Ravi shastri

ಮುಂದಿನ 18 ತಿಂಗಳು ಟೀಂ ಇಂಡಿಯಾಗೆ ಮುಳ್ಳಿನ ಹಾದಿ: ಕೋಚ್ ರವಿಶಾಸ್ತ್ರಿ
ಸ್ವದೇಶದಲ್ಲಿನ ಕ್ರಿಕೆಟ್ ಸರಣಿಗಳಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಭಾರತೀಯ ಆಟಗಾರರು 2018ರಲ್ಲಿ ವಿದೇಶದಲ್ಲಿ ಬಹಳಷ್ಟು ಸವಾಲನ್ನು ಎದುರಿಸಬೇಕಾಗಿದೆ ಎಂದು...

26 ವರ್ಷ ವಯಸ್ಸಿನ ಆಟಗಾರರಿಗಿಂತ ಧೋನಿ ಹೆಚ್ಚು ಫಿಟ್: ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದಲ್ಲಿ ಫಿಟ್ ಹಾಗೂ ಫಾಸ್ಟರ್ ಆಗಿರುವ ಆಟಗಾರರು ಎಂಎಸ್ ಧೋನಿಗಿಂತ 10 ವರ್ಷ ಕಿರಿಯರು ಆದರೆ ಎಂಎಸ್ ಧೋನಿ 26 ವರ್ಷ ವಯಸ್ಸಿನ ಆಟಗಾರರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ

ಚೆತೇಶ್ವರ್ ಪೂಜಾರ ಅವರನ್ನು ಎ ಗ್ರೂಪ್ ಕಾಂಟ್ರಾಕ್ಟ್ ನಲ್ಲೇ ಮುಂದುವರೆಸಿ: ರವಿ ಶಾಸ್ತ್ರಿ
ಟೆಸ್ಟ್ ಫಾರ್ಮೆಟ್ ನಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಚೇತೆಶ್ವರ್ ಪೂಜಾರ ಅವರನ್ನು ಬಿಸಿಸಿಐ ನ ಆಡಳಿತಗಾರರ ಸಮಿತಿ ಎ ಗ್ರೂಪ್ ಕಾಂಟ್ರಾಕ್ಟ್ ನಲ್ಲೇ ಉಳಿಸಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ

ತಂಡಕ್ಕಾಗಿ ಶತಕ ತ್ಯಾಗಕ್ಕೆ ಸಿದ್ಧವಿದ್ದ ವಿರಾಟ್ ಕೊಹ್ಲಿ
ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಆದರೆ ಇಲ್ಲಿ ವಿಶೇಷ ಸಂಗತಿಯೊಂದು ನಡೆದಿದ್ದು ತಂಡಕ್ಕಾಗಿ ಸೆಂಚೂರಿ ತ್ಯಾಗ ಮಾಡಲು...

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ 3 ತಿಂಗಳಿಗೆ 1.20 ಕೋಟಿ ಸಂಭಾವನೆ!
ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿಗೆ ಮೊದಲ 3 ತಿಂಗಳ ಅವಧಿಗೆ 1.20 ಕೋಟಿ ರುಪಾಯಿ ಸಂಭಾವನೆ ರೂಪದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ...

2019 ವಿಶ್ವಕಪ್ ನಲ್ಲಿಯೂ ಧೋನಿ ಆಡಲಿದ್ದಾರೆ: ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರಿ, ಭಾರತ ಕ್ರಿಕೆಟ್ ತಂದದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತಂತೆ ಮಾತನಾಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸರಣಿ ಬೇಡ; ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಿ: ರವಿ ಶಾಸ್ತ್ರಿ
ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಬೇಕು. ಅಂತಾರಾಷ್ಟ್ರೀಯ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಕೆಲಸದ...

ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ: ಮಾಜಿ ನಾಯಕನನ್ನು ಶ್ಲಾಘಿಸಿದ ಕೋಚ್ ರವಿಶಾಸ್ತ್ರಿ
ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದ್ದು, ಧೋನಿ ದೇಶದ ಲೆಜೆಂಡ್ ಆಟಗಾರರಲ್ಲಿ ಒಬ್ಬರು, ಅವರ ಸೇವೆ ಇನ್ನೂ ತಂಡಕ್ಕೆ ಬೇಕಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಹಿಂದಿನ ಕ್ರಿಕೆಟ್ ಖ್ಯಾತನಾಮರ ತಂಡಗಳಿಗಿಂತ ಕೊಹ್ಲಿ ತಂಡದಿಂದ ಹೆಚ್ಚಿನ ಸಾಧನೆ: ರವಿ ಶಾಸ್ತ್ರಿ
ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೋಹ್ಲಿ ನಾಯಕತ್ವವನ್ನು ಕೋಚ್ ರವಿಶಾಸ್ತ್ರಿ ಹೊಗಳಿದ್ದು, ಹಿಂದಿನ ಕ್ರಿಕೆಟ್ ಖ್ಯಾತನಾಮರ ತಂಡಗಳಿಗಿಂತ ಕೋಹ್ಲಿ ತಂಡ ಹೆಚ್ಚಿನ ಸಾಧನೆ ಮಾಡಿದೆ ಎಂದು ಬಣ್ಣಿಸಿದ್ದಾರೆ.

