Rajkot

ರಾಜ್ ಕೋಟ್ ನಲ್ಲಿ ಕಾಂಗ್ರೆಸ್ ಗೆ ಭಾರಿ ಹಿನ್ನಡೆ: ಐಟಿ ಸೆಲ್ ಸದಸ್ಯರ ಸಾಮೂಹಿಕ ರಾಜೀನಾಮೆ
ಚುನಾವಣೆಗೆ ಸಜ್ಜುಗೊಂಡಿರುವ ಗುಜರಾತ್ ನ ರಾಜ್ ಕೋಟ್ ನಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು, ಐಟಿ ಸೆಲ್ ನ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಪಂದ್ಯ ಸೋತರು ಹಲವು ದಾಖಲೆ ಬರೆದು ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ 40 ರನ್ ಗಳಿಂದ ಸೋತಿದ್ದು ಈ ಪಂದ್ಯದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಹಲವು...

2ನೇ ಟಿ20: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 40 ರನ್ ಗಳ ಸೋಲು
ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 40 ರನ್ ಗಳ ಹೀನಾಯ ಸೋಲು ಅನುಭವಿಸಿದೆ.

ಕಳಪೆ ಫೀಲ್ಡಿಂಗ್: ಭಾರತಕ್ಕೆ 197 ರನ್‍ಗಳ ಬೃಹತ್ ಗುರಿ ನೀಡಿದ ಕಿವೀಸ್
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್ ನಷ್ಟಕ್ಕೆ 196 ರನ್ ಪೇರಿಸಿದೆ...

ರವೀಂದ್ರ ಜಡೇಜಾ ರೆಸ್ಟೋರೆಂಟ್ ಮೇಲೆ ಅಧಿಕಾರಿಗಳ ದಾಳಿ, ಹಳಸಿದ ಆಹಾರ ಪತ್ತೆ!
ಖ್ಯಾತ ಭಾರತೀಯ ಕ್ರಿಕೆಟಿಗೆ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಅಸುರಕ್ಷಿತ ಮತ್ತು ಹಳಸಿದ ಆಹಾರಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ರಾಜ ಕುಟುಂಬದ ನಿಲೇಶ್ ರಯಾನಿ ಕೊಲೆ: ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ
2004ರ ಫೆಬ್ರವರಿ 8ರಂದು ನಡೆದಿದ್ದ ನಿಲೇಶ್ ರಯಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕನಿಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ...

ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಶಾಲೆ ಬಂದ್!
ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಪ್ರೀಮಿಯರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ನ ಅಲ್ ಫ್ರಡ್ ಪ್ರೌಢಶಾಲೆ ಮುಚ್ಚಲ್ಪಟ್ಟಿದೆ.

ಐಪಿಎಲ್ 2017: ಗುಜರಾತ್ ವಿರುದ್ಧ ಪಂಜಾಬ್ ಗೆ 26 ರನ್ ಗಳ ಭರ್ಜರಿ ಜಯ
ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 26 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಐಪಿಎಲ್ 2017: ಗುಜರಾತ್ ಲಯನ್ಸ್ ಗೆ ಗೆಲ್ಲಲು 189 ರನ್ ಗಳ ಟಾರ್ಗೆಟ್!
ಐಪಿಎಲ್ ಟೂರ್ನಿ ನಿಮಿತ್ತ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 188 ರನ್ ಗಳ ಕಲೆಹಾಕಿದ್ದು, ಗುಜರಾತ್ ಗೆ 189 ರನ್ ಗಳ ಗುರಿ ನೀಡಿದೆ.

