quarantine

ಕೊರೋನಾ ವೈರಸ್: ಮುಂಬೈನಿಂದ ವಿಜಯಪುರಕ್ಕೆ ಆಗಮಿಸಿದ್ದ 13 ಮಂದಿಗೆ ಕ್ವಾರಂಟೈನ್
ರಾಜ್ಯ

ಕೊರೋನಾ ವೈರಸ್: ಮುಂಬೈನಿಂದ ವಿಜಯಪುರಕ್ಕೆ ಆಗಮಿಸಿದ್ದ 13 ಮಂದಿಗೆ ಕ್ವಾರಂಟೈನ್

ಆರಂಭದಲ್ಲಿ ಹಸಿರು ವಲಯವಾಗಿದ್ದರೂ, ನಂತರ ಕೊರೋನಾ ಸೋಂಕಿನ ದಾಳಿಯಿಂದ ಕಂಗೆಟ್ಟಿರುವ ವಿಜಯಪುರ ಜಿಲ್ಲೆಗೆ ಸೋಮವಾರ ಬೆಳಗ್ಗೆ ಮುಂಬೈನಿಂದ 13 ಜನ ತಬ್ಲಿಘ್ ಜಮಾತ್ ಸದಸ್ಯರು ಬಂದಿಳಿದಿದ್ದಾರೆ.

ಕೋವಿಡ್‌ - 19: ಮಡಿಕೇರಿಯಲ್ಲಿ ಬ್ರೆಜಿಲ್ ಪ್ರಜೆ, ಕೊಡಗಿನಲ್ಲಿ ಬ್ರಿಟನ್ ಪ್ರಜೆ ಕ್ವಾರಂಟೈನ್‌!
ರಾಜ್ಯ

ಕೋವಿಡ್‌ - 19: ಮಡಿಕೇರಿಯಲ್ಲಿ ಬ್ರೆಜಿಲ್ ಪ್ರಜೆ, ಕೊಡಗಿನಲ್ಲಿ ಬ್ರಿಟನ್ ಪ್ರಜೆ ಕ್ವಾರಂಟೈನ್‌!

ಇಲ್ಲಿನ ಒಣಚಲು ಎಂಬಲ್ಲಿನ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬ್ರೆಜಿಲ್‌ ಪ್ರಜೆಯೊಬ್ಬನನ್ನು ಶನಿವಾರ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

ಹೊರ ದೇಶ-ಹೊರ ರಾಜ್ಯಗಳಿಂದ ಬರುವವರಿಗೆ 14 ದಿನಗಳು ಕ್ವಾರಂಟೈನ್ ಕಡ್ಡಾಯ: ಎಸ್‌.ಟಿ.ಸೋಮಶೇಖರ್
ರಾಜ್ಯ

ಹೊರ ದೇಶ-ಹೊರ ರಾಜ್ಯಗಳಿಂದ ಬರುವವರಿಗೆ 14 ದಿನಗಳು ಕ್ವಾರಂಟೈನ್ ಕಡ್ಡಾಯ: ಎಸ್‌.ಟಿ.ಸೋಮಶೇಖರ್

ಹೊರ ದೇಶ-ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ 14 ದಿನಗಳು ಕ್ವಾರಂಟೈನ್ ಗೆ ಒಳಪಡಿಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

'ಸಬ್ ಠೀಕ್ ಹೋ ಜಾಯೇಗಾ': ಕ್ವಾರಂಟೈನ್ ಹಾಡು ಹಾಡಿದ ಶಾರೂಖ್ ಖಾನ್!
ಬಾಲಿವುಡ್

'ಸಬ್ ಠೀಕ್ ಹೋ ಜಾಯೇಗಾ': ಕ್ವಾರಂಟೈನ್ ಹಾಡು ಹಾಡಿದ ಶಾರೂಖ್ ಖಾನ್!

ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. 

ಪಾವತಿ ಆಧಾರದ ಮೇಲೆ ಲಕ್ಷಣವಿಲ್ಲದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸ್ಟಾರ್ ಹೋಟೆಲ್'ನಲ್ಲಿ ಕ್ವಾರಂಟೈನ್!
ರಾಜ್ಯ

ಪಾವತಿ ಆಧಾರದ ಮೇಲೆ ಲಕ್ಷಣವಿಲ್ಲದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸ್ಟಾರ್ ಹೋಟೆಲ್'ನಲ್ಲಿ ಕ್ವಾರಂಟೈನ್!

ಪಾವತಿ ಆಧಾರದ ಮೇಲೆ ಲಕ್ಷಣವಿಲ್ಲದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲು ರಾಜ್ಯ ಸರ್ಕಾರ ಭಾನುವಾರ ಅನುಮತಿ ನೀಡಿದೆ. 

ಕಲಬುರಗಿ: ಕ್ವಾರಂಟೈನ್ ಆಸ್ಪತ್ರೆಗಳಾಗಿ ಮಾರ್ಪಟ್ಟ 48 ಹೋಟೆಲ್ಸ್ ಗಳು
ರಾಜ್ಯ

ಕಲಬುರಗಿ: ಕ್ವಾರಂಟೈನ್ ಆಸ್ಪತ್ರೆಗಳಾಗಿ ಮಾರ್ಪಟ್ಟ 48 ಹೋಟೆಲ್ಸ್ ಗಳು

ಜಿಲ್ಲೆಯ 48 ಹೊಟೇಲ್ ಗಳನ್ನು ಕೋವಿದ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನಾಗಿ ಮಾರ್ಪಡಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಧ್ಯಪ್ರದೇಶ: ಕ್ವಾರಂಟೈನ್'ನಲ್ಲಿದ್ದ ವ್ಯಕ್ತಿ ಐಸೊಲೇಷನ್ ಕೇಂದ್ರದಲ್ಲಿ ಆತ್ಮಹತ್ಯೆಗೆ ಶರಣು
ದೇಶ

ಮಧ್ಯಪ್ರದೇಶ: ಕ್ವಾರಂಟೈನ್'ನಲ್ಲಿದ್ದ ವ್ಯಕ್ತಿ ಐಸೊಲೇಷನ್ ಕೇಂದ್ರದಲ್ಲಿ ಆತ್ಮಹತ್ಯೆಗೆ ಶರಣು

ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಐಸೊಲೇಷನ್ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. 

ಪಾದರಾಯನಪುರ ಘಟನೆ: 50ಕ್ಕೂ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್‌
ರಾಜ್ಯ

ಪಾದರಾಯನಪುರ ಘಟನೆ: 50ಕ್ಕೂ ಹೆಚ್ಚು ಪೊಲೀಸರಿಗೆ ಕ್ವಾರಂಟೈನ್‌

ಪಾದರಾಯನಪುರ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆದೊಯ್ಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಗರದ ಪಶ್ಚಿಮ ವಿಭಾಗದ 50ಕ್ಕೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮುಂಜಾಗೃತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ

ಉತ್ತರ ಪ್ರದೇಶ: ಮೊರಾದಾಬಾದ್ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 5 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, 73 ಪೊಲೀಸರು ಕ್ವಾರಂಟೈನ್'ಗೆ
ದೇಶ

ಉತ್ತರ ಪ್ರದೇಶ: ಮೊರಾದಾಬಾದ್ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 5 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, 73 ಪೊಲೀಸರು ಕ್ವಾರಂಟೈನ್'ಗೆ

ಉತ್ತರಪ್ರದೇಶದಲ್ಲಿ ಕೊರೋನಾ ವೈರಸ್ ರೌದ್ರನರ್ತನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ನಡುವೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಮೊರಾಬಾದ್ ನಲ್ಲಿ ನಡೆದ ಹಲ್ಲೆ ಘಟನೆ ಬಳಿಕ ಆಘಾತಕಾರಿ ವಿಷಯವೊಂದು ಇದೀಗ ಬಹಿರಂಗಗೊಂಡಿದೆ.