RCB

ಉಪ್ಪಿಯಂತೆ ಹೇರ್ ಸ್ಟೈಲ್ ಮಾಡಿಕೊಂಡು ಮಿಂಚಿದ ಉಮೇಶ್ ಯಾದವ್
ಕ್ರಿಕೆಟ್

ಉಪ್ಪಿಯಂತೆ ಹೇರ್ ಸ್ಟೈಲ್ ಮಾಡಿಕೊಂಡು ಮಿಂಚಿದ ಉಮೇಶ್ ಯಾದವ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಹಾ ಸಮರ ಆರಂಭಗೊಳ್ಳುತ್ತಿದ್ದಂತೆ ಆಟಗಾರರು ವಿಭಿನ್ನ ಹೇರ್ ಸ್ಟೈಲ್ ಗಳಲ್ಲಿ ಮಿಂಚುತ್ತಿದ್ದಾರೆ...

ಐಪಿಎಲ್ 2018: ಆರ್​ಸಿಬಿಗೆ ಶಾಕ್​ ನೀಡಿದ ರಾಜಸ್ಥಾನ ರಾಯಲ್ಸ್
ಕ್ರಿಕೆಟ್

ಐಪಿಎಲ್ 2018: ಆರ್​ಸಿಬಿಗೆ ಶಾಕ್​ ನೀಡಿದ ರಾಜಸ್ಥಾನ ರಾಯಲ್ಸ್

ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿಯೇ ಗೆಲ್ಲುವ ಮೂಲಕ ಜಯದ ಖಾತೆ ತೆರೆದಿದ್ದ ಆರ್​ಸಿಬಿ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಿರಾಸೆ ಅನುಭವಿಸಿದೆ.

ಆರ್‌ಸಿಬಿಗೆ ಎಬಿಡಿಯೇ ಆಪತ್ಭಾಂದವನೆಂದು ಮತ್ತೆ ಸಾಬೀತಾಯ್ತು!
ಕ್ರಿಕೆಟ್

ಆರ್‌ಸಿಬಿಗೆ ಎಬಿಡಿಯೇ ಆಪತ್ಭಾಂದವನೆಂದು ಮತ್ತೆ ಸಾಬೀತಾಯ್ತು!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪ್ರಾಯಾಸದ ಗೆಲುವು ಸಾಧಿಸಿದೆ...

ಎಬಿ ಡಿವಿಲಿಯರ್ಸ್ ಸ್ಪೋಟಕ ಬ್ಯಾಟಿಂಗ್, ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಜಯ
ಕ್ರಿಕೆಟ್

ಎಬಿ ಡಿವಿಲಿಯರ್ಸ್ ಸ್ಪೋಟಕ ಬ್ಯಾಟಿಂಗ್, ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್ ಜಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್​ ಅಮೋಘ ಆಟದ ನೆರವಿನೊಡನೆ ರಾಯಲ್​ ಛಾಲೆಂಜರ್ಸ್​ ಬೆಂಗಳೂರು...

ಐಪಿಎಲ್ 2018: ಆರ್ ಸಿಬಿಗೆ ಡಾಮಿನೋಸ್ ಪಿಜ್ಜಾ ಪ್ರಾಯೋಜಕತ್ವ!
ಕ್ರಿಕೆಟ್

ಐಪಿಎಲ್ 2018: ಆರ್ ಸಿಬಿಗೆ ಡಾಮಿನೋಸ್ ಪಿಜ್ಜಾ ಪ್ರಾಯೋಜಕತ್ವ!

ಖ್ಯಾತ ಪಿಜ್ಜಾ ತಯಾರಿಕಾ ಸಮೂಹ ಸಂಸ್ಥೆ ಡಾಮಿನೋಸ್ ಆರ್ ಸಿಬಿ ಪ್ರಾಯೋಕತ್ವವನ್ನು ಪಡೆದಿದ್ದು, ಆರ್ ಸಿಬಿ ಆಟಗಾರರ ಸಮವಸ್ತ್ರದಲ್ಲಿ ಡಾಮಿನೋಸ್ ಪಿಜ್ಜಾ ಲೋಗೋ ಸ್ಥಾನ ಪಡೆದಿದೆ.

ತನ್ನನ್ನು ನಿಂದಿಸಿದ ಕೆಕೆಆರ್ ತಂಡದ ಆಟಗಾರನಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ!
ಕ್ರಿಕೆಟ್

ತನ್ನನ್ನು ನಿಂದಿಸಿದ ಕೆಕೆಆರ್ ತಂಡದ ಆಟಗಾರನಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ನಡುವಿನ ಪಂದ್ಯದ ವೇಳೆ ತನ್ನನ್ನು ನಿಂದಿಸಿದ್ದ ಕೆಕೆಆರ್ ತಂಡದ ಆಟಗಾರನಿಗೆ...

ಐಪಿಎಲ್ 2018: ಬೆಂಗಳೂರನ್ನು ಮಣಿಸಿದ ಕೋಲ್ಕತ್ತಾಗೆ ನಾಲ್ಕು ವಿಕೆಟ್ ಜಯ
ಕ್ರಿಕೆಟ್

ಐಪಿಎಲ್ 2018: ಬೆಂಗಳೂರನ್ನು ಮಣಿಸಿದ ಕೋಲ್ಕತ್ತಾಗೆ ನಾಲ್ಕು ವಿಕೆಟ್ ಜಯ

ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ರಾಯಲ್​ ಛಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತ ನೈಟ್​ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ವಿರುದ್ಧ ಕೋಲ್ಕತ್ತಾ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದೆ.

ಐಪಿಎಲ್ 2018: ಇಡೀ ಆರ್ ಸಿಬಿ ತಂಡ ಹೇಳುತ್ತಿದೆ ಈ ಸಲ ಕಪ್ ನಮ್ದೇ ಎಂದು!
ಕ್ರಿಕೆಟ್

ಐಪಿಎಲ್ 2018: ಇಡೀ ಆರ್ ಸಿಬಿ ತಂಡ ಹೇಳುತ್ತಿದೆ ಈ ಸಲ ಕಪ್ ನಮ್ದೇ ಎಂದು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಬಾರಿ ಐಪಿಎಲ್ ಮತ್ತಷ್ಟು ಮೆರುಗು ನೀಡಲು ಅದೇ ಹಳೇ ನಾಗ್ಸ್ ಹೊಸ ರೂಪದಲ್ಲಿ ಬಂದಿದ್ದಾರೆ.

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಬದಲು!
ಕ್ರಿಕೆಟ್

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ ಬದಲು!

ರಾಜ್ಯ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯಲಿರುವ ಕಾರಣ 11ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಲಾಗಿದೆ.