Ram Gopal Varma

ಆರ್‌ಜಿವಿ ನಿರ್ದೇಶನದ ಪವರ್ ಸ್ಟಾರ್ ಚಿತ್ರದ ಟ್ರೈಲರ್
ಕೋವಿಡ್ ಭೀತಿಯ ನಡುವೆಯೂ ನಿರ್ದೇಶಕ ರಾಮಗೋಪಾಲ್ ವರ್ಮಾ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೀಗ ಪವರ್ ಸ್ಟಾರ್ ಶೀರ್ಷಿಕೆಯಲ್ಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ನಟ ಪವನ್ ಕಲ್ಯಾಣ್ ಕುರಿತ ಚಿತ್ರವಾಗಿದೆ ಎನ್ನಲಾಗಿದೆ.

ತೆಲಂಗಾಣ ಮರ್ಯಾದಾ ಹತ್ಯೆ ಕುರಿತು ಸಿನಿಮಾ: ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲು
ತೆಲಂಗಾಣದಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಘಟನೆ ಆಧರಿಸಿ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಮರ್ಡರ್ ಹೆಸರಿನಲ್ಲಿ ಸಿನಿಮಾ ನಿರ್ಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ರಾಮಗೋಪಾಲ್ ವರ್ಮ ನಿರ್ದೇಶನದ ಕಾಮಪ್ರಚೋದನೆ ಚಿತ್ರ ನೇಕೆಡ್ ಟ್ರೈಲರ್!
ಪೋರ್ನ್ ನಟಿ ಮಿಯಾ ಮಾಲ್ಕೋವಾ ಜೊತೆ ಕ್ಲೈಮಾಕ್ಸ್ ಚಿತ್ರದ ಮಾಡಿದ್ದ ರಾಮಗೋಪಾಲ್ ವರ್ಮ ಇದೀಗ ಮತ್ತೊಂದು ಕಾಮಪ್ರಚೋದನೆ ಚಿತ್ರವನ್ನು ನಿರ್ದೇಶಿಸಿದ್ದು ಟ್ರೈಲರ್ ಬಿಡುಗಡೆಯಾಗಿದೆ.

ಎಸ್ ಎಸ್ ರಾಜಮೌಳಿಯ #RRR ಸಿನಿಮಾ ಸೋತರೆ, ಬೀದಿಗಿಳಿದು ಸಂಭ್ರಮ: ಆರ್ ಜಿವಿ
ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ #RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತರೆ ಬೀದಿಗಿಳಿದು ಪಟಾಕಿ ಹೊಡೆದು ಸಂಭ್ರಮಿಸಲಾಗುತ್ತದೆ ಎಂದು ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಲಾಕ್ ಡೌನ್ ನಡುವೆಯೇ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ
ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕೊರೋನಾ ವೈರಸ್ ಕುರಿತಂತೆ ಚಿತ್ರ ತಯಾರಿಸುತ್ತಿದ್ದು, ಈ ಸಂಬಂಧ ಇಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಪೋರ್ನ್ ನಟಿ ಮಿಯಾ ಅಭಿನಯದ 'ಕ್ಲೈಮಾಕ್ಸ್' ಚಿತ್ರದ ಟ್ರೈಲರ್
ರಾಮ ಗೋಪಾಲ್ ವರ್ಮಾ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ ಕಥೆಯಾಧಾರಿತ ಕ್ಲೈಮಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪೋರ್ನ್ ನಟಿ ಮಿಯಾ ಮಾಲ್ಕೋವಾ ಅಭಿನಯಿಸಿದ್ದಾರೆ.

ಆರ್‌ಜಿವಿ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ 'ಕ್ಲೈಮಾಕ್ಸ್' ಚಿತ್ರದ ಟೀಸರ್!
ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ಅಭಿನಯಿಸಿದ್ದು ಕಾಮ ಮತ್ತು ಅಪರಾಧ ಕುರಿತಾದ ಚಿತ್ರಕಥೆ ಹೊಂದಿದೆ.

ಸಾವು ಕೂಡ 'ಮೇಡ್ ಇನ್ ಚೀನಾ' ಆಗೋಯ್ತೇ..? ಕೊರೋನಾ ಕುರಿತ ಆರ್ ಜಿವಿ ಟ್ವೀಟ್ ವೈರಲ್!
ಸಾವು ಕೂಡ 'ಮೇಡ್ ಇನ್ ಚೀನಾ' ಆಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ನೆಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆರ್‌ಜಿವಿ!
ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದು ಈ ಟ್ವೀಟ್ ನೋಡಿ ನೆಟಿಗರು ಮಂಗಳಾರತಿ ಮಾಡಿದ್ದಾರೆ.

