Ravi shastri

'ಆ ತಂಡಕ್ಕೆ ಧೈರ್ಯವಿತ್ತು...': ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ
ಕ್ರಿಕೆಟ್

'ಆ ತಂಡಕ್ಕೆ ಧೈರ್ಯವಿತ್ತು...': ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ

ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸಮೀಪಿಸುತ್ತಿರುವಂತೆಯೇ, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಅಭಿಮಾನಿಗಳಿಗೆ ಮೆನ್ ಇನ್ ಬ್ಲೂ ತಂಡವು ಇಂಗ್ಲಿಷ್ ನೆಲದಲ್ಲಿ ಕೊನೆಯ ಬಾರಿಗೆ ಸುದ್ದಿ ಮಾಡಿದ್ದನ್ನು ನೆನಪಿಸುತ್ತದೆ.

'ವಿರಾಟ್ ಕೊಹ್ಲಿ ನಿವೃತ್ತಿಯನ್ನು ತಡಮಾಡಬಹುದಿತ್ತು'; BCCI ವಿರುದ್ಧ ರವಿಶಾಸ್ತ್ರಿ ಕಿಡಿ
ಕ್ರಿಕೆಟ್

'ವಿರಾಟ್ ಕೊಹ್ಲಿ ನಿವೃತ್ತಿಯನ್ನು ತಡಮಾಡಬಹುದಿತ್ತು'; BCCI ವಿರುದ್ಧ ರವಿಶಾಸ್ತ್ರಿ ಕಿಡಿ

ನನಗೆ ಇದರಲ್ಲಿ ಏನಾದರೂ ಸಂಬಂಧವಿದ್ದಿದ್ದರೆ, ಆಸ್ಟ್ರೇಲಿಯಾ ಪ್ರವಾಸದ ನಂತರ ಅವರನ್ನು ನೇರವಾಗಿ ನಾಯಕನನ್ನಾಗಿ ಮಾಡುತ್ತಿದ್ದೆ ಎಂದು ಅವರು ಹೇಳಿದರು.

IPL 2025: ಟ್ರೋಫಿ ಗೆದ್ದ ಖುಷಿ, ಮಗುವಿನಂತೆ ಜಂಪ್ ಮಾಡಿ ರವಿಶಾಸ್ತ್ರಿ ಅಪ್ಪಿಕೊಂಡ ಕೊಹ್ಲಿ! ಅನುಷ್ಕಾ ರಿಯಾಕ್ಷನ್ ಹೇಗಿತ್ತು? Video
ಕ್ರಿಕೆಟ್

IPL 2025: ಟ್ರೋಫಿ ಗೆದ್ದ ಖುಷಿ, ಮಗುವಿನಂತೆ ಜಂಪ್ ಮಾಡಿ ರವಿಶಾಸ್ತ್ರಿ ಅಪ್ಪಿಕೊಂಡ ಕೊಹ್ಲಿ! ಅನುಷ್ಕಾ ರಿಯಾಕ್ಷನ್ ಹೇಗಿತ್ತು? Video

ಮಗುವಿನಂತೆ ಬಂದು ಟೀಂ ಇಂಡಿಯಾ ಮಾಜಿ ತರಬೇತುದಾರ ರವಿಶಾಸ್ತ್ರಿ ಅವರನ್ನು ಅಪ್ಪಿಕೊಂಡ ಕ್ಷಣ ನಿಜಕ್ಕೂ ಅದ್ಬುತವಾಗಿತ್ತು.

ನಾನು ಕೋಚ್ ಆಗಿದ್ದರೆ, ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಹೊರಗುಳಿಯಲು ಬಿಡುತ್ತಿರಲಿಲ್ಲ: ರವಿಶಾಸ್ತ್ರಿ
ಕ್ರಿಕೆಟ್

ನಾನು ಕೋಚ್ ಆಗಿದ್ದರೆ, ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಹೊರಗುಳಿಯಲು ಬಿಡುತ್ತಿರಲಿಲ್ಲ: ರವಿಶಾಸ್ತ್ರಿ

ಈ ಆವೃತ್ತಿಯ ಐಪಿಎಲ್ ಪಂದ್ಯವೊಂದರ ವೇಳೆ ರೋಹಿತ್ ಶರ್ಮಾ ಅವರ ಜೊತೆ ಮಾತನಾಡಿದ್ದೆ ಮತ್ತು ಆಸ್ಟ್ರೇಲಿಯಾದಲ್ಲಿ ಪರಿಸ್ಥಿತಿಯನ್ನು ತಾನು ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ತಿಳಿಸಿದ್ದೆ ಎಂದು ಶಾಸ್ತ್ರಿ ಹೇಳಿದರು.

India vs England Test Series: ಸಾಯಿ ಸುದರ್ಶನ್, ಅರ್ಷದೀಪ್ ಸಿಂಗ್‌ಗೆ ಸ್ಥಾನ; ಶ್ರೇಯಸ್ ಅಯ್ಯರ್‌ ಸೇರ್ಪಡೆ ಅನುಮಾನ- ರವಿಶಾಸ್ತ್ರಿ
ಕ್ರಿಕೆಟ್

India vs England Test Series: ಸಾಯಿ ಸುದರ್ಶನ್, ಅರ್ಷದೀಪ್ ಸಿಂಗ್‌ಗೆ ಸ್ಥಾನ; ಶ್ರೇಯಸ್ ಅಯ್ಯರ್‌ ಸೇರ್ಪಡೆ ಅನುಮಾನ- ರವಿಶಾಸ್ತ್ರಿ

ಸಾಯಿ ಸುದರ್ಶನ್ ಅವರು ಎಲ್ಲ ಮಾದರಿಗೆ ಸೂಕ್ತವಾಗುವ ಆಟಗಾರ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಸೇರ್ಪಡೆ ಮಾಡುವುದರಿಂದ ತಂಡಕ್ಕೆ ಒಳಿತಾಗಲಿದೆ. ತಮಿಳುನಾಡಿನ ಬ್ಯಾಟರ್ ಎಡಗೈ ಬ್ಯಾಟರ್ ಆಗಿರುವುದರ ಜೊತೆಗೆ ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ ಎಂದರು.

'ಬುಮ್ರಾ ಜೊತೆ ತುಂಬಾ ಜಾಗರೂಕರಾಗಿರಿ': ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ರವಿಶಾಸ್ತ್ರಿ ಎಚ್ಚರಿಕೆ
ಕ್ರಿಕೆಟ್

'ಬುಮ್ರಾ ಜೊತೆ ತುಂಬಾ ಜಾಗರೂಕರಾಗಿರಿ': ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ರವಿಶಾಸ್ತ್ರಿ ಎಚ್ಚರಿಕೆ

ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಅವರು ಇಂಗ್ಲೆಂಡ್‌ಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತಾರೆ.

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’
ಕ್ರಿಕೆಟ್

IPL 2025: ಚೊಚ್ಚಲ ಪಂದ್ಯದಲ್ಲೇ ದಾಖಲೆ, ಹೊಟ್ಟೆಗೆ ಏನ್ ತಿಂದ್ರಿ?; ‘ನಾನು ಊಟ ಮಾಡಲಿಲ್ಲ, ಬಾಳೆಹಣ್ಣು ತಿಂದೆ’

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 16.2 ಓವರ್‌ಗಳಲ್ಲಿಯೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 116 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡವು 12.5 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ ಜಯ ಸಾಧಿಸಿತು.

ಉಡುಪಿ: ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ರವಿಶಾಸ್ತ್ರಿ ಭೇಟಿ, ವಿಶೇಷ ಪೂಜೆ!
ರಾಜ್ಯ

ಉಡುಪಿ: ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ರವಿಶಾಸ್ತ್ರಿ ಭೇಟಿ, ವಿಶೇಷ ಪೂಜೆ!

2007ರಲ್ಲಿ ರವಿಶಾಸ್ತ್ರಿ ದಂಪತಿ ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿ ನಾಗಬನದಲ್ಲಿ ಪೂಜೆ ಸಲ್ಲಿಸಿದ್ದರು.

ಡ್ರೆಸ್ಸಿಂಗ್ ರೂಮ್ ಗೆ ಪ್ರಧಾನಿ ಭೇಟಿ: ಮೋದಿ ನಡೆಯನ್ನು ಕೊಂಡಾಡಿದ ಟೀಂ ಇಂಡಿಯಾ ಮಾಜಿ ಕೋಚ್!
ಕ್ರಿಕೆಟ್

ಡ್ರೆಸ್ಸಿಂಗ್ ರೂಮ್ ಗೆ ಪ್ರಧಾನಿ ಭೇಟಿ: ಮೋದಿ ನಡೆಯನ್ನು ಕೊಂಡಾಡಿದ ಟೀಂ ಇಂಡಿಯಾ ಮಾಜಿ ಕೋಚ್!

ವಿಶ್ವಕಪ್ 2023ರ ಫೈನಲ್ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಮಿಗೆ ಭೇಟಿ ನೀಡಿ, ಟೀಂ ಇಂಡಿಯಾದ ಆಟಗಾರರನ್ನು ಸಂತೈಸಿದ ಪರಿಗೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಮಾರುಹೋಗಿದ್ದಾರೆ.