Rajanikanth

ಕೊಟ್ಟ ಮಾತು ಉಳಿಸಿಕೊಂಡ ತಲೈವಾ: ನಿರ್ಮಾಪಕ ಕಲೈಜ್ಞಾನಂಗೆ ೧ ಕೋಟಿ ರು. ಬೆಲೆಬಾಳುವ ಗಿಫ್ಟ್!
ಸಿನಿಮಾ ಸುದ್ದಿ

ಕೊಟ್ಟ ಮಾತು ಉಳಿಸಿಕೊಂಡ ತಲೈವಾ: ನಿರ್ಮಾಪಕ ಕಲೈಜ್ಞಾನಂಗೆ ೧ ಕೋಟಿ ರು. ಬೆಲೆಬಾಳುವ ಗಿಫ್ಟ್!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ದಾನ ಮಾಡುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿದೆ. ನುಡಿದಂತೆ ನಡೆವ ಅವರ ಗುಣಕ್ಕೆ ಮಾರುಹೋಗದವರೇ ಇಲ್ಲ.

ಪ್ರಧಾನಿ ಮೋದಿ, ಶಾ 'ಅರ್ಜುನ- ಕೃಷ್ಣ'ರಂತೆ- ರಜನಿ ಗುಣಗಾನ
ದೇಶ

ಪ್ರಧಾನಿ ಮೋದಿ, ಶಾ 'ಅರ್ಜುನ- ಕೃಷ್ಣ'ರಂತೆ- ರಜನಿ ಗುಣಗಾನ

ಸಂವಿಧಾನದ 370ನೇ ವಿಧಿ ರದ್ದತಿಗೂ ಮುನ್ನ ಹಾಗೂ ನಂತರ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿದ  ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಡಿ ಹೊಗಳಿದ್ದಾರೆ.

2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ- ರಜನಿಕಾಂತ್
ದೇಶ

2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ- ರಜನಿಕಾಂತ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ನಟ ಹಾಗೂ ರಾಜಕಾರಣಿ ರಜನಿಕಾಂತ್ ಇಂದು ಸ್ಪಷ್ಪಪಡಿಸಿದ್ದಾರೆ.

ಕಮಲ್ ಹಾಸನ್ ಭೇಟಿ ಮಾಡಿ ಪುತ್ರಿ ವಿವಾಹಕ್ಕೆ ಆಹ್ವಾನಿಸಿದ 'ತಲೈವಾ'
ಸಿನಿಮಾ ಸುದ್ದಿ

ಕಮಲ್ ಹಾಸನ್ ಭೇಟಿ ಮಾಡಿ ಪುತ್ರಿ ವಿವಾಹಕ್ಕೆ ಆಹ್ವಾನಿಸಿದ 'ತಲೈವಾ'

ಹಿಂದೊಮ್ಮೆ ಸಿನಿಮಾ ಕ್ಷೇತ್ರದಲ್ಲಿ ಸ್ಪರ್ಧಿಗಳಾಗಿದ್ದ ಇಂದು ರಾಜಕೀಯಕ್ಕೆ ಧುಮುಕಿರುವ ತಮಿಳಿನ ಸೂಪರ್ ...

ಸೂಪರ್ ಸ್ಟಾರ್ ರಜನಿ ಅಭಿಯನದ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆ
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿ ಅಭಿಯನದ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಪೆಟ್ಟಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸನ್ ಪಿಕ್ಚರ್ ಸಂಸ್ಥೆ ಈ ಟ್ರೈಲರ್ ಬಿಡುಗಡೆ ಮಾಡಿದ್ದು, ರಜನಿಕಾಂತ್ 'ಕಾಲಿ'ಎಂದು ಕರೆಯಲಾಗುವ ಹಾಸ್ಟೇಲ್ ವಾರ್ಡನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ರಜನಿ ಸೇರಿ ಹಲವು ಗಣ್ಯರಿಂದ  ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ
ಸಿನಿಮಾ ಸುದ್ದಿ

ರಜನಿ ಸೇರಿ ಹಲವು ಗಣ್ಯರಿಂದ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ

ನಿನ್ನೆ ವಿಧಿವಶರಾದ ಅಂಬರೀಷ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜಕೀಯ, ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮನೆಗೆ ಬರದೆ ಹೋದ್ರೆ ಕೊಂದೆ ಬಿಡ್ತೀನಿ ಅಂದಿದ್ದ: ಅಂಬಿ ನೆನೆದು ಕಣ್ಣೀರಿಟ್ಟ ರಜನಿ
ಸಿನಿಮಾ ಸುದ್ದಿ

ಮನೆಗೆ ಬರದೆ ಹೋದ್ರೆ ಕೊಂದೆ ಬಿಡ್ತೀನಿ ಅಂದಿದ್ದ: ಅಂಬಿ ನೆನೆದು ಕಣ್ಣೀರಿಟ್ಟ ರಜನಿ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಆತ್ಮೀಯ ಗೆಳೆಯ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು...

ಕರ್ನಾಟಕದಲ್ಲಿ 'ಕಾಳ' ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿಯಾಗಲಿಕ್ಕಿಲ್ಲ ಎಂದು ಭಾವಿಸುತ್ತೇನೆ: ರಜನಿಕಾಂತ್
ಸಿನಿಮಾ ಸುದ್ದಿ

ಕರ್ನಾಟಕದಲ್ಲಿ 'ಕಾಳ' ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿಯಾಗಲಿಕ್ಕಿಲ್ಲ ಎಂದು ಭಾವಿಸುತ್ತೇನೆ: ರಜನಿಕಾಂತ್

ಕರ್ನಾಟಕದಲ್ಲಿ ಕಾಳ ಚಿತ್ರಕ್ಕೆ ಯಾವುದೇ ಅಡ್ಡಿಯುಂಟಾಗಬಹುದು ಎಂದು ನನಗೆ ಅನಿಸುವುದಿಲ್ಲ...

ಹೈಕೋರ್ಟ್ ಮೆಟ್ಟಿಲೇರಿದ 'ಕಾಳ' ಚಿತ್ರ ಬಿಡುಗಡೆ ವಿವಾದ
ರಾಜ್ಯ

ಹೈಕೋರ್ಟ್ ಮೆಟ್ಟಿಲೇರಿದ 'ಕಾಳ' ಚಿತ್ರ ಬಿಡುಗಡೆ ವಿವಾದ

ನಟ ರಜನಿಕಾಂತ್ ಅಭಿನಯದ ಕಾಳ ಚಿತ್ರ ಬಿಡುಗಡೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ...