Ravindra Jadeja

ಐಸಿಸಿ ಟೆಸ್ಟ್ ಶ್ರೇಣಿ: ಜಡೇಜಾ ಟಾಪ್, 2ನೇ ಸ್ಥಾನಕ್ಕೇರಿದ ಅಶ್ವಿನ್
ಆ.1 ರಂದು ಐಸಿಸಿ ಟೆಸ್ಟ್ ಶ್ರೇಣಿ ಬಿಡುಗಡೆಗೊಂಡಿದ್ದು, ಬೌಲಿಂಗ್ ವಿಭಾಗದಲ್ಲಿ ಟಾಪ್ ನಲ್ಲಿದ್ದ ಜಡೇಜಾ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರೆ, ಅಶ್ವಿನ್ 2 ನೇ ಸ್ಥಾನಕ್ಕೇರಿದ್ದಾರೆ.

ಗಾಲೆ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ 291 ರನ್ ಗಳಿಗೆ ಶ್ರೀಲಂಕಾ ಆಲೌಟ್, ಭಾರತಕ್ಕೆ 309 ರನ್ ಗಳ ಮುನ್ನಡೆ!
ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 291 ರನ್ ಗಳಿಗೆ ಸರ್ವಪತನ ಕಂಡಿದ್ದು, ಭಾರತ 309 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

ರವೀಂದ್ರ ಜಡೇಜಾ ದಂಪತಿಗೆ ಹೆಣ್ಣು ಮಗು ಜನನ
ಟೀಂ ಇಂಡಿಯಾದ ಅಲ್ ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...

ಗಳಿಕೆಯಲ್ಲಿ ಕ್ರಿಕೆಟಿಗರನ್ನೂ ಹಿಂದಿಕ್ಕಿದ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು!
ಜಾಹಿರಾತುಗಳಲ್ಲಿ ಕ್ರಿಕೆಟಿಗರನ್ನು ಇತರೆ ಅಥ್ಲೀಟ್ ಗಳು ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸುಳ್ಳು ಮಾಡಿದ್ದು, ಗಳಿಕೆಯಲ್ಲಿ ದೇಶದ ಖ್ಯಾತ ಕ್ರಿಕೆಟಿಗರನ್ನೂ ಕೂಡ ಹಿಂದಿಕ್ಕಿದ್ದಾರೆ.

ಭರ್ಜರಿ ಬ್ಯಾಟಿಂಗ್: ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಸಿಡಿಸಿದ ಜಡೇಜಾ, ಭಾರತ ಮುನ್ನಡೆ
ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧ...

ಸಿಕ್ಸರ್ ಜಡೇಜಾ: ಟೆಸ್ಟ್ ಋತುವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ ಇದೀಗ ಬ್ಯಾಟಿಂಗ್ ನಲ್ಲಿ ಅದ್ಭುತ ಸಾಧನೆಯೊಂದನ್ನು ಮಾಡಿದ್ದಾರೆ. ಟೆಸ್ಟ್ ಋತುವೊಂದರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ...

ಎ ದರ್ಜೆಗೆ ಬಡ್ತಿ ಪಡೆದ ಜಡೇಜಾ, ಪೂಜಾರ, ವಿಜಯ್, ಸಂಭಾವನೆ ಡಬಲ್ ಮಾಡಿದ ಬಿಸಿಸಿಐ
ಪ್ರಸ್ತೂತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶ ನೀಡುತ್ತಿರುವ ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ,...

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಜಡೇಜಾ ನಂ.1 ಬೌಲರ್. ಪೂಜಾರ ನಂ.2 ಬ್ಯಾಟ್ಸ್‌ಮನ್
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನವಾಗಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಟೀ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜಾ...

ಧೋನಿ ತವರಿನಲ್ಲಿ ಧೋನಿಯಂತೆ ಅದ್ಭುತವಾಗಿ ರನ್ ಔಟ್ ಮಾಡಿದ ಜಡೇಜಾ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಿಂಬದಿಯಿಂದ ವಿಕೆಟ್ ಚೆಂಡು ಎಸೆದು ರನ್ ಔಟ್ ಮಾಡುವ ಕಲೆ ಕರಗತವಾಗಿದ್ದು ಇದೀಗ ಅದೇ ರೀತಿಯ ರನ್ ಔಟ್...

