Ranbir Kapoor

ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್
ಬಾಲಿವುಡ್

ನಟಿ ಕೃತಿ ಸನನ್ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ ನಟ ರಣಬೀರ್ ಕಪೂರ್

ಬಾಲಿವುಡ್ ಹಾರ್ಟ್ ಥ್ರೋಬ್ ರಣಬೀರ್ ಕಪೂರ್ ನಟಿ ಕೃತಿ ಸನನ್ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ, 'ತು ಜೂಟಿ ಮೈನ್ ಮಕ್ಕರ್' ಸಿನಿಮಾದ ಪ್ರಚಾರದ ಸಮಯದಲ್ಲಿ, ರಣಬೀರ್ ಕಪೂರ್ ಅವರನ್ನು ಮುಂದೆ ಯಾವ ನಟ ಮತ್ತು ನಟಿಯೊಂದಿಗೆ ಕೆಲಸ ಮಾಡಲು ಬಯಸುತ್ತಾರೆ ಎಂದು ಪ್ರಶ್ನಿಸಲಾಯಿತು.

ಸಿನಿಮಾ ಮಾಡುವುದು ಮನರಂಜನೆಗಾಗಿ, Boycott ಬಾಲಿವುಡ್ ಮಾಡುವುದರಲ್ಲಿ ಅರ್ಥವಿಲ್ಲ: ರಣಬೀರ್ ಕಪೂರ್
ಬಾಲಿವುಡ್

ಸಿನಿಮಾ ಮಾಡುವುದು ಮನರಂಜನೆಗಾಗಿ, Boycott ಬಾಲಿವುಡ್ ಮಾಡುವುದರಲ್ಲಿ ಅರ್ಥವಿಲ್ಲ: ರಣಬೀರ್ ಕಪೂರ್

ನಟ ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ 'ತು ಜೂಥಿ ಮೈನ್ ಮಕ್ಕರ್' ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಸಾಮಾಜಿಕ ಮಾಧ್ಯಮದಲ್ಲಿನ ಬಾಲಿವುಡ್ ಬಾಯ್ಕಾಟ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ರಣಬೀರ್ ತಳ್ಳಿಹಾಕಿದ್ದಾರೆ.

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ರಣಬೀರ್ ಕಪೂರ್, ವೈರಲ್ ವೀಡಿಯೊ!
ಬಾಲಿವುಡ್

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ರಣಬೀರ್ ಕಪೂರ್, ವೈರಲ್ ವೀಡಿಯೊ!

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಮೊಬೈಲ್ ಅನ್ನು ಬಾಲಿವುಡ್ ನಟ ರಣಬೀರ್ ಕಪೂರ್ ಕಿತ್ತೆಸೆದಿರುವ ವಿಡಿಯೋ ವೈರಲ್ ಆಗಿದೆ.

'ಪಾಕಿಸ್ತಾನಿ' ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಇಷ್ಟ: ಕಿಡಿ ಹೊತ್ತಿಸಿದ ರಣಬೀರ್ ಕಪೂರ್ ಹೇಳಿಕೆ
ಬಾಲಿವುಡ್

'ಪಾಕಿಸ್ತಾನಿ' ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಇಷ್ಟ: ಕಿಡಿ ಹೊತ್ತಿಸಿದ ರಣಬೀರ್ ಕಪೂರ್ ಹೇಳಿಕೆ

ಕಲಾವಿದರಿಗೆ ಯಾವುದೇ ಗಡಿ ಮತ್ತು ಗೋಡೆಯ ಗೊಡವೆ ಇರಬಾರದು. ಕಲಾವಿದರಿಗೆ ಯಾವುದೇ ಬೌಂಡರಿ ಇಲ್ಲ. ಹಾಗಾಗಿ ಅಂಥದ್ದೊಂದು ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

'ಬ್ರಹ್ಮಾಸ್ತ್ರ: ಭಾಗ 2- ದೇವ್'ನಲ್ಲಿ ರಣಬೀರ್ ಕಪೂರ್ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಬಾಲಿವುಡ್‌ನ ಬೇಡಿಕೆಯ ನಟಿ!
ಬಾಲಿವುಡ್

'ಬ್ರಹ್ಮಾಸ್ತ್ರ: ಭಾಗ 2- ದೇವ್'ನಲ್ಲಿ ರಣಬೀರ್ ಕಪೂರ್ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ ಬಾಲಿವುಡ್‌ನ ಬೇಡಿಕೆಯ ನಟಿ!

ಅಯನ್ ಮುಖರ್ಜಿ ನಿರ್ದೇಶನದ ಮುಂದಿನ 'ಬ್ರಹ್ಮಾಸ್ತ್ರ: ಭಾಗ 2- ದೇವ್' ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ತಾಯಿ ಅಮೃತಾ ಪಾತ್ರವನ್ನು ಯಾರು ನಿರ್ವಹಿಸುತ್ತಿದ್ದಾರೆ ಎನ್ನುವ ಎಲ್ಲಾ ಊಹಾಪೋಹಗಳಿಗೆ ಚಿತ್ರದ OTT ಆವೃತ್ತಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ.

ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್
ಬಾಲಿವುಡ್

ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್

ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ.

ಬಾಕ್ಸ್ ಆಫೀಸ್ ಯಶಸ್ಸಿನ ಬಳಿಕ ಈಗ ಒಟಿಟಿಯತ್ತ ಸಾಗುತ್ತಿದೆ ರಣಬೀರ್ ಕಪೂರ್, ಆಲಿಯಾ ಅಭಿಯನದ 'ಬ್ರಹ್ಮಾಸ್ತ್ರ'
ಬಾಲಿವುಡ್

ಬಾಕ್ಸ್ ಆಫೀಸ್ ಯಶಸ್ಸಿನ ಬಳಿಕ ಈಗ ಒಟಿಟಿಯತ್ತ ಸಾಗುತ್ತಿದೆ ರಣಬೀರ್ ಕಪೂರ್, ಆಲಿಯಾ ಅಭಿಯನದ 'ಬ್ರಹ್ಮಾಸ್ತ್ರ'

ಥಿಯೇಟರ್ ರನ್‌ನೊಂದಿಗೆ ಬಾಲಿವುಡ್‌ನಿಂದ ಯಶಸ್ಸು ಗಳಿಸಿದ ನಂತರ, ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಅಡ್ವೆಂಚರ್-ಪೌರಾಣಿಕ ಫ್ಯಾಂಟಸಿ ಚಿತ್ರ 'ಬ್ರಹ್ಮಾಸ್ತ್ರ ಭಾಗ ಒಂದು: ಶಿವ' ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನ ಜಗತ್ತಿನಾದ್ಯಂತ 75 ಕೋಟಿ ರೂ. ಗಳಿಕೆ?
ಬಾಲಿವುಡ್

ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನ ಜಗತ್ತಿನಾದ್ಯಂತ 75 ಕೋಟಿ ರೂ. ಗಳಿಕೆ?

ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ.

ಬಾಲಿವುಡ್ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ ಅನ್ನೋ ಹೊತ್ತಲ್ಲಿ ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ದಾಖಲೆ
ಬಾಲಿವುಡ್

ಬಾಲಿವುಡ್ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ ಅನ್ನೋ ಹೊತ್ತಲ್ಲಿ ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ದಾಖಲೆ

ರಣಬೀರ್ ಕಪೂರ್ ಸದ್ಯ ತಮ್ಮ ಬ್ರಹ್ಮಾಸ್ತ್ರ ಚಿತ್ರದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ. ರಣಬೀರ್ ಜೊತೆಗೆ, ಚಿತ್ರದಲ್ಲಿ ಆಲಿಯಾ ಭಟ್, ಅಮಿತಾಬ್ ಬಚ್ಚನ್, ನಾಗಾರ್ಜುನ ಮತ್ತು ಮೌನಿ ರಾಯ್ ಕೂಡ ನಟಿಸಿದ್ದಾರೆ.