Ranveer Singh

ಕಾಂತಾರ ವಿವಾದ: ಚಾಮುಂಡಿ ಬೆಟ್ಟಕ್ಕೆ ಬಂದು ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ; ರಣವೀರ್ ಸಿಂಗ್ ವಕೀಲ ಮಾಹಿತಿ
ಸಿನಿಮಾ ಸುದ್ದಿ

ಕಾಂತಾರ ವಿವಾದ: ಚಾಮುಂಡಿ ಬೆಟ್ಟಕ್ಕೆ ಬಂದು ವೈಯಕ್ತಿಕವಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ; ರಣವೀರ್ ಸಿಂಗ್ ವಕೀಲ ಮಾಹಿತಿ

ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್' ಚಿತ್ರದ ಅದ್ಭುತ ಯಶಸ್ಸಿನ ಮಧ್ಯೆ, 'ಕಾಂತಾರ' ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 'ಕಾಂತಾರ' ಚಿತ್ರದ ಮಿಮಿಕ್ರಿ ಸುತ್ತಲಿನ ವಿವಾದ ಮತ್ತು ನಂತರದ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸಿತು.

'ಧುರಂಧರ್ 2 ಚಿತ್ರದಲ್ಲಿ 'ಘೋಸ್ಟ್' ಅವತಾರಕ್ಕಾಗಿ ರಣವೀರ್ ಸಿಂಗ್ ಮೇಕಪ್ ಮಾಡಿಕೊಂಡಿದ್ದು ಹೇಗೆ ನೋಡಿ; Viral Video
ಬಾಲಿವುಡ್

'ಧುರಂಧರ್ 2 ಚಿತ್ರದಲ್ಲಿ 'ಘೋಸ್ಟ್' ಅವತಾರಕ್ಕಾಗಿ ರಣವೀರ್ ಸಿಂಗ್ ಮೇಕಪ್ ಮಾಡಿಕೊಂಡಿದ್ದು ಹೇಗೆ ನೋಡಿ; Viral Video

ವಿಡಿಯೋದಲ್ಲಿ ನಟ ಶಾಂತವಾಗಿ ಕುಳಿತಿರುವಾಗ, ಕಲಾವಿದರ ತಂಡ ಅವರ ಮುಖವನ್ನು ಹಂತ ಹಂತವಾಗಿ ಬಣ್ಣ ಹಚ್ಚಿ ಭಯಾನಕ ಲುಕ್‌ ನಿರ್ಮಿಸುತ್ತಿರುವುದು ಕಾಣಿಸುತ್ತದೆ.

ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ: 'ಧುರಂಧರ್' ಸಿನಿಮಾ ಪ್ರಶಂಸಿಸಿದ ನಟರಿಗೆ Prakash raj ತರಾಟೆ
ಸಿನಿಮಾ ಸುದ್ದಿ

ಋಣಭಾರ ದಕ್ಷಿಣಕ್ಕೂ ವ್ಯಾಪಿಸುತ್ತಿದೆ: 'ಧುರಂಧರ್' ಸಿನಿಮಾ ಪ್ರಶಂಸಿಸಿದ ನಟರಿಗೆ Prakash raj ತರಾಟೆ

'ಚಿತ್ರ ಹೇಗಿದೆ ಅಂದರೆ, ಆಸಕ್ತಿ ಇಲ್ಲದ ಪಠ್ಯಪುಸ್ತಕದ ಕೊನೆಯೇ ಇಲ್ಲದ ಅಧ್ಯಾಯಗಳನ್ನು ಓದಿದ ಹಾಗೆ ಅನಿಸುತ್ತದೆ.

Ranveer Singh’s Dhurandhar 2: ಥಿಯೇಟರ್ ಗೆ ಹೋಗಿ ಸಮಯ, ದುಡ್ಡು ವ್ಯರ್ಥ ಮಾಡಬೇಡಿ; ರಮ್ಯಾ ಫೋಸ್ಟ್!
ಸಿನಿಮಾ ಸುದ್ದಿ

Ranveer Singh’s Dhurandhar 2: ಥಿಯೇಟರ್ ಗೆ ಹೋಗಿ ಸಮಯ, ದುಡ್ಡು ವ್ಯರ್ಥ ಮಾಡಬೇಡಿ; ರಮ್ಯಾ ಫೋಸ್ಟ್!

ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ರಮ್ಯಾ ಈ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಿ ಹಣ ಮತ್ತು ಸಮಯ ಎರಡನ್ನೂ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ.

ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ ರೂ!
ಬಾಲಿವುಡ್

ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ ರೂ!

ಬಾಲಿವುಡ್ ನಟ ರಣವೀರ್ ಸಿಂಗ್ ಬಹುನಿರೀಕ್ಷಿತ ಚಿತ್ರ ಧುರಂಧರ್ 2 ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರವು ತನ್ನ ಮೊದಲ ದಿನವೇ ದಾಖಲೆಯ ಗಳಿಕೆ ಕಂಡಿದೆ.

ನಾನು ಪಾಕಿಸ್ತಾನಿ ಅಲ್ಲ, ಭಯೋತ್ಪಾದಕನಂತೂ ಅಲ್ಲವೇ ಅಲ್ಲ: 'ಧುರಂಧರ್ 2' ಚಿತ್ರದ ನಟ ವಿವೇಕ್ ಸಿನ್ಹಾ
ಬಾಲಿವುಡ್

ನಾನು ಪಾಕಿಸ್ತಾನಿ ಅಲ್ಲ, ಭಯೋತ್ಪಾದಕನಂತೂ ಅಲ್ಲವೇ ಅಲ್ಲ: 'ಧುರಂಧರ್ 2' ಚಿತ್ರದ ನಟ ವಿವೇಕ್ ಸಿನ್ಹಾ

ಧುರಂಧರ್‌ನಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ನಟ ವಿವೇಕ್ ಸಿನ್ಹಾ ನಿರ್ವಹಿಸಿದ್ದು, ನಿಜವಾಗಿಯೂ ಇವರೇ ಕುಖ್ಯಾತ ಭಯೋತ್ಪಾದಕ ಎನಿಸುವಷ್ಟು ಪ್ರಭಾವಶಾಲಿಯಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ.

ಧುರಂಧರ್ 2: ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ 100 ಕೋಟಿ ರೂ ಕಲೆಕ್ಷನ್!
ಬಾಲಿವುಡ್

ಧುರಂಧರ್ 2: ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ 100 ಕೋಟಿ ರೂ ಕಲೆಕ್ಷನ್!

ಮಾರ್ಚ್ 19ರಂದು ಬಹುನಿರೀಕ್ಷಿತ ಧುರಂಧರ್: ದಿ ರಿವೆಂಜ್ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಬಿಡುಗಡೆಗೂ ಮುನ್ನವೇ ಚಿತ್ರ 100 ಕೋಟಿ ಗಳಿಕೆ ಮಾಡಿದೆ.

ಮಗನ ಸಲಹೆ; ಭಾರತ ಭೇಟಿಗೂ ಮುನ್ನ 'ಧುರಂಧರ್' ಚಿತ್ರ ವೀಕ್ಷಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್!
ಬಾಲಿವುಡ್

ಮಗನ ಸಲಹೆ; ಭಾರತ ಭೇಟಿಗೂ ಮುನ್ನ 'ಧುರಂಧರ್' ಚಿತ್ರ ವೀಕ್ಷಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್!

ಧುರಂಧರ್: ದಿ ರಿವೆಂಜ್ ಚಿತ್ರದ ಮುಂಗಡ ಬುಕಿಂಗ್ ಶನಿವಾರ ಆರಂಭವಾಗಿದೆ. ಭಾರತದ ಎಲ್ಲ ಭಾಷೆಗಳಲ್ಲಿ ಮುಂಗಡ ಬುಕಿಂಗ್ ಮೂಲಕ ಸುಮಾರು ₹12.29 ಕೋಟಿ ಸಂಗ್ರಹಿಸಿದೆ.

ಮತ್ತಷ್ಟು ಭೀಭತ್ಸ್ಯ 'ಧುರಂಧರ್ 2' ಚಿತ್ರದ ಟ್ರೈಲರ್
ವಿಡಿಯೋ

ಮತ್ತಷ್ಟು ಭೀಭತ್ಸ್ಯ 'ಧುರಂಧರ್ 2' ಚಿತ್ರದ ಟ್ರೈಲರ್