Rajasthan Royals
ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಮಾರಾಟ; ಆಸ್ಟ್ರೇಲಿಯಾ ಸ್ಪಿನ್ ದಂತಕಥೆ ಶೇನ್ ವಾರ್ನ್ ಕುಟುಂಬಕ್ಕೆ ₹450 ಕೋಟಿ?
2008ರ ಆವೃತ್ತಿಗೆ ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್ ತಂಡವು ವಾರ್ನ್ ಅವರನ್ನು ಒಪ್ಪಂದ ಮಾಡಿಕೊಂಡಾಗ, ಅವರಿಗೆ ನಾಯಕನ ಜವಾಬ್ದಾರಿಯನ್ನು ಮಾತ್ರವಲ್ಲದೆ, ಫ್ರಾಂಚೈಸಿಯಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನೂ ನೀಡಿತ್ತು.
ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದ ಆರ್ಯಮಾನ್ ಬಿರ್ಲಾ ಇದೀಗ RCBಯ ಹೊಸ ಅಧ್ಯಕ್ಷ!
ಆರ್ಯಮಾನ್ ಐಪಿಎಲ್ 2018ರ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದರು ಮತ್ತು ಅವರನ್ನು ರಾಜಸ್ಥಾನ ರಾಯಲ್ಸ್ ₹30 ಲಕ್ಷಕ್ಕೆ ಖರೀದಿಸಿತು.

IPL ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಡೀಲ್; ದುಬಾರಿ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ಸೇಲ್; ಖರೀದಿಸಿದ್ದು ಯಾರು ಗೊತ್ತಾ?
ಐಪಿಎಲ್ 2026 ಆವೃತ್ತಿ ಬಳಿಕ ವಹಿವಾಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಮೂಹವು ಫ್ರಾಂಚೈಸ್‌ನ ಶೇಕಡಾ 100 ರಷ್ಟು ಮಾಲೀಕತ್ವವನ್ನು ಪಡೆದುಕೊಳ್ಳುತ್ತದೆ.

IPL 2026: ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದ ಶ್ರೀಲಂಕಾದ ದಸುನ್ ಶನಕ; ರಾಜಸ್ಥಾನ್ ರಾಯಲ್ಸ್ ಸೇರ್ಪಡೆ
2023ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಶನಕ, ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ₹75 ಲಕ್ಷ ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.

14 ವರ್ಷದ ವೈಭವ್ ಸೂರ್ಯವಂಶಿ ಆಟ ಮೆಚ್ಚಿದ ಎಬಿಡಿ; 'ಆತ ವೃತ್ತಿಪರ ಕ್ರಿಕೆಟಿಗ ಅಲ್ಲವೇ ಅಲ್ಲ' ಎಂದ RCB ಆಟಗಾರ
ಮೈದಾನದ ಹೊರಗೆ ವೈಭವ್ ಅವರ ಅಭ್ಯಾಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿತೇಶ್, ಯುವ ಬ್ಯಾಟ್ಸ್‌ಮನ್‌ನೊಂದಿಗಿನ ತಮ್ಮ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡರು.

IPL 2026: 'ವೈಭವ್ ಸೂರ್ಯವಂಶಿ ಸಿಡಿದು ನಿಂತರೆ, ರಾಜಸ್ಥಾನ್ ರಾಯಲ್ಸ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ'
'ಸೂರ್ಯವಂಶಿ ತುಂಬಾ ರೋಮಾಂಚಕಾರಿ ಪ್ರತಿಭೆ. ಅವರು U19 ವಿಶ್ವಕಪ್ ಮತ್ತು ಕಳೆದ ಐಪಿಎಲ್‌ನಲ್ಲಿ ಆಡಿದ ರೀತಿಯಲ್ಲಿಯೇ ಅವರು ಆಡುವುದನ್ನು ಮುಂದುವರಿಸುವುದನ್ನು ನೋಡಲು ನಾನು ಬಯಸುತ್ತೇನೆ'.

IPL 2026: ವರದಿಗಾರರ ಪ್ರಶ್ನೆಗೆ ವೈಭವ್ ಸೂರ್ಯವಂಶಿ ಪ್ರತಿಕ್ರಿಯೆ ಕೇಳಿ ಸ್ಟನ್ ಆದ ರವೀಂದ್ರ ಜಡೇಜಾ!
2025ರ ಆವೃತ್ತಿಗೆ ಮುನ್ನ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ (RR) ₹1.1 ಕೋಟಿಗಳ ಬೃಹತ್ ಮೊತ್ತ ನೀಡಿ ಅವರನ್ನು ಖರೀದಿಸಿತು.

'ಈ ಐಪಿಎಲ್ ಆವೃತ್ತಿಯಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲುವುದೇ ನನ್ನ ಗುರಿ: 14 ವರ್ಷದ ವೈಭವ್ ಸೂರ್ಯವಂಶಿ
2024ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಆಗಿನ 13 ವರ್ಷದ ಬಾಲಕನನ್ನು ₹1.1 ಕೋಟಿಗೆ ಖರೀದಿಸಿದಾಗ ಸೂರ್ಯವಂಶಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರರಾದರು.

IPL 2026: ವೈಭವ್ ಸೂರ್ಯವಂಶಿ ಪವರ್‌ಫುಲ್ ಶಾಟ್‌ಗೆ ಒಡೆದ ನೀರಿನ ಪೈಪ್; ವಿಡಿಯೋ ಹಂಚಿಕೊಂಡ ರಾಜಸ್ಥಾನ ರಾಯಲ್ಸ್!
ಫೆಬ್ರುವರಿ 6 ರಂದು ಹರಾರೆಯಲ್ಲಿ ನಡೆದ U19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳೊಂದಿಗೆ 175 ರನ್ ಗಳಿಸಿದರು.

