RCB

ದೀಪಿಕಾ ಜತೆ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಕೊಹ್ಲಿ: ಆರ್‌ಸಿಬಿಗೆ 11 ಕೋಟಿ ನಷ್ಟ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ...

ಐಪಿಎಲ್ 2018: ಆರ್ ಸಿಬಿ ತಂಡಕ್ಕೆ ಕಾಲ್ಟರ್ ನೈಲ್ ಬದಲಿಗೆ ಕೋರಿ ಅ್ಯಂಡರ್ಸನ್ ಸೇರ್ಪಡೆ
2018ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಸಮರ್ಥ ಆಟಗಾರರ ಜೋಡಣೆಗೆ ಫ್ರಾಂಚೈಸಿಗಳು ಮುಂದಾಗಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಕೋರಿ ಅ್ಯಂಡರ್ಸನ್ ಸೇರ್ಪಡೆಯಾಗಿದ್ದಾರೆ.

ಐಪಿಎಲ್‌ಗಾಗಿ ಬದಲಾಯ್ತು ಆರ್‌ಸಿಬಿ ನಾಯಕ ಕೊಹ್ಲಿ ಹೇರ್ ಸ್ಟೈಲ್!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್ ಸ್ಟೈಲ್...

ಐಪಿಎಲ್ ಸಮರಕ್ಕೆ ಆರ್‌ಸಿಬಿ ಸಜ್ಜು: ಬೆಂಗಳೂರಿನಲ್ಲಿ ಆಟಗಾರರಿಗೆ ತರಬೇತಿ ಶುರು
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟಿ20 ಪಂದ್ಯಾವಳಿ ಇನ್ನೇನು ಶುರುವಾಗಲಿದ್ದು ಎಲ್ಲಾ ತಂಡಗಳು ಕೂಡ ಕದನಕ್ಕೆ ಸಜ್ಜಾಗುತ್ತಿವೆ. ಇದಕ್ಕೆ ಆತಿಥೇಯ ರಾಯಲ್...

ಐಪಿಎಲ್ 11ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾದ ಆಟಗಾರರ ಪಟ್ಟಿ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)...

ಆರ್‌ಸಿಬಿ ತಂಡದಲ್ಲೇ ಉಳಿದ ಕೊಹ್ಲಿಗೆ 17 ಕೋಟಿ ರೂ. ದಾಖಲೆ ಮೊತ್ತ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಮತ್ತೊಂದು ಶಕೆ ಪ್ರಾರಂಭವಾಗಿದೆ. ಈ ಮಧ್ಯೆ ಈ ಹಿಂದಿನ ಆಟಗಾರರನ್ನೇ ಕೆಲ ತಂಡಗಳು ಉಳಿಸಿಕೊಂಡಿವೆ...

ಆರ್ಸಿಬಿ ಕೋಚಿಂಗ್ ತಂಡಕ್ಕೆ ಇಬ್ಬರ ಸೇರ್ಪಡೆ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು ದಕ್ಷಿಣ..

ಆರ್ಸಿಬಿಗೆ ಮಾಜಿ ವೇಗಿ ಆಶಿಶ್ ನೆಹ್ರಾ ಸಲಹೆಗಾರ?
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸಲಹೆಗಾರರಾಗಿ ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಆಯ್ಕೆಯಾಗಲಿದ್ದಾರೆ...

ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಕ್ಕೆ 4 ಆರ್‌ಸಿಬಿ ಆಟಗಾರರು: ಟ್ವಿಟ್ಟರ್ ನಲ್ಲಿ ಟ್ರೋಲ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದು...

