ಇಂಥ ಪಿಚ್‍ಗಳು ಬೇಕಿಲ್ಲ: ದ್ರಾವಿಡ್
ದೇಶೀಯ ಮಟ್ಟದಲ್ಲಿ ಕ್ರಿಕೆಟಿಗರ ಅಂತಃ ಸತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗುವ ರಣಜಿ ಪಂದ್ಯಗಳು ಕೇವಲ ಎರಡು ಅಥವಾ ಮೂರು ದಿನಗಳಲ್ಲೇ ಮುಗಿಯುವಂತಾದರೆ..

ನವದೆಹಲಿ: ದೇಶೀಯ ಮಟ್ಟದಲ್ಲಿ ಕ್ರಿಕೆಟಿಗರ ಅಂತಃ ಸತ್ವ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗುವ ರಣಜಿ ಪಂದ್ಯಗಳು ಕೇವಲ ಎರಡು ಅಥವಾ ಮೂರು ದಿನಗಳಲ್ಲೇ ಮುಗಿಯುವಂತಾದರೆ, ಅಂಥ ಪಿಚ್‍ಗಳು ನಮಗೆ ಬೇಕಿಲ್ಲ ಎಂದು ಭಾರತ ಕಿರಿಯರ ತಂಡದ ತರಬೇತುದಾರ ಪಿಚ್ ಕುರಿತ ಅಸಮಾಧಾನಕ್ಕೆ ದನಿಯಾಗಿದ್ದಾರೆ.
ಇಂಥ ಬೌಲರ್ ಸ್ನೇಹಿ ಪಿಚ್‍ಗಳನ್ನು ತಯಾರಿಸುವುದರಿಂದ ಹಣ, ಸಮಯ ಹಾಗೂ ಶಕ್ತಿಯ ಅಪವ್ಯಯ ಉಂಟಾಗುತ್ತದೆ ಎಂತಲೂ ದ್ರಾವಿಡ್ ಎಚ್ಚರಿಸಿದ್ದಾರೆ. ಭಾರತ ಹಾಗೂ ದ. ಆಪಿs್ರಕಾ ಸರಣಿಯ ಪಿಚ್ ಕುರಿತು ಭಾರೀ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಏಕಪಕ್ಷೀಯ ಪಿಚ್ ಬಗ್ಗೆ ರಾಹುಲ್ ಎತ್ತಿರುವ ಆಕ್ಷೇಪ ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


