Rashmika Mandanna

ಪಬ್ಲಿಕ್ ಫಿಗರ್ ನಿಜ, ಕಲ್ಲೇಟಿನಿಂದ ರಕ್ತ ಬರುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ: ನಟ ಸುದೀಪ್ ಮಾತಿಗೆ ರಶ್ಮಿಕಾ ಮಂದಣ್ಣ ಟಾಂಗ್
ನೀವು ಪಬ್ಲಿಕ್ ಫಿಗರ್ ಆದಾಗ ಅಲ್ಲಿ ಹಾರಗಳು ಇರುತ್ತವೆ, ಮೊಟ್ಟೆಯೂ, ಟೊಮ್ಯಾಟೋ, ಕಲ್ಲು ಕೂಡ ನಿಮ್ಮ ಬರುತ್ತವೆ ಎಂದು ಕಿಚ್ಚ ಸುದೀಪ್ ಅವರು ರಶ್ಮಿಕಾ ಮಂದಣ್ಣಗೆ ಸಿಗುತ್ತಿರುವ ನೆಗೆಟಿವ್ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದರು.

ಬರೋಬ್ಬರಿ 250 ಕೋಟಿ ರೂ. ಗಳಿಸಿದ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ವಾರಿಸು'
ನಟ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ವಾರಿಸು, ಬಿಡುಗಡೆಯಾದ 11 ದಿನಗಳಲ್ಲಿಯೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಚಿತ್ರದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

ಕೆಟ್ಟ ಮೇಲೆ ಬುದ್ದಿ ಬಂತಾ? ಸಂದರ್ಶನದಲ್ಲಿ ರಕ್ಷಿತ್-ರಿಷಬ್ ಬಗ್ಗೆ ರಶ್ಮಿಕಾ ಮಾತು; 'ಶೆಟ್ರು' ಫ್ಯಾನ್ಸ್ ಗೆ ಅಚ್ಚರಿ ಜೊತೆ ಶಾಕ್!
ಕನ್ನಡ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಕಾಂತಾರ ಸಿನಿಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು.

ಪುಷ್ಪ -2 ಸಿನಿಮಾದಿಂದ ರಶ್ಮಿಕಾ ಮಂದಣ್ಣ ಔಟ್: ಈ ಬಗ್ಗೆ 'ಕಿರಿಕ್' ಬೆಡಗಿ ಹೇಳಿದ್ದೇನು?
ಇಂಡಿಯಾ ಟುಡೇ ಜೊತೆ ಮಾತಾನಾಡಿರುವ ಅವರು ʼಮುಂದಿನ ತಿಂಗಳು ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ. ಪುಷ್ಪ-2 ನಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ನೋಡಲು ತುಂಬಾ ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

'ನೀನು ಎಷ್ಟೇ ಬಕೆಟ್ ಹಿಡಿದ್ರೂ....': ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಭಾಷೆಯ ಅಭಿಮಾನಿಗಳಿಗೂ ಶುಭಾಶಯ ಕೋರಿದ್ದಾರೆ.

'ಕೂರ್ಗ್ ವರ್ಷದ ವ್ಯಕ್ತಿ 2022' ಆಗಿ ನಟಿ ರಶ್ಮಿಕಾ ಮಂದಣ್ಣ ಆಯ್ಕೆ
ಕೊಡಗು ಮೂಲದ ನ್ಯೂಸ್ ಪೋರ್ಟಲ್ ಕೂರ್ಗ್ ಟೂರಿಸಂ ಇನ್ಫೋಂ' 2022ರ ವರ್ಷದ ಕೊಡಗಿನ ವ್ಯಕ್ತಿಯಾಗಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದೆ.

ವಾರಿಸು ಚಿತ್ರದ ಟ್ರೈಲರ್
ದಳಪತಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ.

ಮಿಲಿಯನ್ ಫಾಲೋವರ್ಸ್ ಬೇಕು ಎಂದ ಮೇಲೆ ಹಾರದ ಜೊತೆ, ಟೊಮೊಟೋ, ಮೊಟ್ಟೆಯೂ ಬರುತ್ತೆ: ರಶ್ಮಿಕಾ ವಿಷಯಕ್ಕೆ ಸುದೀಪ್ ಕಿಡಿ
ಅದು. ನೀವು ಜಗತ್ತನ್ನು ಹೇಗೆ ಬದಲಾಯಿಸಬಹುದು? ನೀವು 15-20 ವರ್ಷಗಳ ಹಿಂದೆ ಹೋದರೆ, ಅಲ್ಲಿ ನ್ಯೂಸ್ ಚಾನೆಲ್‌ಗಳು ನಮ್ಮನ್ನು ಸಂದರ್ಶಿಸುತ್ತಿದ್ದವು ಮತ್ತು ಆ ಸಮಯದಲ್ಲಿ ಅದು ತುಂಬಾ ಹೊಸದು.

ಕಿರಿಕ್ ಪಾರ್ಟಿ ಚಿತ್ರದ ಪೋಸ್ಟರ್ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ: ಈಗ ಜ್ಞಾನೋದಯವಾಯ್ತಾ ಎಂದ ನೆಟ್ಟಿಗರು
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದ ತೀವ್ರ ಟೀಕೆಗೆ ನಟಿ ಗುರಿಯಾಗುತ್ತಿದ್ದಾರೆ.

