಗರಿಸಿದೆ.

"ಕೊಹ್ಲಿ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲಿ": ಆರ್ ಸಿಬಿ ಸತತ ಸೋಲು, ಗವಾಸ್ಕರ್ ಟೀಕೆ
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವಂತಯೇ ತಂಡದ ನಾಯಕ ವಿರಾಟ್ ಕೊಹ್ಲಿ ಆಟದ ಬಗ್ಗೆ ಕೂಡ ಕೆಲ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪುಣೆ ವಿರುದ್ಧ ಸೋತ ಆರ್ಸಿಬಿ ಪ್ಲೇ-ಆಫ್ ರೇಸ್ ನಿಂದ ಔಟ್
ಐಪಿಎಲ್ 10ನೇ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಹೀನಾಯ ಸೋಲಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅಭಿಯಾನ...

ಆರ್ಸಿಬಿ ಸತತ ಸೋಲು: 2-3 ಆಟಗಾರರಿಂದ ಮಾತ್ರ ತಂಡವನ್ನು ಗೆಲ್ಲಿಸಲು ಸಾಧ್ಯವಿಲ್ಲ: ಕೊಹ್ಲಿ
ಐಪಿಎಲ್ 10ನೇ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಪ್ಲೇ-ಆಫ್ ಕನಸು ನುಚ್ಚುನೂರಾಗಿದ್ದು ಈ ಮಧ್ಯೆ ತಂಡದ...

ಗುಜರಾತ್ ಲಯನ್ಸ್ ಗೆ ಆರ್ ಸಿಬಿಯಿಂದ 135 ರನ್ ಗಳ ಗುರಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗುಜರಾತ್ ಲಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಎದುರಾಳಿ ತಂಡಕ್ಕೆ 135 ರನ್ ಗಳ ಗುರಿ ನೀಡಿದೆ.

ಆರ್ ಸಿಬಿಗೆ 162 ರನ್ ಗಳ ಗುರಿ ನೀಡಿದ ಆರ್ ಪಿಎಸ್
ಮೊದಲು ಬ್ಯಾಟಿಂಗ್ ಆರಂಭಿಸಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಆರ್ ಸಿಬಿಗೆ 162 ರನ್ ಗಳ ಗುರಿ ನೀಡಿದೆ.

