Ravi shastri
ಐತಿಹಾಸಿಕ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್; ಪ್ರಿಯಾಂಶ್ ಆರ್ಯಗೆ ಪ್ರೀತಿಯಿಂದ 'ಪಂಚ್' ಮಾಡಿದ ಪ್ರೀತಿ ಜಿಂಟಾ; ರವಿಶಾಸ್ತ್ರಿ ಪ್ರತಿಕ್ರಿಯೆ
ಈ ಐತಿಹಾಸಿಕ ಗೆಲುವಿನ ನಂತರ ಪಿಬಿಕೆಎಸ್‌ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡದ ಸಹ-ಮಾಲೀಕರಾದ ಪ್ರೀತಿ ಜಿಂಟಾ ಮೈದಾನಕ್ಕೆ ಬಂದು ವಿಜೇತ ತಂಡವನ್ನು ಅಭಿನಂದಿಸಿದರು.
IPL 2026: 'ಖಲೀಲ್ ಅಹ್ಮದ್, CSKಯನ್ನು ನೋಡಿ RCB ಕಲಿಯಲಿ'; ಆ ರೀತಿ ಮಾಡಿದ್ದು ತರವಲ್ಲ ಎಂದ ರವಿಶಾಸ್ತ್ರಿ!
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಶಾಸ್ತ್ರಿ, ಖಲೀಲ್ ಮತ್ತು ಸಿಎಸ್‌ಕೆ ಸಮಯ ವ್ಯರ್ಥ ಮಾಡದಿರಲು ನಿರ್ಧರಿಸಿದ್ದನ್ನು ನೋಡಿ ಸಂತೋಷಪಟ್ಟರು.

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ಮನವಿ ಮಾಡಿದ್ದು ಯಾರಿಗೆ? Video!
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಐತಿಹಾಸಿಕ ಇನ್ನಿಂಗ್ಸ್‌ಗೆ ಸಾಕ್ಷಿಯಾಯಿತು. ಐಪಿಎಲ್ 2026ರ 18ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ, ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅದ್ಭುತ ಕಮ್‌ಬ್ಯಾಕ್ ಮಾಡಿ ಸ್ಫೋಟಕ ಶತಕ ಗಳಿಸಿದರು.

IPL 2026: B***s of Steel; ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!
ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ಪಡೆದುಕೊಳ್ಳುತ್ತಿದೆ.

T20 World Cup 2026: ಸಂಜು ಸ್ಯಾಮ್ಸನ್ ಈಗ ಪ್ರಬುದ್ಧರಾಗಿದ್ದಾರೆ; ತಂಡದಿಂದ ಅಭಿಷೇಕ್ ಶರ್ಮಾ ಕೈಬಿಡಬೇಡಿ; ರವಿ ಶಾಸ್ತ್ರಿ
ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಬ್ಯಾಟ್ಸ್‌ಮನ್ 42 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ನೆರವಾದರು.

'ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾ ಕೈಬಿಡಲು ಸಿದ್ಧ; ಆದರೆ, ಒಂದೇ ಒಂದು ಷರತ್ತು ಇದೆ': ರವಿ ಶಾಸ್ತ್ರಿ
ಟೂರ್ನಿಯಲ್ಲಿ ಸತತ ಮೂರು ಡಕ್‌ಔಟ್‌ಗಳೊಂದಿಗೆ ಮತ್ತು ಅನಾರೋಗ್ಯದಿಂದಾಗಿ ನಮೀಬಿಯಾ ವಿರುದ್ಧ ಹೊರಗುಳಿದ ಅಭಿಷೇಕ್, ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 12 ಎಸೆತಗಳಲ್ಲಿ 15 ರನ್ ಗಳಿಸಿದರು.

T20 World Cup 2026: ಈ 'ಎಂಟರ್ ಟೈನ್ ಮೆಂಟ್' ಬೇಕಾ? ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ತೀವ್ರ ಕಿಡಿ!
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಶೋನ ಅಗತ್ಯವನ್ನು ಪ್ರಶ್ನಿಸಿದ್ದಾರೆ.

'ಯಾವುದೇ ಎದುರಾಳಿಗಳನ್ನು ಛಿದ್ರಗೊಳಿಸುವ ಶಕ್ತಿ ಅವರಲ್ಲಿದೆ ಆದರೆ ಏನೋ ತಪ್ಪಾಗಿದೆ'; ಅಕ್ಷರ್ ಪಟೇಲ್ ಮರಳಬೇಕು: ರವಿ ಶಾಸ್ತ್ರಿ
ಭಾರತಕ್ಕೆ ಅಕ್ಷರ್ ಪಟೇಲ್ ಅವರ ಅನುಭವ ಬೇಕು. ಭಾರತಕ್ಕೆ ಹೆಚ್ಚುವರಿ ಸ್ಪಿನ್ ಆಯ್ಕೆ ಇದ್ದರೆ ಒಳ್ಳೆಯದು. ಅಕ್ಷರ್ ಸೇರ್ಪಡೆಯೊಂದಿಗೆ ಭಾರತದ ಬ್ಯಾಟಿಂಗ್ ಆಳ 8ನೇ ಕ್ರಮಾಂಕದಷ್ಟು ಆಳಕ್ಕೆ ಹೋಗುತ್ತದೆ.

T20 World Cup 2026: ಎರಡು ಡಕೌಟ್ ನಂತರ ಸ್ಫೋಟಕ ಬ್ಯಾಟ್ಸಮನ್ ಅಭಿಷೇಕ್ ಶರ್ಮಾಗೆ ಮಾಜಿ ಕೋಚ್ ರವಿ ಶಾಸ್ತ್ರಿ ಎಚ್ಚರಿಕೆ!
ಅನಾರೋಗ್ಯದಿಂದಾಗಿ ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಸಿದ್ದ ಅಭಿಷೇಕ್ ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಗೆ ಮರಳಿದರು. ಆದರೆ, ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದರು.

