Ramanagara

ರೈತರಿಂದ ಹಾಲು ಖರೀದಿಸಲು ಬಮುಲ್ ನಿರ್ಧಾರ
ರಾಜ್ಯ

ರೈತರಿಂದ ಹಾಲು ಖರೀದಿಸಲು ಬಮುಲ್ ನಿರ್ಧಾರ

ಬೆಂಗಳೂರು ನಗರ, ಗ್ರಾಮಾಂತರ, ಕನಕಪುರ ಜಿಲ್ಲೆಯ ಗ್ರಾಹಕರಿಗೆ ಶುಭಸುದ್ದಿ. ಈ ಭಾಗದ ಉತ್ಪಾದಕರಿಗೆ ಯಾವುದೇ ತೊಂದರೆಯುಂಟಾಗದಂತೆ ತಡೆಯಲು ರೈತರಿಂದ ಹಾಲು ಖರೀದಿಸಲು ಬಮೂಲ್ ನಿರ್ಧರಿಸಿದೆ.

ಕೊನೆಗೂ ಈಡೇರಲಿಲ್ಲ ಮಾಜಿ ಸಿಎಂ ಎಚ್.ಡಿ ಕೆ ಕನಸು: ನಿಖಿಲ್ ಮದುವೆ ಪ್ಲಾನ್ ಚೇಂಜ್!
ರಾಜ್ಯ

ಕೊನೆಗೂ ಈಡೇರಲಿಲ್ಲ ಮಾಜಿ ಸಿಎಂ ಎಚ್.ಡಿ ಕೆ ಕನಸು: ನಿಖಿಲ್ ಮದುವೆ ಪ್ಲಾನ್ ಚೇಂಜ್!

ಕೊರೋನಾ ವೈರಸ್  ಎಫೆಕ್ಟ್ ಕೇವಲ ಜನಸಾಮಾನ್ಯರಿಗೆ ಮಾತ್ರ ಆಗುತ್ತಿಲ್ಲ, ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಕೊರೋನಾ ಭಾರೀ ತೊಂದರೆ ಉಂಟು ಮಾಡುತ್ತಿದೆ. ಕೊರೋನಾದಿಂದಾಗಿ ನಿಖಿಲ್ ವಿವಾಹ ಸರಳವಾಗಿ ನೆರವೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರತಿ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪ್ರವಾಸ: ಕನಕಪುರದಿಂದಲೇ ಸಂಘಟನೆಗೆ ಚಾಲನೆ
ರಾಜಕೀಯ

ಪ್ರತಿ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪ್ರವಾಸ: ಕನಕಪುರದಿಂದಲೇ ಸಂಘಟನೆಗೆ ಚಾಲನೆ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ

ನಿಖಿಲ್ ರಾಜಕೀಯ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್: ಆಹ್ವಾನ ಪತ್ರಿಕೆ ಜೊತೆ ಜನರಿಗೆ ಎಚ್ ಡಿಕೆ ಗಿಫ್ಟ್!
ರಾಜಕೀಯ

ನಿಖಿಲ್ ರಾಜಕೀಯ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್: ಆಹ್ವಾನ ಪತ್ರಿಕೆ ಜೊತೆ ಜನರಿಗೆ ಎಚ್ ಡಿಕೆ ಗಿಫ್ಟ್!

ಸ್ಯಾಂಡಲ್ ವುಡ್ ಯುವರಾಜ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ವಿವಾಹದ ಮೂಲಕ ರಾಮನಗರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭದ್ರ ಬುನಾದಿ ಹಾಕುತ್ತಿದ್ದಾರೆ. 

'ನಮ್ಮ ವಂಶಕ್ಕೆ ರಾಜಕೀಯ ಶಕ್ತಿ ಕೊಟ್ಟ ರಾಮನಗರದಿಂದಲೇ ನಿಖಿಲ್ ರಾಜಕೀಯ ಪುನರಾರಂಭ'
ರಾಜಕೀಯ

'ನಮ್ಮ ವಂಶಕ್ಕೆ ರಾಜಕೀಯ ಶಕ್ತಿ ಕೊಟ್ಟ ರಾಮನಗರದಿಂದಲೇ ನಿಖಿಲ್ ರಾಜಕೀಯ ಪುನರಾರಂಭ'

ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ, ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಎಂದು ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. 

ಕೇತುಗಾನ ಹಳ್ಳಿಯಲ್ಲೇ ನನ್ನ ಅಂತಿಮ ಬದುಕು: ಎಚ್.ಡಿ. ಕುಮಾರಸ್ವಾಮಿ
ರಾಜ್ಯ

ಕೇತುಗಾನ ಹಳ್ಳಿಯಲ್ಲೇ ನನ್ನ ಅಂತಿಮ ಬದುಕು: ಎಚ್.ಡಿ. ಕುಮಾರಸ್ವಾಮಿ

ನಾನು ಹುಟ್ಟಿದ್ದು ಹಾಸನ ಜಿಲ್ಲೆ. ನನ್ನ‌ ಕರ್ಮ ಭೂಮಿ ಕೇತುಗಾನಹಳ್ಳಿ. ನನ್ನ ಬದುಕಿನ ಅಂತಿಮ ಇಲ್ಲಿಯೇ ಆಗಲಿದೆ ಎಂದು‌ ಮಾಜಿ‌ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ‌ ಹೇಳಿದ್ದಾರೆ.

ರಾಮನಗರದ ಹೆಸರು ಬದಲಾವಣೆ ವಿರುದ್ಧ ಹೋರಾಟ ಅನೀವಾರ್ಯ-ಕುಮಾರಸ್ವಾಮಿ
ರಾಜಕೀಯ

ರಾಮನಗರದ ಹೆಸರು ಬದಲಾವಣೆ ವಿರುದ್ಧ ಹೋರಾಟ ಅನೀವಾರ್ಯ-ಕುಮಾರಸ್ವಾಮಿ

ರಾಮನಗರದ ಹೆಸರನ್ನು ನವ ಬೆಂಗಳೂರೆಂದು ಬದಲಾಯಿಸುವ ಸರ್ಕಾರದ ಪ್ರಸ್ತಾಪಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವಿಟ್ ಮೂಲಕ ಕಟು ಎಚ್ಚರಿಕೆ ನೀಡಿದ್ದಾರೆ

ರಾಮನಗರಕ್ಕೆ ನವ ಬೆಂಗಳೂರು ನಾಮಕರಣ ವಿಚಾರ: ಪೆನ್ನು ಪೇಪರು ಇದ್ದವರು ಬರೆದುಕೊಳ್ಳಲಿ ಎಂದು ಡಿಕೆಶಿ ಆಕ್ರೋಶ
ರಾಜಕೀಯ

ರಾಮನಗರಕ್ಕೆ ನವ ಬೆಂಗಳೂರು ನಾಮಕರಣ ವಿಚಾರ: ಪೆನ್ನು ಪೇಪರು ಇದ್ದವರು ಬರೆದುಕೊಳ್ಳಲಿ ಎಂದು ಡಿಕೆಶಿ ಆಕ್ರೋಶ

ರಾಮನಗರಕ್ಕೆ ಸರ್ಕಾರದಿಂದ ನವ ಬೆಂಗಳೂರು ಮರುನಾಮಕರಣ ಚಿಂತನೆ ಕುರಿತು ಪ್ರತಿಕ್ರಿಯಿಸಿರುವ ಕನಕಪುರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್, ಬಿಜೆಪಿಯವರ ಕೈಯಲ್ಲಿ ಪೆನ್ನು, ಪೇಪರು ಇದೆ. ಅವರು ಯಾವ ರೀತಿಯಲ್ಲಾದರೂ ಬರೆದುಕೊಳ್ಳಬಹುದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಎತ್ತರದ ಪ್ರತಿಮೆಗಳ ಸ್ಥಾಪನೆಯದ್ದೇ ಮೇಲಾಟ: ಅರಿವಿಲ್ಲವೇಕೆ ನೀರು, ರಸ್ತೆಗಳಿಲ್ಲದೇ ನಾಗರಿಕರ ಸಂಕಟ?
ರಾಜ್ಯ

ಎತ್ತರದ ಪ್ರತಿಮೆಗಳ ಸ್ಥಾಪನೆಯದ್ದೇ ಮೇಲಾಟ: ಅರಿವಿಲ್ಲವೇಕೆ ನೀರು, ರಸ್ತೆಗಳಿಲ್ಲದೇ ನಾಗರಿಕರ ಸಂಕಟ?

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿ ರಾಮನಗರ ಸದ್ಯ ಸುದ್ದಿಯಲ್ಲಿದೆ. ಅತಿ ಎತ್ತರದ ಪ್ರತಿಮೆ ನಿರ್ಮಾಣ ವಿಷಯದಿಂದಾಗಿ ರೇಷ್ಮೆನಗರಿ ಸುದ್ದಿಯಲ್ಲಿದೆ.