​Rahul Gandhi

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಸಿಖ್ ಸಮುದಾಯ; ಕ್ಷಮೆಯಾಚನೆಗೆ ಪಟ್ಟು; ರಾಹುಲ್ ಗಾಂಧಿ ನಿವಾಸದೆದುರು ಪ್ರತಿಭಟನೆ
ದೇಶ

ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಸಿಖ್ ಸಮುದಾಯ; ಕ್ಷಮೆಯಾಚನೆಗೆ ಪಟ್ಟು; ರಾಹುಲ್ ಗಾಂಧಿ ನಿವಾಸದೆದುರು ಪ್ರತಿಭಟನೆ

ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಗುರುವಾರ ನಿಧನರಾದ ನಂತರ ಈ ಪ್ರತಿಭಟನೆ ನಡೆದಿದೆ. 1984 ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಶಿಕ್ಷೆಗೊಳಗಾಗಿದ್ದರು.

'ಟೆಲಿಪ್ರಾಂಪ್ಟರ್ ಇಲ್ಲದೆ ಸಂಪೂರ್ಣ 'ವಂದೇ ಮಾತರಂ' ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ': ಮೋದಿ, ಶಾಗೆ ಪ್ರಿಯಾಂಕ್ ಖರ್ಗೆ ಸವಾಲು
ರಾಜ್ಯ

'ಟೆಲಿಪ್ರಾಂಪ್ಟರ್ ಇಲ್ಲದೆ ಸಂಪೂರ್ಣ 'ವಂದೇ ಮಾತರಂ' ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ': ಮೋದಿ, ಶಾಗೆ ಪ್ರಿಯಾಂಕ್ ಖರ್ಗೆ ಸವಾಲು

ಜಂತರ್ ಮಂತರ್‌ ಪ್ರತಿಭಟನೆ, ಆರ್‌ಎಸ್‌ಎಸ್ ಕುರಿತಾದ ಅನುಮಾನಗಳು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವೇ 'ವಂದೇ ಮಾತರಂ' ವಿವಾದವಾಗಿದೆ ಎಂದರು.

ಛತ್ರೋನ್ ಕಿ ಗೂಂಜ್ ಅಲ್ಲ ಇದು ಪೈಸೆ ಕಿ ಗೂಂಜ್: ರಾಹುಲ್ ಕಾರ್ಯಕ್ರಮದ ಪ್ರಚಾರಕ್ಕೆ ಇನ್‌ಫ್ಲುಯೆನ್ಸರ್‌ಗಳಿಗೆ ₹35 ಸಾವಿರ ಆಫರ್!
ದೇಶ

ಛತ್ರೋನ್ ಕಿ ಗೂಂಜ್ ಅಲ್ಲ ಇದು ಪೈಸೆ ಕಿ ಗೂಂಜ್: ರಾಹುಲ್ ಕಾರ್ಯಕ್ರಮದ ಪ್ರಚಾರಕ್ಕೆ ಇನ್‌ಫ್ಲುಯೆನ್ಸರ್‌ಗಳಿಗೆ ₹35 ಸಾವಿರ ಆಫರ್!

ರಾಹುಲ್ ಗಾಂಧಿಯವರ ಛತ್ರೋನ್ ಕಿ ಗೂಂಜ್ ಕಾರ್ಯಕ್ರಮವನ್ನು ಬಿಜೆಪಿ ಟೀಕಿಸಿದ್ದು, ಛತ್ರೋನ್ ಕಿ ಗೂಂಜ್ ಅಲ್ಲ ಬದಲಾಗಿ, 'ಪೈಸೆ ಕಿ ಗೂಂಜ್' ಎಂದು ಕರೆದಿದೆ. ಈ ಮೂಲಕ ಯುವಕರನ್ನು ಸೆಳೆಯಲು ಕಾಂಗ್ರೆಸ್, ಇನ್‌ಫ್ಲುಯೆನ್ಸರ್ಸ್ ಗಳಿಗೆ ಸಾವಿರಾರು ರೂಪಾಯಿಗಳವರೆಗೆ ಹಣ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್
ದೇಶ

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್

"ಈ ವಿಷಯದಲ್ಲಿ ನಾವು ಎಫ್‌ಐಆರ್ ದಾಖಲಿಸುತ್ತೇವೆ" ಎಂದು ಅಧಿಕಾರಿಗಳು ಹೇಳಿದ್ದನ್ನು ಮೂಲಗಳು ಉಲ್ಲೇಖಿಸಿವೆ.

Watch | ಠಾಣೆ ಎದುರು ರಾಹುಲ್ ಧರಣಿ, ಎಫ್ಐಆರ್ ದಾಖಲಿಸುವಂತೆ ಪಟ್ಟು..! ನಡ್ಡಾ ತಿರುಗೇಟು
ವಿಡಿಯೋ

Watch | ಠಾಣೆ ಎದುರು ರಾಹುಲ್ ಧರಣಿ, ಎಫ್ಐಆರ್ ದಾಖಲಿಸುವಂತೆ ಪಟ್ಟು..! ನಡ್ಡಾ ತಿರುಗೇಟು

Watch | ಮೋದಿ 'ಕ್ಷಮಿಸುತ್ತೇನೆ' ಎಂದಿದ್ದರ ಅರ್ಥ... ನೀವು ಜೋಕರ್‌ಗಳು, ನಾನು ಬುದ್ಧಿವಂತ!
ವಿಡಿಯೋ

Watch | ಮೋದಿ 'ಕ್ಷಮಿಸುತ್ತೇನೆ' ಎಂದಿದ್ದರ ಅರ್ಥ... ನೀವು ಜೋಕರ್‌ಗಳು, ನಾನು ಬುದ್ಧಿವಂತ!

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!
ದೇಶ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಯುವತಿ!

ಇತ್ತೀಚೆಗೆ ನನಗೆ ಮದುವೆಯ ಪ್ರಸ್ತಾಪ ಬಂದಿತು. ಆ ವ್ಯಕ್ತಿ ಸುಂದರವಾಗಿದ್ದನು ಮತ್ತು ವರ್ಷಕ್ಕೆ ₹40 ಲಕ್ಷ ರೂಪಾಯಿ ಆಕರ್ಷಕ ಪ್ಯಾಕೇಜ್ ಹೊಂದಿದ್ದನು.

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ದೇಶ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ (ಅಕ್ರಮ ಆಸ್ತಿ) ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

'ಮೋದಿ ಜೀ, ನಿಮ್ಮ ಪರೀಕ್ಷಾ ಸಂಸ್ಥೆ ಏನು ಮಾಡಿದೆ ನೋಡಿ': UGC-NET ಮರುಪರೀಕ್ಷೆ ಘೋಷಣೆ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ
ದೇಶ

'ಮೋದಿ ಜೀ, ನಿಮ್ಮ ಪರೀಕ್ಷಾ ಸಂಸ್ಥೆ ಏನು ಮಾಡಿದೆ ನೋಡಿ': UGC-NET ಮರುಪರೀಕ್ಷೆ ಘೋಷಣೆ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ

ಇಂಗ್ಲಿಷ್ ಮತ್ತು ವಾಣಿಜ್ಯಶಾಸ್ತ್ರ ವಿಷಯಗಳ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 9 ರಂದು ಮರುಪರೀಕ್ಷೆ ನಡೆಯಲಿದ್ದು, ಸಮಾಜಶಾಸ್ತ್ರ ವಿಷಯದ ಪರೀಕ್ಷೆಯು ಸೆಪ್ಟೆಂಬರ್ 10 ರಂದು ನಿಗದಿಯಾಗಿದೆ ಎಂದು ಎನ್‌ಟಿಎ (NTA) ಪ್ರಕಟಿಸಿದೆ.