Raj B Shetty

ರೂಪಾಂತರ ಚಿತ್ರದ ಟ್ರೈಲರ್

ರಾಜ್ ಬಿ ಶೆಟ್ಟಿ ನಟನೆಯ 'ರೂಪಾಂತರ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಪ್ರಸ್ತುತಪಡಿಸಿ ವಿತರಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈಗಾಗಲೇ ಗಮನ ಸೆಳೆದಿದೆ.

ಕನ್ನಡದಲ್ಲೊಂದು ವೆಬ್ ಸಿರೀಸ್ 'ಏಕಂ' ಚಿತ್ರದ ಟ್ರೈಲರ್

ರಾಜ್ ಬಿ ಶೆಟ್ಟಿ 'ರೂಪಾಂತರ': ಹಳೆಯ ತಂಡದೊಂದಿಗೆ ಹೊಸ ಚಿತ್ರ, ಫಸ್ಟ್ ಲುಕ್ ರಿಲೀಸ್!
ಮಲಯಾಳಂನ ಟರ್ಬೋ ಸಿನಿಮಾದಲ್ಲಿ ಖಳನಾಯಕನಾಗಿ ಮಿಂಚಿದ್ದ ರಾಜ್ ಬಿ ಶೆಟ್ಟಿ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ರಾಜ್ ಬಿ ಶೆಟ್ಟಿ ನಟನೆಯ 'ಟರ್ಬೋ' ಚಿತ್ರದ ಟ್ರೈಲರ್

ಜಡೇಶಾ ಕೆ ಹಂಪಿ ನಿರ್ದೇಶನದ 'ವಿಕೆ-29' ಚಿತ್ರ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರ್ಪಡೆ!
'ವಿಕೆ-29' ಪೋಸ್ಟರ್‌ನಲ್ಲಿ ಬಿಡುಗಡೆ ಶುಭ ಮುಹೂರ್ತದ ಸಮಯದಲ್ಲಿ ಹೊಸ ವಿಷಯವೊಂದು ಕೇಳಿ ಬಂದಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ತಾರಾಗಣಕ್ಕೆ ರಾಜ್ ಬಿ ಶೆಟ್ಟಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದು ಮಲಯಾಳಂ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ: ಆಂಟೋನಿ ವರ್ಗೀಸ್ ಚಿತ್ರದಲ್ಲಿ 'ಟೋಬಿ'!
ಅಜಿತ್ ಮಾಂಪಲ್ಲಿ ಚೊಚ್ಚಲ ನಿರ್ದೇಶನದ ಆಂಟೋನಿ ವರ್ಗೀಸ್ ಅವರ ಹೊಸ ಚಿತ್ರಕ್ಕೆ ನಟ-ಚಲನಚಿತ್ರ ನಿರ್ಮಾಪಕ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ದಾರೆ. ಇದು ರುಧಿರಾಮ್ ನಂತರ ರಾಜ್ ಅವರ ಮೂರನೇ ಮಲಯಾಳಂ ಚಿತ್ರವಾಗಿದೆ.

OTTಗೆ ಬರ್ತಿದೆ ರಾಜ್ ಬಿ ಶೆಟ್ಟಿ ನಟನೆಯ ಟೋಬಿ!
ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ರಾಜ್ ಬಿ. ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ, ರಾಜ್ ನಟನೆ, ಚೈತ್ರಾ ನಟನೆ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಇದೀಗ ಓಟಿಟಿ ಸ್ಟ್ರೀಮಿಂಗ್‌ಗೆ ರೆಡಿಯಾಗಿದೆ.

ರಾಜ್ ಬಿ ಶೆಟ್ಟಿಗೆ ಮಾಲಿವುಡ್ ಬಿಗ್ ಆಫರ್: ಮಮ್ಮುಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಲಿರುವ 'ಟೋಬಿ'!
ಮಲಯಾಳಂ ಮೆಗಾಸ್ಟಾರ್ ಮಮ್ಮುಟ್ಟಿ ಹೊಸ ಸಿನಿಮಾ 'ಟರ್ಬೊ'ದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವತ: ಮಮ್ಮುಟ್ಟಿ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಮ್ಮ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿಯನ್ನು ಗ್ರ್ಯಾಂಡ್ ಆಗಿಯೇ ವೆಲ್‌ಕಮ್ ಮಾಡಿದ್ದಾರೆ.

