Rajasthan Royals

IPL 2026: ಮುಂಬರುವ ಐಪಿಎಲ್‌ಗಾಗಿ 10ನೇ ತರಗತಿ ಪರೀಕ್ಷೆಗೆ ವೈಭವ್ ಸೂರ್ಯವಂಶಿ ಗೈರು?; ಮೌನ ಮುರಿದ ತಂದೆ ಸಂಜೀವ್!
ಫೆಬ್ರುವರಿ 17ರಿಂದ 10ನೇ ತರಗತಿಯ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಆರಂಭವಾಗಿದ್ದು, ಮಂಗಳವಾರ ವೈಭವ್ ತಮ್ಮ ಪರೀಕ್ಷಾ ಕೇಂದ್ರವಾಗಿದ್ದ ಬಿಹಾರದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಾಜರಾಗಲಿಲ್ಲ.

IPL 2026 ವೇಳಾಪಟ್ಟಿ ವಿಳಂಬಕ್ಕೆ ರಾಜಸ್ಥಾನ್ ರಾಯಲ್ಸ್ ಕಾರಣ; ಜೈಪುರದಲ್ಲಿ ಆಡಲು ಫ್ರಾಂಚೈಸಿ ಹಿಂಜರಿಕೆ!
ಆಧುನಿಕ ಸೌಲಭ್ಯಗಳು ಮತ್ತು ಅಭಿಮಾನಿಗಳ ಅನುಭವದ ವಿಷಯದಲ್ಲಿ ಸವಾಯಿ ಮಾನ್ಸಿಂಗ್ ಕ್ರೀಡಾಂಗಣವು ಇತರ ಐಪಿಎಲ್ ಸ್ಥಳಗಳಿಗಿಂತ ಗಮನಾರ್ಹವಾಗಿ ಹಿಂದುಳಿದಿದೆ ಎಂದು ಬಿಸಿಸಿಐ ಮೂಲವೊಂದು ಹೇಳಿದೆ.

IPL 2026ಕ್ಕೂ ಮುನ್ನ ಗೌತಮ್ ಗಂಭೀರ್‌ಗೆ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆಫರ್; ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಔಟ್?
ಗೌತಮ್ ಗಂಭೀರ್ ಕೇವಲ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಅಷ್ಟೇ ಅಲ್ಲದೆ ತಂಡದ ಪಾಲುದಾರರಾಗಿಯೂ ಫ್ರಾಂಚೈಸಿ ಸೇರಿಕೊಳ್ಳುವಂತೆ ಆಫರ್ ನೀಡಿದೆ ಎಂದು ವರದಿಯಾಗಿದೆ.
Vijay Hazare Trophy: ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರ ಅಮೆರಿಕ ಮೂಲದ ಅಮನ್ ರಾವ್ ದ್ವಿಶತಕ!
ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಒಬ್ಬರು ದ್ವಿಶತಕ ಬಾರಿಸಿದ್ದು ಇದೇ ಮೊದಲು. ಒಟ್ಟಾರೆಯಾಗಿ, ಅವರು ಈ ಸಾಧನೆ ಮಾಡಿದ ಒಂಬತ್ತನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

'ಇವರನ್ನು ಕೈಬಿಡಿ, ಆದರೆ ಯಾವುದೇ ಬೆಲೆ ತೆತ್ತಾದರೂ ರವೀಂದ್ರ ಜಡೇಜಾರನ್ನು ಉಳಿಸಿಕೊಳ್ಳಿ': CSKಗೆ ಸುರೇಶ್ ರೈನಾ ಎಚ್ಚರಿಕೆ
ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಬೇಕು. ಎಂಎಸ್ ಧೋನಿ ಅವರನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು; ಅವರು ಈ ವರ್ಷ ಆಡುತ್ತಿದ್ದಾರೆ.

IPL 2026: RCB ಥ್ರೋಡೌನ್ ಸ್ಪೆಷಲಿಸ್ಟ್ ಜೊತೆ ಕಾಣಿಸಿಕೊಂಡ ಸಂಜು ಸ್ಯಾಮ್ಸನ್; ಬೆಂಗಳೂರು ತಂಡ ಸೇರ್ತಾರಾ?
ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳನ್ನು ಆಡುವ ನಿರೀಕ್ಷೆಯಲ್ಲಿರುವ ಸಂಜು ಸ್ಯಾಮ್ಸನ್, ಟಿ20ಐ ಮೋಡ್‌ಗೆ ಮರಳಿದ್ದಾರೆ.

IPL 2026: ರಾಹುಲ್ ದ್ರಾವಿಡ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಆಗಿ ಕುಮಾರ್ ಸಂಗಕ್ಕಾರ ನೇಮಕ!
ದ್ರಾವಿಡ್ ಕೊನೆಯ ಬಾರಿಗೆ 2014 ಮತ್ತು 2015 ರಲ್ಲಿ ಆರ್‌ಆರ್ ಜೊತೆ ಮೆಂಟರ್ ಪಾತ್ರವನ್ನು ನಿರ್ವಹಿಸಿದ್ದರು.

ರಾಜಸ್ಥಾನ್ ರಾಯಲ್ಸ್ ಜೊತೆಗೆ ಹದಗೆಟ್ಟ ಸಂಬಂಧ; ಸಂಜು ಸ್ಯಾಮ್ಸನ್‌ಗೆ ಸಂಕಷ್ಟ; ನಾಯಕನ ಸ್ಥಾನಕ್ಕೆ ಕುತ್ತು?
ಆರ್‌ಆರ್ ನಾಯಕತ್ವದ ರೇಸ್‌ನಲ್ಲಿ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಇದ್ದಾರೆ ಎಂದು ವರದಿಯಾಗಿದೆ.

'ಆತನ ವಯಸ್ಸು 14 ವರ್ಷವೋ, ಅಲ್ಲವೋ...': ವೈಭವ್ ಸೂರ್ಯವಂಶಿ ಬಗ್ಗೆ ರಾಜಸ್ಥಾನ್ ರಾಯಲ್ಸ್ ಸಹ ಆಟಗಾರ
13 ನೇ ವಯಸ್ಸಿನಲ್ಲಿ ಐಪಿಎಲ್ ಹರಾಜಿನಲ್ಲಿ ಖರೀದಿಸಲಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು, ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು.

