Ram Gopal Varma

ಪಡ್ಡೆ ಹುಡುಗರ ಕಿಚ್ಚು ಹೆಚ್ಚಿಸುತ್ತಿದೆ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್
ಟಾಲಿವುಡ್ ನಿರ್ದೇಶಕ ರಾಮಗೋಪಾಲ ವರ್ಮಾ ನಿರ್ದೇಶನ ಸಲಿಂಗಿಗಳ ಕಥೆಯಾಧಾರಿತ ಡೇಂಜರಸ್ ಚಿತ್ರದ ಹಾಟ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

ಸಖತ್ ಹಾಟ್ ಆರ್ ಜಿವಿ ನಿರ್ದೇಶನದ 'ಡೇಂಜರಸ್' ಚಿತ್ರದ ಟ್ರೈಲರ್
ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಇದೇ ಮೊದಲ ಬಾರಿಗೆ ಸಲಿಂಗಿಗಳ ಚಿತ್ರವೊಂದನ್ನು ನಿರ್ದೇಶಿಸಿದ್ದು ಡೇಂಜರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ನೈನಾ ಗಂಗೂಲಿ ಮತ್ತು ಅಪ್ಸರ ರಾಣಿ ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರ

ಮಿಸ್ಟರ್ ಆರ್‌ಜಿವಿ, ನಿಮ್ಮ 'ಡೇಂಜರಸ್'ಗೂ ಮೊದಲೇ ಕನ್ನಡದಲ್ಲಿ ಸಲಿಂಗಿ ಚಿತ್ರ ಬಂದಿದೆ, ಮರೀಬೇಡಿ: ಟೇಶಿ ವೆಂಕಟೇಶ್
ಟಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರು ಡೇಂಜರಸ್ ಚಿತ್ರ ನಿರ್ದೇಶಿಸಿದ್ದು ನಾಳೆ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಕೊರೋನಾ ವೈರಸ್ ಚಿತ್ರದ ಟ್ರೈಲರ್
ರಾಮಗೋಪಾಲ್ ವರ್ಮಾ ನಿರ್ಮಾಣದ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಗಸ್ತ್ಯ ಮಂಜು ನಿರ್ದೇಶಿಸಿದ್ದಾರೆ.

ರಾಜಕೀಯ ಪಕ್ಷವನ್ನು ನೋಡುವ ಹೊಸ ವಿಧಾನ: ಉಪ್ಪಿ 'ಪ್ರಜಾಕೀಯ'ವನ್ನು ಹಾಡಿ ಹೊಗಳಿದ ಆರ್‌ಜಿವಿ
ನಟ, ನಿರ್ದೇಶಕ, ಉತ್ತಮ ಪ್ರಜಾಕೀಯ ಪಕ್ಷದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಬಗ್ಗೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಹೋಪಾಲ್ ವರ್ಮಾ ಶಹಬಾಸ್ ಹೇಳಿದ್ದಾರೆ.

ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್
ರಾಮ್ ಗೋಪಾಲ್ ವರ್ಮಾ ಅಭಿನಯಿಸಿರುವ ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದಿರ್ ವರ್ಮಾ ನಿರ್ದೇಶಿಸಿದ್ದಾರೆ.

ಲಾಕ್ ಡೌನ್ ನಂತರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿರೋ ಮೊದಲ ಚಿತ್ರ ಆರ್‌ಜಿವಿಯ 'ಕರೋನಾ ವೈರಸ್'
ಜಾಗತಿಕ ಕೊರೋನಾವೈರಸ್ ಸಾಂಕ್ರಾಮಿಕದಿಂದ ಚಲನಚಿತ್ರೋದ್ಯಮ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ತಿಳಿದಿರುವ ಸಂಗತಿ. ಈ ಕಾರಣದಿಂದ ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳುಬಾಗಿಲು ಮುಚ್ಚಬೇಕಾಗಿದೆ.

ನಿರ್ದೇಶಕ ಆರ್ ಜಿವಿಯಿಂದ ಕಬ್ಜ ಚಿತ್ರದ ಥೀಮ್ ಪೋಸ್ಟರ್ ಗುರುವಾರ ಬಿಡುಗಡೆ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ‘ಕಬ್ಜ’ ಚಿತ್ರ ದೇಶದ ಚಿತ್ರರಂಗದಲ್ಲಿ ಬಹುದೊಡ್ಡ ಪ್ರಾಜೆಕ್ಟ್ ಎಂದು ಬಿಂಬಿತವಾಗಿದ್ದು, ಚಿತ್ರ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿದೆ.

'ಮರ್ಡರ್' ಚಿತ್ರ ವಿವಾದ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆ ಏರಿದ ಅಮೃತವರ್ಷಿಣಿ
2018 ರ ಸೆಪ್ಟೆಂಬರ್‌ನಲ್ಲಿ ಮಿರಿಯಲಗುಡದಲ್ಲಿ ಪತಿ ಪಿ.ಪ್ರಣಯ್ ಕುಮಾರ್ ಅವರನ್ನು ಹತ್ಯೆಗೈದ ಆರೋಪಿ ಅಮೃತ ವರ್ಷಿಣಿ ಇದೀಗ ದಕ್ಷಿಣ ಬಾರತದ ಪ್ರಸಿದ್ದ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೋರ್ಟ್ ಕಟಕಟೆಗೆ ಏರಿದ್ದಾರೆ.

