rajanath singh

ಲಡಾಕ್ ವಿವಾದ ಕುರಿತು ಚೀನಾ ಜೊತೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತೇವೆ:ರಾಜನಾಥ್ ಸಿಂಗ್
ದೇಶ

ಲಡಾಕ್ ವಿವಾದ ಕುರಿತು ಚೀನಾ ಜೊತೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತೇವೆ:ರಾಜನಾಥ್ ಸಿಂಗ್

ಲಡಾಕ್ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಿಯೋಜನೆಯಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಈ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಕೈಲಾಸ ಮಾನಸ ಸರೋವಕ್ಕೆ ಹೋಗಲು ಇನ್ನು ಸುಲಭ: ರಕ್ಷಣಾ ಸಚಿವರಿಂದ ಕಡಿಮೆ ವೆಚ್ಚದ, ಸುಲಭದ ಮಾರ್ಗ ಉದ್ಘಾಟನೆ
ದೇಶ

ಕೈಲಾಸ ಮಾನಸ ಸರೋವಕ್ಕೆ ಹೋಗಲು ಇನ್ನು ಸುಲಭ: ರಕ್ಷಣಾ ಸಚಿವರಿಂದ ಕಡಿಮೆ ವೆಚ್ಚದ, ಸುಲಭದ ಮಾರ್ಗ ಉದ್ಘಾಟನೆ

ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸರೋವರಕ್ಕೆ ಹೋಗಲು ಹೊಸ ಮಾರ್ಗ ಉದ್ಘಾಟನೆಯಾಗಿದ್ದು ಇದು ಸುಲಭದ ಮತ್ತು ಕಡಿಮೆ ವೆಚ್ಚದ ಮಾರ್ಗವಾಗಿದೆ.

ಏರೋ ಇಂಡಿಯಾ ದಿನಾಂಕದ ಬಗ್ಗೆ ಸ್ಪಷ್ಟನೆ ಕೋರಿದ ಬಿಎಸ್ ಯಡಿಯೂರಪ್ಪ
ರಾಜ್ಯ

ಏರೋ ಇಂಡಿಯಾ ದಿನಾಂಕದ ಬಗ್ಗೆ ಸ್ಪಷ್ಟನೆ ಕೋರಿದ ಬಿಎಸ್ ಯಡಿಯೂರಪ್ಪ

ಫೆಬ್ರವರಿ 2021 ರಲ್ಲಿ ನಡೆಯುವ ದ್ವೈವಾರ್ಷಿಕ ಕಾರ್ಯಕ್ರಮಕ್ಕೆ ದಿನಾಂಕಗಳನ್ನು ಮೊದಲೇ ನಿಗದಿಪಡಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಯಡಿಯೂರಪ್ಪ ಸೆಂಚುರಿ ಹೊಡೆಯಲಿ: ರಾಜನಾಥ್ ಸಿಂಗ್
ರಾಜ್ಯ

ಯಡಿಯೂರಪ್ಪ ಸೆಂಚುರಿ ಹೊಡೆಯಲಿ: ರಾಜನಾಥ್ ಸಿಂಗ್

ಒಬ್ಬ ಕ್ರಿಕೆಟ್ ಆಟಗಾರ 77 ರನ್ ಗಳಿಸಿದಾಗ ಆ ಬ್ಯಾಟ್ಸ್ ಮನ್ ಶತಕ ಗಳಿಸಲಿ ಎಂದು ಅಭಿಮಾನಿಗಳು ಬಯಸುತ್ತಾರೆ. 

ಭಾರತ-ಅಮೆರಿಕಾ 2+2 ಮಾತುಕತೆ: ದ್ವಿಪಕ್ಷೀಯ, ಸ್ಥಳೀಯ, ಜಾಗತಿಕ ವಿಷಯಗಳ ಚರ್ಚೆ 
ವಿದೇಶ

ಭಾರತ-ಅಮೆರಿಕಾ 2+2 ಮಾತುಕತೆ: ದ್ವಿಪಕ್ಷೀಯ, ಸ್ಥಳೀಯ, ಜಾಗತಿಕ ವಿಷಯಗಳ ಚರ್ಚೆ 

ಭಾರತ ಮತ್ತು ಅಮೆರಿಕ ಮಧ್ಯೆ 2+2 ಎರಡನೇ ಸುತ್ತಿನ ಮಾತುಕತೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ಎರಡೂ ದೇಶಗಳು ದ್ವಿಪಕ್ಷೀಯ, ಸ್ಥಳೀಯ ಮತ್ತು ಜಾಗತಿಕ ವಿಷಯಗಳ ಕುರಿತು ವಿಸ್ತಾರವಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ. 

ಗೋಡ್ಸೆ ದೇಶಭಕ್ತ,ಪ್ರಾಗ್ಯ ಠಾಕೂರ್ ಹೇಳಿಕೆ ಖಂಡಿಸಿದ ರಾಜನಾಥ್ ಸಿಂಗ್ : ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ
ದೇಶ

ಗೋಡ್ಸೆ ದೇಶಭಕ್ತ,ಪ್ರಾಗ್ಯ ಠಾಕೂರ್ ಹೇಳಿಕೆ ಖಂಡಿಸಿದ ರಾಜನಾಥ್ ಸಿಂಗ್ : ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

ಮಹಾತ್ಮ ಗಾಂಧೀಜಿ  ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ  ದೇಶಭಕ್ತ ಎಂಬ  ಲೋಕಸಭಾ ಸಂಸದೆ ಸಾಧ್ವಿ ಪ್ರಾಗ್ಯ ಠಾಕೂರ್ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡಿಸಿದ್ದಾರೆ.

ಉಗ್ರರಿಗೆ ಬೆಂಬಲ ಕೊಡುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ: ರಾಜನಾಥ್ ಸಿಂಗ್ 
ದೇಶ

ಉಗ್ರರಿಗೆ ಬೆಂಬಲ ಕೊಡುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ: ರಾಜನಾಥ್ ಸಿಂಗ್ 

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸದಿದ್ದರೆ ಹಣಕಾಸು ಕ್ರಿಯಾ ಕಾರ್ಯಪಡೆ(ಎಫ್ಎಟಿಎಫ್)ಯಿಂದ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರುವುದು ಖಂಡಿತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಆಸಿಯಾನ್ ರಕ್ಷಣಾ ಸಚಿವರ ಸಭೆ: ಜಪಾನ್, ಅಮೆರಿಕಾ ರಕ್ಷಣಾ ಸಚಿವರುಗಳೊಂದಿಗೆ ರಾಜನಾಥ್ ಸಿಂಗ್ ಮಾತುಕತೆ
ವಿದೇಶ

ಆಸಿಯಾನ್ ರಕ್ಷಣಾ ಸಚಿವರ ಸಭೆ: ಜಪಾನ್, ಅಮೆರಿಕಾ ರಕ್ಷಣಾ ಸಚಿವರುಗಳೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

ಆಸಿಯಾನ್ ರಕ್ಷಣಾ ಸಚಿವರುಗಳ ಸಭೆಯ ಹೊರಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಜಪಾನ್ ರಕ್ಷಣಾ ಸಚಿವ ಟರೊ ಕೊನೊ ಮತ್ತು ಅಮೆರಿಕಾದ ರಕ್ಷಣಾ ಇಲಾಖೆ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ರಫೆಲ್ ವಿಮಾನ ಇದ್ದಿದ್ದರೆ ಭಾರತದೊಳಗಿಂದಲೇ ಬಾಲಾಕೋಟ್ ಮೇಲೆ ದಾಳಿ ಮಾಡಬಹುದಾಗಿತ್ತು: ರಾಜನಾಥ್ ಸಿಂಗ್ 
ದೇಶ

ರಫೆಲ್ ವಿಮಾನ ಇದ್ದಿದ್ದರೆ ಭಾರತದೊಳಗಿಂದಲೇ ಬಾಲಾಕೋಟ್ ಮೇಲೆ ದಾಳಿ ಮಾಡಬಹುದಾಗಿತ್ತು: ರಾಜನಾಥ್ ಸಿಂಗ್ 

ರಫೆಲ್ ಯುದ್ಧ ವಿಮಾನ ಮೊದಲೇ ಭಾರತೀಯ ವಾಯುಪಡೆಯಲ್ಲಿ ಇರುತ್ತಿದ್ದರೆ ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಉಗ್ರರ ಶಿಬಿರ ತಾಣವನ್ನು ಪ್ರವೇಶಿಸಿ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.