Ranbir Kapoor

ಮುಂಬಯಿ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ, ಓರ್ವ ವ್ಯಕ್ತಿ ಸಾವು; ರಾಜಶ್ರೀ ನಿರ್ಮಾಣ ಸಂಸ್ಥೆಯ ಸೆಟ್ ಭಸ್ಮ
ಸಿನಿಮಾ ಸುದ್ದಿ

ಮುಂಬಯಿ: 'ಲವ್ ರಂಜನ್' ಚಿತ್ರದ ಸೆಟ್‌ನಲ್ಲಿ ಬೆಂಕಿ, ಓರ್ವ ವ್ಯಕ್ತಿ ಸಾವು; ರಾಜಶ್ರೀ ನಿರ್ಮಾಣ ಸಂಸ್ಥೆಯ ಸೆಟ್ ಭಸ್ಮ

ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಫಿಲ್ಮ್ ಸ್ಟುಡಿಯೊದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಓರ್ವ ಸಾವನ್ನಪ್ಪಿರುವುದು ವರದಿಯಾಗಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್
ಬಾಲಿವುಡ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್

ಈ ವರ್ಷ ಏಪ್ರಿಲ್ 14ಕ್ಕೆ ಸಪ್ತಪದಿ ತುಳಿದಿದ್ದ ಬಾಲಿವುಡ್'ನ ಕ್ಯೂಟ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಶಂಶೇರಾ ಚಿತ್ರದ ಟ್ರೈಲರ್
ಮನರಂಜನೆ

ಶಂಶೇರಾ ಚಿತ್ರದ ಟ್ರೈಲರ್

ನಟ ರಣ್ಬೀರ್ ಕಪೂರ್ ಮತ್ತು ವಾಣಿ ಕಪೂರ್ ಅಭಿನಯದ ಶಂಶೇರಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕರಣ್ ಮಲ್ಹೋತ್ರಾ ನಿರ್ದೇಶಿಸಿದ್ದಾರೆ.

'ಬ್ರಹ್ಮಾಸ್ತ್ರ' ಟ್ರೈಲರ್: ಭರವಸೆ ಮೂಡಿಸಿರುವ ಆಲಿಯಾ ಭಟ್-ರಣಬೀರ್ ಕಪೂರ್ ಲವ್ ಸ್ಟೋರಿ
ಮನರಂಜನೆ

'ಬ್ರಹ್ಮಾಸ್ತ್ರ' ಟ್ರೈಲರ್: ಭರವಸೆ ಮೂಡಿಸಿರುವ ಆಲಿಯಾ ಭಟ್-ರಣಬೀರ್ ಕಪೂರ್ ಲವ್ ಸ್ಟೋರಿ

ನಿರ್ದೇಶಕ ಆಯನ್ ಮುಖರ್ಜಿ ಬಹು ನಿರೀಕ್ಷಿತ ಚಿತ್ರ 'ಬ್ರಹ್ಮಾಸ್ತ್ರ ಭಾಗ-1: ಶಿವ'ದ ಟ್ರೈಲರ್. ರಣಬೀರ್ ಕಪೂರ್-ಆಲಿಯಾ ಭಟ್ ನಾಯಕ-ನಾಯಕಿಯಾಗಿ ನಟಿಸಿರುವ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ನಟಿಸಿದ್ದಾರೆ. 

ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಟೀಸರ್
ಮನರಂಜನೆ

ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಟೀಸರ್

ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಯೂನ್ ಮುಖರ್ಜಿ ನಿರ್ದೇಶಿಸಿದ್ದಾರೆ.

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಚಿತ್ರಗಳು
ಸಿನಿಮಾ

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮದುವೆ ಚಿತ್ರಗಳು

ಪಂಜಾಬಿ ಸಂಪ್ರದಾಯದಂತೆ ಆಲಿಯಾ ಹಾಗೂ ರಣಬೀರ್ ವಿವಾಹ ಜರುಗಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಆಲಿಯಾ ಭಟ್ ಅಧಿಕೃತ ಮಾಡಿದ್ದಾರೆ. 

ಸತಿ-ಪತಿಯಾಗಲು ರಣಬೀರ್ ಕಪೂರ್- ಆಲಿಯಾ ಭಟ್ ಸಜ್ಜು
ಸಿನಿಮಾ

ಸತಿ-ಪತಿಯಾಗಲು ರಣಬೀರ್ ಕಪೂರ್- ಆಲಿಯಾ ಭಟ್ ಸಜ್ಜು

ಬಾಲಿವುಡ್ ನ ಲವ್ ಬರ್ಡ್ಸ್ ಗಳಾದ ರಣಬೀರ್ ರಪೂರ್-ಆಲಿಯಾ ಭಟ್ ವಿವಾಹ ಮುಂಬೈನ ಬಾಂದ್ರಾದಲ್ಲಿರುವ ವಾಸ್ತು ಅಪಾರ್ಟ್ ಮೆಂಟ್ ನಲ್ಲಿ ನೆರವೇರುತ್ತಿದೆ.

ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ, ರಶ್ಮಿಕಾ: ಅಭಿಮಾನಿಗಳು ರಣಬೀರ್, ಆಲಿಯಾಗೆ ಹೋಲಿಸಿದ್ದೇಕೆ?
ಸಿನಿಮಾ ಸುದ್ದಿ

ರೆಸ್ಟೋರೆಂಟ್​ನಲ್ಲಿ ಕಾಣಿಸಿಕೊಂಡ ವಿಜಯ್ ದೇವರಕೊಂಡ, ರಶ್ಮಿಕಾ: ಅಭಿಮಾನಿಗಳು ರಣಬೀರ್, ಆಲಿಯಾಗೆ ಹೋಲಿಸಿದ್ದೇಕೆ?

ಕಳೆದ ರಾತ್ರಿ ಮುಂಬೈನ ರೆಸ್ಟೋರೆಂಟ್​​ನಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಮೋಷನ್ ಪೋಸ್ಟರ್ ರಿಲೀಸ್ 
ಮನರಂಜನೆ

ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ’ ಮೋಷನ್ ಪೋಸ್ಟರ್ ರಿಲೀಸ್ 

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಅನ್ನು ದೆಹಲಿಯ ವಿಶೇಷ ಸಭೆಯಲ್ಲಿ ರಿಲೀಸ್ ಆಗಿದೆ.