rajanath singh

ರಫೆಲ್ ಯುದ್ಧ ವಿಮಾನ ಭಾರತಕ್ಕೆ ಒಂದು 'ಗೇಮ್ ಚೇಂಜರ್': ತಜ್ಞರ ಅಭಿಮತ 
ದೇಶ

ರಫೆಲ್ ಯುದ್ಧ ವಿಮಾನ ಭಾರತಕ್ಕೆ ಒಂದು 'ಗೇಮ್ ಚೇಂಜರ್': ತಜ್ಞರ ಅಭಿಮತ 

ವರ್ಷಗಳಿಂದ ಕಾಯುತ್ತಿದ್ದ ರಫೆಲ್ ಯುದ್ಧ ವಿಮಾನ ಕೊನೆಗೂ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ. ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮಕ್ಕೆ ನಿನ್ನೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕ್ಷಿಯಾದರು.

ವಿಜಯದಶಮಿಗೆ ಭಾರತಕ್ಕೆ 'ರಫೇಲ್', ಓಂಕಾರ ಬರೆದ ರಾಜನಾಥ್: ಪಾಕ್‌ಗೆ ಗಢಗಢ
ದೇಶ

ವಿಜಯದಶಮಿಗೆ ಭಾರತಕ್ಕೆ 'ರಫೇಲ್', ಓಂಕಾರ ಬರೆದ ರಾಜನಾಥ್: ಪಾಕ್‌ಗೆ ಗಢಗಢ

ಬಹು ನಿರೀಕ್ಷಿತ 36 ರಫೇಲ್ ಯುದ್ದ ವಿಮಾನಗಳ ಪೈಕಿ ಒಂದು ವಿಮಾನವನ್ನು ಔಪಚಾರಿಕವಾಗಿ ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಈ ವೇಳೆ ರಾಜನಾಥ್ ಸಿಂಗ್ ವಿಮಾನಕ್ಕೆ ಓಂಕಾರ ಬರೆದು, ಎಲೆ ಅಡಿಕೆ, ತೆಂಗಿನ ಕಾಯಿ, ಹೂ. ವಿಮಾನದ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಆಯುಧ ಪೂಜೆ ಸಲ್ಲಿಸಿದರು.

ವಿಜಯದಶಮಿಯಂದೇ ಭಾರತಕ್ಕೆ'ರಫೇಲ್: ಯುದ್ಧ ವಿಮಾನಕ್ಕೆ ರಾಜನಾಥ್ ಸಿಂಗ್ ಆಯುಧ ಪೂಜೆ
ದೇಶ

ವಿಜಯದಶಮಿಯಂದೇ ಭಾರತಕ್ಕೆ'ರಫೇಲ್: ಯುದ್ಧ ವಿಮಾನಕ್ಕೆ ರಾಜನಾಥ್ ಸಿಂಗ್ ಆಯುಧ ಪೂಜೆ

ಬಹುನಿರೀಕ್ಷಿತ 36 ರಫೇಲ್  ಯುದ್ದ ವಿಮಾನವನ್ನು ಫ್ರಾನ್ಸ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಬಹು ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚಿಸಿದ ಬಳಿಕ   36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದನ್ನು ಔಪಚಾರಿಕವಾಗಿ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

ಸಾವು-ನೋವು ಸಂಭವಿಸಿದ ಯೋಧರ ಕುಟುಂಬಗಳಿಗೆ ನೆರವನ್ನು 8 ಲಕ್ಷ ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ 
ದೇಶ

ಸಾವು-ನೋವು ಸಂಭವಿಸಿದ ಯೋಧರ ಕುಟುಂಬಗಳಿಗೆ ನೆರವನ್ನು 8 ಲಕ್ಷ ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ 

ಎಲ್ಲಾ ರೀತಿಯ ಯುದ್ಧ ಸಾವು-ನೋವುಗಳಿಗಾಗಿ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಕುಟುಂಬದ ಅಲಂಬಿತ ಸದಸ್ಯರಿಗೆ ಈಗಿರುವ ಪರಿಹಾರ ಮೊತ್ತವನ್ನು 2 ರಿಂದ 8 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರ್ಧರಿಸಿದ್ದಾರೆ.

ಭಾರತೀಯ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ
ದೇಶ

ಭಾರತೀಯ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ಭಾರತೀಯ ಸೇನಾ ಯೋಧರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ. 

ಕಾಶ್ಮೀರ ಯಾವಾಗ ನಿಮ್ಮದಾಗಿತ್ತು: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಪ್ರಶ್ನೆ 
ದೇಶ

ಕಾಶ್ಮೀರ ಯಾವಾಗ ನಿಮ್ಮದಾಗಿತ್ತು: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಪ್ರಶ್ನೆ 

ಕಾಶ್ಮೀರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ, ಮಾತನಾಡುವ, ಬೊಬ್ಬಿಡುವ ಪಾಕಿಸ್ತಾನಕ್ಕೆ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ, ಕಾಶ್ಮೀರ ಯಾವಾಗ ನಿಮ್ಮದಾಗಿತ್ತು ಎಂದು ಕೇಳುತ್ತೇನೆ ಎಂದಿದ್ದಾರೆ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್. 

ಸೆಪ್ಟೆಂಬರ್ ನಲ್ಲಿ ರಫೆಲ್ ಯುದ್ಧ ವಿಮಾನ ಭಾರತಕ್ಕೆ ಆಗಮನ 
ದೇಶ

ಸೆಪ್ಟೆಂಬರ್ ನಲ್ಲಿ ರಫೆಲ್ ಯುದ್ಧ ವಿಮಾನ ಭಾರತಕ್ಕೆ ಆಗಮನ 

ತೀವ್ರ ವಿವಾದ ಸೃಷ್ಟಿಸಿದ್ದ ಫ್ರಾನ್ಸ್ ನ ರಫೇನ್ ಯುದ್ಧ ವಿಮಾನ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದೆ. 

ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಪಾಕಿಸ್ತಾನ ಜೊತೆ ಮಾತುಕತೆ: ರಾಜನಾಥ್ ಸಿಂಗ್ 
ದೇಶ

ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಪಾಕಿಸ್ತಾನ ಜೊತೆ ಮಾತುಕತೆ: ರಾಜನಾಥ್ ಸಿಂಗ್ 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(P0K) ಬಗ್ಗೆ ಮಾತ್ರ ಪಾಕಿಸ್ತಾನದ ಜೊತೆಗೆ ಭಾರತ ಮಾತುಕತೆಗೆ ಸಿದ್ದ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸುದೀರ್ಘ 17 ಗಂಟೆಗಳ ರಾಜಕೀಯ ನಾಟಕ ಬಳಿಕ ರಾಜನಾಥ್ ಸಿಂಗ್ ಗೆ 6 ಸಚಿವ ಸಂಪುಟ ಸಮಿತಿಗಳಲ್ಲಿ ಸ್ಥಾನ
ದೇಶ

ಸುದೀರ್ಘ 17 ಗಂಟೆಗಳ ರಾಜಕೀಯ ನಾಟಕ ಬಳಿಕ ರಾಜನಾಥ್ ಸಿಂಗ್ ಗೆ 6 ಸಚಿವ ಸಂಪುಟ ಸಮಿತಿಗಳಲ್ಲಿ ಸ್ಥಾನ

ಎಂಟು ಸಚಿವ ಸಂಪುಟ ಸಮಿತಿ ಪುನರ್ ರಚನೆ ವೇಳೆ ಆರಂಭದಲ್ಲಿ ಎರಡು ಸಮಿತಿಗಳಲ್ಲಿ ಮಾತ್ರ ಸ್ಥಾನ ...