Raj B Shetty

ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರ!
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೊಳ್' ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರ!

ಈ ಹಾಡಿನ ವಿಶೇಷತೆಯೆಂದರೆ, ನಿರ್ದೇಶಕ ಜೋಗಿ ಪ್ರೇಮ್ ಇದನ್ನು ಹಾಡಿದ್ದಾರೆ. ಪ್ರೇಮ್ ಅವರ ಧ್ವನಿ ಈ ಹಾಡಿಗೆ ಉತ್ತಮವಾಗಿ ಹೊಂದಿಕೆಯಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' OTT ಯಲ್ಲಿ ಬಿಡುಗಡೆಗೆ ಸಜ್ಜು!
ಸಿನಿಮಾ ಸುದ್ದಿ

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' OTT ಯಲ್ಲಿ ಬಿಡುಗಡೆಗೆ ಸಜ್ಜು!

ಅರ್ಜುನ್ ಜನ್ಯ ನಿರ್ದೇಶನದ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ZEE ಸ್ವಾಧೀನಪಡಿಸಿಕೊಂಡಿದೆ.

ರಕ್ಕಸಪುರದೋಳ್ ಕನ್ನಡ ಚಿತ್ರದ ಟೀಸರ್
ವಿಡಿಯೋ

ರಕ್ಕಸಪುರದೋಳ್ ಕನ್ನಡ ಚಿತ್ರದ ಟೀಸರ್

'ರಕ್ಕಸಪುರದೊಳ್' ಟೀಸರ್ ರಿಲೀಸ್: ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ ಬಿಡುಗಡೆ ದಿನಾಂಕ ನಿಗದಿ!
ಸಿನಿಮಾ ಸುದ್ದಿ

'ರಕ್ಕಸಪುರದೊಳ್' ಟೀಸರ್ ರಿಲೀಸ್: ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ ಬಿಡುಗಡೆ ದಿನಾಂಕ ನಿಗದಿ!

ನಿರ್ದೇಶಕ ಪ್ರೇಮ್ ಅವರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ರವಿ ಸಾರಂಗ ರಕ್ಕಸಪುರದೊಳ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೊಳ್ಳೇಗಾಲ ಮತ್ತು ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರವು ಒಳಗೊಂಡಿದೆ.

'ರಕ್ಕಸಪುರದೊಳ್' ಚಿತ್ರದಲ್ಲಿ ನನ್ನೊಳಗಿನ ರಾಕ್ಷಸನ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ: ರಾಜ್ ಬಿ ಶೆಟ್ಟಿ
ಸಿನಿಮಾ ಸುದ್ದಿ

'ರಕ್ಕಸಪುರದೊಳ್' ಚಿತ್ರದಲ್ಲಿ ನನ್ನೊಳಗಿನ ರಾಕ್ಷಸನ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ: ರಾಜ್ ಬಿ ಶೆಟ್ಟಿ

ಜೋಗಿ ಪ್ರೇಮ್ ಅವರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ರವಿ ಸಾರಂಗ ನಿರ್ದೇಶನದ ರಕ್ಕಸಪುರದೊಳ್, ಕೊಳ್ಳೇಗಾಲವನ್ನು ಆಧರಿಸಿದ ಕ್ರೈಮ್ ಥ್ರಿಲ್ಲರ್ ಆಗಿದೆ.

Watch | ಶಿವಣ್ಣನಲ್ಲಿ ದೈವಿಕ ಶಾಂತತೆ; ಉಪೇಂದ್ರ ಅನಿವಾರ್ಯತೆ; ರಾಜ್ ಮಾನವ ಹೋರಾಟ: ಅರ್ಜುನ್ ಜನ್ಯ
ವಿಡಿಯೋ

Watch | ಶಿವಣ್ಣನಲ್ಲಿ ದೈವಿಕ ಶಾಂತತೆ; ಉಪೇಂದ್ರ ಅನಿವಾರ್ಯತೆ; ರಾಜ್ ಮಾನವ ಹೋರಾಟ: ಅರ್ಜುನ್ ಜನ್ಯ

ಲ್ಯಾಂಡ್ ಲಾರ್ಡ್‌ನಲ್ಲಿ ರಾಜ್ ಬಿ ಶೆಟ್ಟಿ ಖಡಕ್ ಪಾತ್ರ, ಟೀಸರ್ ಬಿಡುಗಡೆ
ವಿಡಿಯೋ

ಲ್ಯಾಂಡ್ ಲಾರ್ಡ್‌ನಲ್ಲಿ ರಾಜ್ ಬಿ ಶೆಟ್ಟಿ ಖಡಕ್ ಪಾತ್ರ, ಟೀಸರ್ ಬಿಡುಗಡೆ

'ರಾಜ್ ಬಿ ಶೆಟ್ಟಿ ಜೊತೆ ಕೆಲಸ ಮಾಡಲೆಂದೇ 'ಕರಾವಳಿ' ಚಿತ್ರವನ್ನು ಒಪ್ಪಿಕೊಂಡೆ': ಸುಶ್ಮಿತಾ ಭಟ್
ಸಿನಿಮಾ ಸುದ್ದಿ

'ರಾಜ್ ಬಿ ಶೆಟ್ಟಿ ಜೊತೆ ಕೆಲಸ ಮಾಡಲೆಂದೇ 'ಕರಾವಳಿ' ಚಿತ್ರವನ್ನು ಒಪ್ಪಿಕೊಂಡೆ': ಸುಶ್ಮಿತಾ ಭಟ್

ಸುಶ್ಮಿತಾ, ಈ ಚಿತ್ರದಲ್ಲಿ ಮಂಗಳೂರು ಮೂಲದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ಚಿತ್ರತಂಡ ಇದೀಗ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್‌ ಅನ್ನು ರಿಲೀಸ್ ಮಾಡಿದೆ.

'Afro Tapang'ಗೆ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಟ್ರೇಡ್‌ಮಾರ್ಕ್ ಡ್ಯಾನ್ಸ್, Video!
ಸಿನಿಮಾ ಸುದ್ದಿ

'Afro Tapang'ಗೆ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಟ್ರೇಡ್‌ಮಾರ್ಕ್ ಡ್ಯಾನ್ಸ್, Video!

ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ.