RBI

ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 308 ಅಂಕ ಕುಸಿತ
ರಿಸರ್ವ್ ಬ್ಯಾಂಕ್ ತನ್ನ ನೀತಿ ಪರಾಮರ್ಶೆ ಮಾಡಲಿದ್ದು ಸಕಾರತ್ಮಕ ಬೆಳವಣಿಗೆ ನಿರೀಕ್ಷೆ ನಡುವೆಯೂ ಸೆನ್ಸೆಕ್ಸ್ ದಿನದ ಆರಂಭಿಕ ವಹಿವಾಟಿನಲ್ಲಿ 308 ಅಂಕಗಳ ಕುಸಿತ ಕಂಡಿದೆ.

ಆರ್ ಬಿಐ ರೆಪೊ ದರ ಕಡಿತ ಎಫೆಕ್ಟ್: ಎಸ್ ಬಿಐ, ಆಂಧ್ರ ಬ್ಯಾಂಕ್ ಬಡ್ಡಿ ದರ ಕಡಿತ
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಮೂಲ ಬಡ್ಡಿ ದರವನ್ನು 0.4ರಿಂದ 9.3ರಷ್ಟು ಕಡಿತಗೊಳಿಸಿದೆ...

ಆರ್ ಬಿಐನಿಂದ ರೆಪೋದರ ಇಳಿಕೆ: ವಾಹನ, ಗೃಹ ಸಾಲ ಮತ್ತಷ್ಟು ಅಗ್ಗ
ರಿಸರ್ವ್ ಬ್ಯಾಂಕ್ ತನ್ನ ನೀತಿಯನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಬಡ್ಡಿ ದರ ಕಡಿತ ರೆಪೋ ದರವನ್ನು ಇಳಿಕೆ ಮಾಡಿದೆ.

ರೆಪೋ ದರ ಕಡಿತದಿಂದ ಮತ್ತೊಂದು ದೊಡ್ಡ ಆಶ್ವಾಸನೆ ಈಡೇರಿಕೆ: ಬಿಜೆಪಿ
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಆರ್ ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಮಾರ್ಶೆಯಲ್ಲಿನ ರೆಪೋ ದರ ಕಡಿತ ಮಾಡುವ ಮೂಲಕ ಬಿಜೆಪಿ ಪಕ್ಷ ತನ್ನ ಅತಿ ದೊಡ್ಡ ಆಶ್ವಾಸನೆಯನ್ನು ಈಡೇರಿಸಿದೆ ಎಂದು ಹೇಳಿದೆ...

ರೆಪೊ ದರ ಇಳಿಕೆ: 250 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ರಘುರಾಮ್ ರಾಜನ್ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಡಿತಗೊಳಿಸುತ್ತಿದ್ದಂತೆಯೇ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು, ಬಿಎಸ್ಇ ಸೆನ್ಸೆಕ್ಸ್ 250 ಅಂಕಗಳ ಏರಿಕೆ ಕಂಡಿದೆ...

ಬಡ್ಡಿ ದರ ಇಳಿಕೆ ಮಾಡಲಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್?
ಸೆ.29 ರಂದು ಪ್ರಕಟಗೊಳ್ಳಲಿರುವ ಆರ್.ಬಿ.ಐ ನ ಹಣಕಾಸು ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ.

ನಕಾರಾತ್ಮಕ ಮಾರುಕಟ್ಟೆ ಹಿನ್ನಲೆ; 71 ಅಂಕಗಳ ಕುಸಿತಕಂಡ ಸೆನ್ಸೆಕ್ಸ್
ಜಾಗತಿಕ ದುರ್ಬಲ ವಹಿವಾಟು ಪರಿಣಾಮ ಮುಂಬೈ ಷೇರುಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಸೋಮವಾರ ಸೆನ್ಸೆಕ್ಸ್ 71 ಅಂಕಗಳ ಕುಸಿತ ಕಂಡಿದೆ...

ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ
ಭಾರತದ ವಿದೇಶಿ ವಿನಿಮಯ ಮೀಸಲು 631 .5 ಮಿಲಿಯನ್ ಡಾಲರ್ ನಿಂದ 352 .02 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.

ವೇಗದ ಆರ್ಥಿಕ ಪ್ರಗತಿ ಅಪಾಯ: ರಾಜನ್
ಆರ್ಥಿಕತೆಯನ್ನು ವೇಗವಾಗಿ ಮುನ್ ನಡೆಸಬೇಕೆಂದು ಮುಂದಾದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಎಚ್ಚರಿಸಿದ್ದಾರೆ...

