Ranji Trophy

ಕರ್ನಾಟಕ ತಂಡದ ರಣಜಿ ಚ್ಯಾಂಪಿಯನ್ ಪಟ್ಟದ ಕನಸು ನುಚ್ಚು ನೂರು
ಕ್ರೀಡೆ

ಕರ್ನಾಟಕ ತಂಡದ ರಣಜಿ ಚ್ಯಾಂಪಿಯನ್ ಪಟ್ಟದ ಕನಸು ನುಚ್ಚು ನೂರು

ನಿರ್ಣಾಯಕ 8ನೇ ಹಾಗೂ ಅಂತಿಮ ಲೀಗ್ ರಣಜಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಅಗ್ರ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ 53 ರನ್ ಸೋಲನುಭವಿಸಿದೆ...

ಕುಸಿದ ಕರ್ನಾಟಕದಿಂದ ತಿರುಗೇಟು
ಕ್ರೀಡೆ

ಕುಸಿದ ಕರ್ನಾಟಕದಿಂದ ತಿರುಗೇಟು

ವೇಗದ ಬೌಲರ್‍ಗಳಿಗೆ ಭರ್ಜರಿ ಸಾಥ್ ನೀಡುತ್ತಿರುವ ಎಂಸಿಎ ಕ್ರಿಕೆಟ್ ಮೈದಾನವು ಆತಿಥೇಯ ಮಹಾರಾಷ್ಟ್ರ ಮತ್ತು ಪ್ರವಾಸಿ ಕರ್ನಾಟಕ ನಡುವಣದ ರಣಜಿ ಪಂದ್ಯವನ್ನು...

ಕರ್ನಾಟಕ ವೇಗಕ್ಕೆ ಮಹಾ ತಬ್ಬಿಬ್ಬು
ಕ್ರೀಡೆ

ಕರ್ನಾಟಕ ವೇಗಕ್ಕೆ ಮಹಾ ತಬ್ಬಿಬ್ಬು

ನಿರ್ಣಾಯಕವಾಗಿರುವ ಮಹತ್ವಪೂರ್ಣ ಪಂದ್ಯದ ಮೊದಲ ದಿನವೇ ಪ್ರಾಬಲ್ಯ ಮೆರೆದಿರುವ ಪ್ರವಾಸಿ ಕರ್ನಾಟಕ, ರಣಜಿ ಪಂದ್ಯಾವಳಿಯ ತನ್ನ ಲೀಗ್ ಹಂತದ ಕೊನೇ...

ವಿನಯ್ ಪಡೆಗೆ ನಾಕೌಟ್ ಗುರಿ
ಕ್ರೀಡೆ

ವಿನಯ್ ಪಡೆಗೆ ನಾಕೌಟ್ ಗುರಿ

ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಈ ಋತುವಿನ ರಣಜಿ ಪಂದ್ಯಾವಳಿಯ ನೌಕೌಟ್ ಹಂತ ತಲುಪಲು ಕಡೆಯ ಸವಾಲು ಎದುರಾಗಿದ್ದು, ಮಂಗಳವಾರದಿಂದ ಶುರುವಾಗಲಿರುವ...

ಇಂಥ ಪಿಚ್‍ಗಳು ಬೇಕಿಲ್ಲ: ದ್ರಾವಿಡ್
ಕ್ರೀಡೆ

ಇಂಥ ಪಿಚ್‍ಗಳು ಬೇಕಿಲ್ಲ: ದ್ರಾವಿಡ್

ದೇಶೀಯ ಮಟ್ಟದಲ್ಲಿ ಕ್ರಿಕೆಟಿಗರ ಅಂತಃ ಸತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗುವ ರಣಜಿ ಪಂದ್ಯಗಳು ಕೇವಲ ಎರಡು ಅಥವಾ ಮೂರು ದಿನಗಳಲ್ಲೇ ಮುಗಿಯುವಂತಾದರೆ..

ಕರ್ನಾಟಕ-ದೆಹಲಿ ಪಂದ್ಯ ಡ್ರಾ
ಕ್ರೀಡೆ

ಕರ್ನಾಟಕ-ದೆಹಲಿ ಪಂದ್ಯ ಡ್ರಾ

ಬ್ಯಾಟಿಂಗ್‍ನಲ್ಲಿ ಕಂಡುಬಂದ ಪ್ರಾಬಲ್ಯವು ಬೌಲಿಂಗ್‍ನಲ್ಲಿ ವ್ಯಕ್ತವಾಗದ ಫಲವಾಗಿ ಪ್ರವಾಸಿ ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಗೆಲುವು ಸಾಧಿಸಲು ವಿಫಲವಾಗಿ ಮೂರು ಅಂಕಗಳಿಗೆ ತೃಪ್ತಿಪಟ್ಟುಕೊಂಡಿದೆ...

ತಂಡಕ್ಕೆ ಮನೀಶ್ ಪಾಂಡೆ ವಾಪಸ್
ಕ್ರೀಡೆ

ತಂಡಕ್ಕೆ ಮನೀಶ್ ಪಾಂಡೆ ವಾಪಸ್

ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ 'ಎ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ದೆಹಲಿ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು...

ಕರ್ನಾಟಕಕ್ಕೆ ದೀಪಾವಳಿ ಬೋನಸ್
ಕ್ರೀಡೆ

ಕರ್ನಾಟಕಕ್ಕೆ ದೀಪಾವಳಿ ಬೋನಸ್

ಮಧ್ಯಮ ವೇಗಿ ಸ್ಟುವರ್ಟ್ ಬಿನ್ನಿ ಮತ್ತು ಲೆಗ್‍ಸ್ಪಿನ್ನರ್ ಶ್ರೇಯಸ್ ಗೋಪಾಲ್ ತೋರಿದ ಚುರುಕಿನ ಬೌಲಿಂಗ್ ದಾಳಿಯ ನೆರವಿನೊಂದಿಗೆ ಗಂಗೋತ್ರಿ ಗ್ಲೇಡ್ಸ್‍ನಲ್ಲಿ...

ಉತ್ತಪ್ಪ ಮತ್ತೆ ಶತಕ; ಕರ್ನಾಟಕ ಮೇಲುಗೈ
ಕ್ರೀಡೆ

ಉತ್ತಪ್ಪ ಮತ್ತೆ ಶತಕ; ಕರ್ನಾಟಕ ಮೇಲುಗೈ

ಅಮೋಘ ಫಾರ್ಮ್ ನಲ್ಲಿರುವ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ (148: 257 ಎಸೆತ, 11 ಬೌಂಡರಿ 2 ಸಿಕ್ಸರ್) ಅವರ ಭವ್ಯ ಶತಕದ ನೆರನಿಂದಾಗಿ ಪ್ರವಾಸಿ ಒಡಿಶಾ...