Rahul Gandhi

'ಫಾರ್ಮ್ 6'ರಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಕುರಿತು ರಾಹುಲ್ ಗಾಂಧಿಯದ್ದು ದಾರಿ ತಪ್ಪಿಸುವ ಹೇಳಿಕೆ: ಚುನಾವಣಾ ಆಯೋಗ
SIR ಗಾಗಿ ಫಾರ್ಮ್ 6ಕ್ಕೆ ಲಗತ್ತಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ತಿಳಿಸುವ ಸೆಪ್ಟೆಂಬರ್ 26, 2026 ರ ಪತ್ರಿಕಾ ಪ್ರಕಟಣೆ ಸಂಖ್ಯೆ 120 ರನ್ನೂ ಆಯೋಗ ಉಲ್ಲೇಖಿಸಿದೆ.

SIR ಫಾರ್ಮ್ 6 ಬದಲಾವಣೆಗಳಿಗೆ ಅನುಮೋದನೆ ನೀಡಿಲ್ಲ: CJI ಸ್ಪಷ್ಟನೆ; ಸುಪ್ರೀಂ ಕೋರ್ಟ್ ಹೇಳಿಕೆಯೂ CEC ಏಕಪಕ್ಷೀಯ ತೀರ್ಮಾನ ಅಂತ ದೃಢಪಡಿಸಿದೆ- ರಾಹುಲ್
SIR ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧಿಕಾರವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಈ ಹೇಳಿಕೆ ನೀಡಿದೆ.

ಯುಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೂ 'ನಾನು ರಾಹುಲ್ ಗಾಂಧಿಗೆ ಹನುಮಂತನೇ': ಅಜಯ್ ರೈ
ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಜಯ್ ರೈ ಅವರನ್ನು ತೆಗೆದುಹಾಕಲಾಗಿದ್ದು ಆರಾಧನಾ ಮಿಶ್ರಾ ಮೋನಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷದ ಹೈಕಮಾಂಡ್ ಈ ನಿರ್ಧಾರದ ಬಗ್ಗೆ ಕೇಳಿದಾಗ ಮಾಜಿ ಅಧ್ಯಕ್ಷ ಅಜಯ್ ರೈ ತಮ್ಮನ್ನು ರಾಹುಲ್ ಗಾಂಧಿಯವರ ಹನುಮಾನ್ ಎಂದು ಕರೆದುಕೊಂಡಿದ್ದಾರೆ.

ಭಾರತದ ರಾಜಕೀಯದಲ್ಲಿ 'ಅತ್ಯಂತ ದೊಡ್ಡ ವಂಚಕ' ರಾಹುಲ್ ಗಾಂಧಿ: ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್
ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದೇಶದ್ರೋಹಿ' ಎಂದು ಕರೆದಿರುವುದು, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿದ ಅವರ 'ನಕಲಿ ಮತ್ತು ಅಸಲಿ-ಅಲ್ಲದ ರಾಜಕೀಯ'ದ ಪರಮ ನಿದರ್ಶನವಾಗಿದೆ ಎಂದರು.
ಅವರ ಮೇಲೆ ಯಾರಾದರೂ ಒತ್ತಡ ಹೇರಿದ್ದರೇ? ಫಾರ್ಮ್-6 ರಲ್ಲಿ ಬದಲಾವಣೆ ಮಾಡಲು ಆದೇಶ ನೀಡಿದವರು ಯಾರು?: ರಾಹುಲ್ ಗಾಂಧಿ ಪ್ರಶ್ನೆ
ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ, 'ನಮೂನೆ 6' (Form 6) ರೊಂದಿಗೆ ಲಗತ್ತಿಸಲಾಗಿದ್ದ ಹೆಚ್ಚುವರಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಸಂಬಂಧಿತ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.
'ಭಾರತಕ್ಕೆ ಹೆಚ್ಚು ಅಪಾಯಕಾರಿ': ರಾಹುಲ್ ಗಾಂಧಿಯನ್ನು ಅಜ್ಮಲ್ ಕಸಬ್ಗೆ ಹೋಲಿಸಿದ ಮಾಜಿ ಐಎಎಫ್ ಅಧಿಕಾರಿ; ದೂರು ದಾಖಲು
'ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಅಥವಾ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದು ಆ ಸಂಘಟನೆ ಹೇಳಿದೆ.

ರಾಹುಲ್ಗೆ ಮಾನಸಿಕ ದಿವಾಳಿತನ; ಅಧಿಕಾರ ಸಿಗದಿದ್ದರೆ ದೇಶ ಬಿಟ್ಟು ಓಡಿಹೋಗುತ್ತಾರೆ: ಗಿರಿರಾಜ್ ಸಿಂಗ್
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು, ರಾಹುಲ್ ಗಾಂಧಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಆಯೋಗದ ಕುರಿತು ಪ್ರಶ್ನೆಗಳನ್ನು ಗುರಿಯಾಗಿಸಿಕೊಂಡರು.

SP-ಕಾಂಗ್ರೆಸ್ ಮೈತ್ರಿಯಲ್ಲಿ ಮತ್ತಷ್ಟು ಬಿರುಕು?: ಉತ್ತರ ಪ್ರದೇಶ ಸೀಟು ಹಂಚಿಕೆ ಕಗ್ಗಂಟು; INDIA ಬ್ಲಾಕ್ ಸಭೆಗೆ ಅಖಿಲೇಶ್ ಯಾದವ್ ಗೈರು!
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯಲ್ಲಿ ಸೀಟು ಹಂಚಿಕೆ ವಿಚಾರ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆ ತೀವ್ರಗೊಂಡಿದೆ.

'ಅವರಿಗಂತೂ ಮತದಾರರ ಭಯವೇ ಇಲ್ಲದಂತಾಗಿದೆ': ಕಪಾಳ ಮೋಕ್ಷ ಮಾಡಿದ ಸಚಿವ ಪರ್ವೇಶ್ ವರ್ಮಾ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಚುನಾವಣಾ ಗೆಲುವು ಖಚಿತ ಎಂದು ಭಾವಿಸಿದಾಗ ಅಧಿಕಾರದಲ್ಲಿರುವವರು ಸಾರ್ವಜನಿಕರ ಒಪ್ಪಿಗೆಯ ಬಗ್ಗೆ ಕಡಿಮೆ ಕಾಳಜಿ ವಹಿಸಬಹುದು ಎಂಬುದನ್ನು ಈ ಘಟನೆಯು ತೋರಿಸಿಕೊಟ್ಟಿದೆ ಎಂದು ಹೇಳಿದರು.

