quarantine

ಲವ್ ಇನ್ ಕೊರೋನಾ ಟೈಮ್ಸ್: ಕ್ವಾರಂಟೈನ್ ನಿಯಮ ಮುರಿದು ಗರ್ಲ್'ಫ್ರೆಂಡ್ ನೋಡಲು ಹೋದ ವ್ಯಕ್ತಿ ಜೈಲುಪಾಲು!
ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಪ್ರೇಮಿಗಳ ಪಾಲಿಗೂ ದೊಡ್ಡ ಶತ್ರುವಾಗಿಯೇ ಪರಿಣಮಿಸಿದೆ. ಲಾಕ್'ಡೌನ್, ಕ್ವಾರಂಟೈನ್ ಗಳಿಂದಾಗಿ ಜನರು ಮನೆಗಳಲ್ಲಿಯೇ ಉಳಿಯುವಂತಾಗಿದ್ದು, ಲವರ್ಸ್ ಗಳು ಒಬ್ಬರನ್ನೊಬ್ಬರು ನೋಡಲಾಗದೆ ವಿಲವಿಲನೆ ಒದ್ದಾಡವಂತಾಗಿದೆ. ಆಸ್ಟ್ರೇಲಿಯಾದಲ್ಲಿ ವ್ಯಕ್ತಿಯೊಬ್ಬ ಗರ್ಲ್'ಫ್ರೆಂಡ್ ನೋಡುವ ಸಲುವಾಗಿ...

ಉತ್ತರ ಪ್ರದೇಶ: ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳು ಜೈಲಿಗೆ
ಉತ್ತರ ಪ್ರದೇಶದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳನ್ನು ಜೈಲಿಗೆ ಕಳಿಸಲಾಗಿದೆ.

ಕೊರೋನಾ ಭಯದಿಂದ ಕ್ವಾರಂಟೈನ್ ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ಪತ್ತೆಯಾಗಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಒಟ್ಟು 41 ಜನರು ಈ ಮಾರಕ ವೈರಸ್‌ನಿಂದ ಬಾಧಿತರಾಗಿದ್ದಾರೆ.

ಕೊರೋನಾ: ಜಾಗೃತಿ ಮೂಡಿಸಬೇಕಾದ ಆರೋಗ್ಯ ಇಲಾಖೆಯಿಂದಲೇ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ!
ಮಾರಣಾಂತಿಕ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಪಾಡಿ, ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕಾದವರೇ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಿದ ಪ್ರಸಂಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಕೋವಿಡ್-19: ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 200 ಹಾಸಿಗೆಯುಳ್ಳ ಕ್ವಾರೆಂಟೈನ್ ವ್ಯವಸ್ಥೆ
ಕೋವಿಡ್ -19 ರೋಗಿಗಳು ಹಾಗೂ ಶಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ 200 ಹಾಸಿಗೆಯುಳ್ಳ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ.

ಕ್ವಾರಂಟೈನ್ ನನಗೇನು ಹೊಸದಲ್ಲ: ಸಂಗೀತ ಸಂಯೋಜಕ ಚರಣ್ ರಾಜ್
ಸಂಗೀತ ಸಂಯೋಜಕ ಚರಣ್ ರಾಜ್ ಅವರ ಪ್ರಕಾರ ಒಂದೊಮ್ಮೆ ನೀವು ಸ್ಟುಡಿಯೊದೊಳಗೆ ನಾಲ್ಕು ಗೋಡೆಗಳ ನಡುವೆ ಲಾಕ್ ಆದಾಗ ಒಂದು ಅತ್ಯುತ್ತಮ ಔಟ್ ಪುಟ್ ನೊಡನೆ ಹೊರಬರುವ ಎಲ್ಲಾ ಸಾಧ್ಯತೆ ಇದೆ. . "ನೀವು ನಾಲ್ಕು ಗೋಡೆಗಳೊಳಗೆ ಲಾಕ್ ಆಗಿರುವಾಗ ಉತ್ತಮ ಸಂಗೀತ ನಿಮ್ಮಿಂದ ಸಂಯೋಜಿಸಲ್ಪಡುತ್ತದೆ. ನಾನೆಂದಿಗೂ ಸ್ಟುಡಿಯೋದ ಒಳಗಿರುವ ಕಾರಣ ಕ್ವಾರಂಟೈನ್ ಬಗೆಗೆ ನನಗೇನೂ ಹೊಸತನ ಕಾಣಿಸು

ಬೆಳಗಾವಿಯ 10, ಬೀದರ್ ನಲ್ಲಿ 26 ಮಂದಿಗೆ ಕ್ವಾರಂಟೈನ್: ಎಲ್ಲವೂ ನೆಗೆಟಿವ್
ಮಾರ್ಚ್ 17 ರಂದು ದೆಹಲಿಯ ನಿಜಾಮುದ್ದೂನ್ ದರ್ಗಾಕ್ಕೆ ತೆರೆಳಿದ್ದ ಬೆಳಗಾವಿಯ 10 ಹಾಗೂ ಬೀದರ್ ನ 26 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಅದರಲ್ಲಿ ಒಂದು ಕೊರೋನಾ ಪಾಸಿಟಿವ್ ಬಂದಿಲ್ಲ ಎಂದು ತಿಳಿದು ಬಂದಿದೆ.

ಕೊರೋನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರು 14 ದಿನಗಳ ಸರ್ಕಾರದ ನಿರ್ಬಂಧನಕ್ಕೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ ಕೇಂದ್ರಗಳಲ್ಲಿ ಕೊರೋನಾ ಸೋಂಕಿತ ರೋಗಿಗಳ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕಡ್ಡಾಯವಾಗಿ ನಿರ್ಬಂಧದಲ್ಲಿಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಕೊರೋನಾ ಎಫೆಕ್ಟ್: ಹೋಟೆಲ್ ಗಳನ್ನು ಕ್ವಾರಂಟೈನ್'ಗಳಾಗಿ ಬಳಸಲು ಮುಂದಾದ ಸರ್ಕಾರ
ಕೊರೆನಾ ಸೋಂಕು ತಡೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಇದೀಗ ರಾಜ್ಯದ ಹಲವು ಹೋಟೆಲ್ ಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

