RBI

ಮತ್ತಷ್ಟು ಸುರಕ್ಷತೆಯೊಂದಿಗೆ ಬರಲಿದೆ ರು. 1000 ನೋಟು..!
ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚು ಸುರಕ್ಷತಾ ಅ೦ಶಗಳನ್ನೊಳಗೊ೦ಡ ರು.1000 ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮು೦ದಾಗಿದೆ...

ಆರ್‍ಟಿಜಿಎಸ್ ಸೌಲಭ್ಯಕ್ಕೂ ರಜೆ
ತಿಂಗಳ ಎರಡನೇ ಮತ್ತು ನಾಲ್ಕನೆ ಶನಿವಾರ ಬ್ಯಾಂಕ್‍ಗಳಿಗೆ ರಜೆ ನೀಡಲಾಗಿದೆ. ಆ ದಿನ ಆರ್‍ಟಿಜಿಎಸ್ ಸೌಲಭ್ಯವೂ ಇರುವುದಿಲ್ಲ ಎಂದು ಆರ್‍ಬಿಐ ಹೇಳಿದೆ.

ರುಪಾಯಿ ಮೌಲ್ಯ ಕಡಿಮೆ ಮಾಡುವುದಕ್ಕೆ ಬಿಡಲ್ಲ
ರುಪಾಯಿ ಅಪಮೌಲ್ಯಗೊಲಿಸುವುದರ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್ ಬಿಐ ಗರ್ವನರ್ ರಘುರಾಂ ರಾಜನ್...

ಷೇರು ಮಾರುಕಟ್ಟೆ ಕುಸಿಯಲು ಜಾಗತಿಕ ಬೆಳವಣಿಗೆ ಕಾರಣ, ಪರಿಣಾಮ ತಾತ್ಕಾಲಿಕ: ಜೇಟ್ಲಿ
ಷೇರು ಮಾರುಕಟ್ಟೆಯ ಕುಸಿತವನ್ನು ಜಾಗತಿಕ ಆರ್ಥಿಕತೆಯಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆ ಕಾರಣವಾಗಿದ್ದು ಆರ್.ಬಿ.ಐ ಈ ಬಗ್ಗೆ ಗಮನ ಹರಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ .

ಆರ್‌ಬಿಐ ನೀತಿ ದರದಲ್ಲಿ ಬದಲಾವಣೆ ಇಲ್ಲ: ರಘುರಾಮ್ ರಾಜನ್
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

ಬ್ಯಾಂಕ್‍ಗಳಿಗೆ ಹಣ ಒಳ್ಳೆಯ ಆರಂಭ: ರಘುರಾಂ ರಾಜನ್
ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ...

8ನೇ ತರಗತಿ ಬಾಲಕನ ಪ್ರಶ್ನೆ ಕೇಳಿ ಆರ್ ಬಿ ಐ ಗವರ್ನರ್ ತಬ್ಬಿಬ್ಬು: ವೈರಲ್ ವಿಡಿಯೋ
8ನೇ ತರಗತಿಯ ಬಾಲಕನೊಬ್ಬ ಕೇಳಿದ ಪ್ರಶ್ನೆಯೊಂದು ಆರ್ ಬಿ ಐ ಗವರ್ನರ್ ಅವರನ್ನೇ ತಬ್ಬಿಬ್ಬು ಮಾಡಿದ ವಿಡಿಯೋ...

ಜೂನ್‍ನಲ್ಲಿ ಸೇವಾ ವಲಯ ಹಿನ್ನಡೆ
ಸತತ ಎರಡನೇ ತಿಂಗಳು ಜೂನ್‍ನಲ್ಲಿಯೂ ಸೇವಾ ವಲಯದ ಅಭಿವೃದ್ಧಿ ಹಿನ್ನಡೆ ಕಂಡಿದೆ. ಕಳೆದ ಎರಡು ತಿಂಗಳಿನಿಂದ ಪ್ರಗತಿ ದರ 50 ಅಂಶಗಳಿಗಿಂತ...

ಹಳೆ ನೋಟುಗಳ ವಿನಿಮಯಕ್ಕೆ ಇನ್ನು 10 ದಿನ ಬಾಕಿ
ಹಳೆ ನೋಟುಗಳನ್ನು ಬ್ಯಾಂಕಿಗೆ ನೀಡಿ ಹೊಸ ನೋಟು ಪಡೆಯಲು ಈ ತಿಂಗಳ 30 ಕಡೆಯ ದಿನವಾಗಿದೆ...

