RBI

ಬ್ಯಾಂಕ್ ಗಳ ಬಡ್ಡಿ ದರ ಇಳಿಕೆ; ಗೃಹ, ವಾಣಿಜ್ಯ ಸಾಲ ಮತ್ತಷ್ಟು ಅಗ್ಗ!
ನೋಟು ನಿಷೇಧ ಬೆನ್ನಲ್ಲೇ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಸುಧಾರಣಾ ಕ್ರಮಗಳ ಬೆನ್ನಲ್ಲೇ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.

ಎಸ್ ಬಿಐ ಬೆನ್ನಲ್ಲೇ ಬಡ್ಡಿದರ ಕಡಿತಗೊಳಿಸಿದ ಪಿಎನ್ ಬಿ, ಯುಬಿಐ ಬ್ಯಾಂಕ್!
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಘೋಷಣೆಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಬ್ಯಾಂಕ್ ಗಳು ಕೂಡ ತಮ್ಮ ತಮ್ಮ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.

ಎಟಿಎಂ ವಿತ್ ಡ್ರಾ ಮಿತಿ ರೂ 2,500 ರಿಂದ 4,500 ರೂ ಗಳಿಗೆ ಏರಿಕೆ: ಆರ್ ಬಿಐ
ನಿಷೇಧಗೊಂಡಿರುವ 500, 1000 ರೂ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮಾ ಮಾಡುವ ಅವಧಿ ಡಿ.30 ಕ್ಕೆ ಮುಕ್ತಾಯಗೊಂಡಿದ್ದು, ಕೇಂದ್ರ ಸರ್ಕಾರ ಎಟಿಎಂಗಳಲ್ಲಿ ವಿತ್ ಡ್ರಾ ಮಿತಿಯನ್ನು ಸಡಿಲಗೊಳಿಸಿದೆ.

ನೋಟು ನಿಷೇಧ: ಸಾಲ ಮರು ಪಾವತಿ ಅವಧಿ 90 ದಿನಗಳಿಗೆ ವಿಸ್ತರಣೆ
ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲ ಮರುಪಾವತಿ ಮಾಡಲು ಇದ್ದ ಅವಧಿಯನ್ನು 90 ದಿನಗಳವರೆಗೆ ವಿಸ್ತರಣೆ

ನೋಟು ನಿಷೇಧ: ವಿತ್ತ ಸಚಿವ ಅರುಣ್ ಜೇಟ್ಲಿ, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ವಿರುದ್ಧ ದೂರು!
ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಜನಪ್ರತಿನಿಧಿಯೊಬ್ಬ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಆರ್ ಬಿಐ ಅಧ್ಯಕ್ಷ ಊರ್ಜಿತ್ ಪಟೇಲ್ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಡಿಸೆಂಬರ್ 30ರ ಬಳಿಕವೂ ವಿತ್ ಡ್ರಾ ಮಿತಿ ತೆರವು ಸಾಧ್ಯತೆ ಇಲ್ಲ!
ನೋಟು-ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ನಗದು ಅಭಾವ ಬಹುಶಃ ಡಿಸೆಂಬರ್ 30ರ ಬಳಿಕ ಅಂದರೆ ಹೊಸ ವರ್ಷದ ವೇಳೆಗೆ ಕಡಿಮೆಯಾಗಬಹುದು ಎಂಬ ಆಶಾಭಾವಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"
ನೋಟು ನಿಷೇಧದ ಬಳಿಕ ಹಳೆಯ ನೋಟುಗಳ ಜಮಾವಣೆಗಾಗಿ ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆಯೇ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದು, ತಡವಾಗಿದ್ದಕೆ ಅವರು ನೀಡುತ್ತಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿವೆ.

ಕೆವೈಸಿಯುಕ್ತ ಖಾತೆಗೆ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳ ಜಮೆಗೆ ಅವಕಾಶ!
ಕೇಂದ್ರ ಸರ್ಕಾರ ಇದೀಗ ತನ್ನ ನಿಯಮಾವಳಿಯಲ್ಲಿ ಸಣ್ಣ ಪ್ರಮಾಣದ ಸಡಿಲಿಕೆ ತೋರಿದ್ದು, ಕೆವೈಸಿಯುಕ್ತ ಖಾತೆಗೆ 5 ಸಾವಿರಕ್ಕೂ ಮೇಲ್ಪಟ್ಟ ಹಳೆಯ ನೋಟುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಜಮೆ ಮಾಡುವ ಅವಕಾಶ ನೀಡಿದೆ.

ಮೋದಿ ಬಟ್ಟೆ ಬದಲಾಯಿಸಿದಂತೆ ಆರ್ ಬಿಐ ನಿಯಮ ಬದಲಾಯಿಸುತ್ತಿದೆ: ರಾಹುಲ್ ಗಾಂಧಿ
ನೋಟ್ ನಿಷೇಧದ ನಂತರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವ ಆರ್ ಬಿಐ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...

