rally

ಮೋದಿ... ಮೋದಿ ಎಂದು ತೆಗಳುವ ಬದಲು, ಅಧಿಕಾರಾವಧಿಯ ಲೆಕ್ಕ ಕೊಡಿ: ಕಾಂಗ್ರೆಸ್'ಗೆ ಪ್ರಧಾನಿ ಮೋದಿ
ರಾಜಕೀಯ

ಮೋದಿ... ಮೋದಿ ಎಂದು ತೆಗಳುವ ಬದಲು, ಅಧಿಕಾರಾವಧಿಯ ಲೆಕ್ಕ ಕೊಡಿ: ಕಾಂಗ್ರೆಸ್'ಗೆ ಪ್ರಧಾನಿ ಮೋದಿ

ಬಿಸಿಲನಾಡು ರಾಯಚೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಿದ್ದು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ...

ವಂದೇಮಾತರಂ ಹಾಡುವಾಗ ಎದ್ದು ನಿಲ್ಲದೆ, ಸಮಯದ ಕೊರತೆ ಎಂದ ರಾಹುಲ್: ವಿಡಿಯೋ ವೈರಲ್
ರಾಜಕೀಯ

ವಂದೇಮಾತರಂ ಹಾಡುವಾಗ ಎದ್ದು ನಿಲ್ಲದೆ, ಸಮಯದ ಕೊರತೆ ಎಂದ ರಾಹುಲ್: ವಿಡಿಯೋ ವೈರಲ್

ಬಿ. ಸಿ. ರೋಡ್‌ ನಲ್ಲಿ ನಡೆದ ಕಾಂಗ್ರೆಸ್‌ ಸಾರ್ವಜನಿಕ ಸಮಾವೇಶದ ವೇಳೆ ವಂದೇ ಮಾತರಂ ಗೀತೆ ಹಾಡುವಾಗ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ...

ಕಠುವಾ ಪ್ರಕರಣ: ಮುಫ್ತಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮಾಜಿ ಸಚಿವನಿಂದ ರ್ಯಾಲಿ
ದೇಶ

ಕಠುವಾ ಪ್ರಕರಣ: ಮುಫ್ತಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮಾಜಿ ಸಚಿವನಿಂದ ರ್ಯಾಲಿ

ಬಿಜೆಪಿ ನಾಯಕ, ಜಮ್ಮು-ಕಾಶ್ಮೀರದ ಮಾಜಿ ಸಚಿವ ಲಾಲ್ ಸಿಂಗ್ ಕಠುವಾ ಅತ್ಯಾಚಾರ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆಗೆ

ಲಿಂಗಾಯತರು ಮೀಸಲಾತಿ ಕೋಟಾ ಕಳೆದುಕೊಳ್ಳುವುದಿಲ್ಲ:ಎಸ್ಎಂ ಜಾಮದಾರ್
ರಾಜ್ಯ

ಲಿಂಗಾಯತರು ಮೀಸಲಾತಿ ಕೋಟಾ ಕಳೆದುಕೊಳ್ಳುವುದಿಲ್ಲ:ಎಸ್ಎಂ ಜಾಮದಾರ್

ಲಿಂಗಾಯತರಿಗೆ ಪ್ರತ್ಯೇಕ ಅತ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಿದರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಈಗಿರುವ ಕೋಟಾ ಸೌಲಭ್ಯಕ್ಕೆ ಯಾವುದೇ ....

ಕರ್ನಾಟಕ: ರ್ಯಾಲಿಯಲ್ಲಿ 'ಕನ್ನಡ' ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಧಾನಿ ಮೋದಿ
ರಾಜ್ಯ

ಕರ್ನಾಟಕ: ರ್ಯಾಲಿಯಲ್ಲಿ 'ಕನ್ನಡ' ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಧಾನಿ ಮೋದಿ

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು...

ನಗರ ಭೇಟಿ ವೇಳೆ ಮಹದಾಯಿ ವಿಚಾರ ಪ್ರಸ್ತಾಪಿಸುತ್ತಾರಾ ಪ್ರಧಾನಿ ಮೋದಿ?
ರಾಜ್ಯ

ನಗರ ಭೇಟಿ ವೇಳೆ ಮಹದಾಯಿ ವಿಚಾರ ಪ್ರಸ್ತಾಪಿಸುತ್ತಾರಾ ಪ್ರಧಾನಿ ಮೋದಿ?

ನಗರದಲ್ಲಿ ಬಿಜೆಪಿ ಭಾನುವಾರ ನಡೆಸುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ವೇಳೆ ಯಾತ್ರೆ ಹೊರಪಡಿಸಿ ಬೇರೆ ಯಾವುದೇ ವಿಚಾರದ ಬಗ್ಗೆಯೂ ಮಾತನಾಡುವ ಸಾಧ್ಯತೆ ಕಡಿಮೆ ಎಂದು...

ಬೆಂಗಳೂರಿನಲ್ಲಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಯೋಗಿ ಆದಿತ್ಯನಾಥ್ ಭಾಷಣ
ರಾಜಕೀಯ

ಬೆಂಗಳೂರಿನಲ್ಲಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ಯೋಗಿ ಆದಿತ್ಯನಾಥ್ ಭಾಷಣ

ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಮೊದಲ ಹಂತದಲ್ಲಿ 6 ಜಿಲ್ಲೆಗಳ 50 ವಿಧಾನಸಭಾ ....

ಚುನಾವಣೆಗೂ ಮುನ್ನ ಪ್ರತ್ಯೇಕ ಧರ್ಮ ಘೋಷಿಸಿ: ಸರ್ಕಾರಕ್ಕೆ ಲಿಂಗಾಯತ ನಾಯಕರ ಆಗ್ರಹ
ರಾಜ್ಯ

ಚುನಾವಣೆಗೂ ಮುನ್ನ ಪ್ರತ್ಯೇಕ ಧರ್ಮ ಘೋಷಿಸಿ: ಸರ್ಕಾರಕ್ಕೆ ಲಿಂಗಾಯತ ನಾಯಕರ ಆಗ್ರಹ

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿರುವ ಲಿಂಗಾಯತ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನು ಪ್ರತ್ಯೇಕ ಧರ್ಮ ಘೋಷಿಸುವಂತೆ ಪಟ್ಟುಹಿಡಿದು...

ಬಿಜೆಪಿ ಪರಿವರ್ತನಾ ರ್ಯಾಲಿ: ರಸ್ತೆಯಲ್ಲೇ ಸಿಲುಕಿದ 3 ಆ್ಯಂಬುಲೆನ್ಸ್ ಗಳು
ರಾಜ್ಯ

ಬಿಜೆಪಿ ಪರಿವರ್ತನಾ ರ್ಯಾಲಿ: ರಸ್ತೆಯಲ್ಲೇ ಸಿಲುಕಿದ 3 ಆ್ಯಂಬುಲೆನ್ಸ್ ಗಳು

ಬಿಜೆಪಿ ರ್ಯಾಲಿ ಪರಿಣಾಮ ಪೀಣ್ಯ, ನೆಲಮಂಗಲ, ತುಮಕೂರು ರಸ್ತೆ, ದಾಬಸ್'ಪೇಟೆ ಸೇರಿದಂತೆ ಸುತ್ತಮುತ್ತಲ ಭಾಗದ ರಸ್ತೆಗಳಲ್ಲಿ ಸಾಗುವ ಪ್ರಯಾಣಿಕರು ಸಂಚಾರ ದಟ್ಟಣೆಯಿಂದಾಗಿ ಅಕ್ಷರಶಃ ನಲುಗಿ ಹೋಗಿದ್ದರು...