Punjab

ಕೇಜ್ರಿವಾಲ್ ಕಾರಿನ ಮೇಲೆ ದಾಳಿ: ತನಿಖೆಗೆ ಆದೇಶ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರಿನ ಮೇಲಾದ ದಾಳಿ ಪ್ರಕರಣವನ್ನು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರು ಆದೇಶಿಸಿದ್ದಾರೆಂದು ತಿಳಿದುಬಂದಿದೆ...

ಪಂಜಾಬ್‌ನಲ್ಲಿ ಕೇಜ್ರಿವಾಲ್ ಕಾರಿನ ಮೇಲೆ ದೊಣ್ಣೆ ಹಾಗೂ ಕಲ್ಲಿನಿಂದ ದಾಳಿ
ಪಂಜಾಬ್ ನ ಲೂಧಿಯಾನದಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ) ಪರ ಪ್ರಚಾರದಲ್ಲಿ ತೊಡಗಿದ್ದ ವೇಳೆ ನನ್ನ ಕಾರಿನ ಮೇಲೆ ದೊಣ್ಣೆ ಹಾಗೂ ಕಲ್ಲಿನಿಂದ ದಾಳಿ...

ಪಂಜಾಬ್‌ನಲ್ಲಿ ಸೇನಾ ಸಮವಸ್ತ್ರ ಮಾರಾಟ ನಿರ್ಬಂಧ
ಪಂಜಾಬ್ ನಾದ್ಯಂತ ಸೇನಾ ಸಮವಸ್ತ್ರ ಮಾರಾಟವನ್ನು ಸರ್ಕಾರ ನಿರ್ಬಂಧ ಹೇರಿದೆ...

ನೆರೆಯವನ ಪೈಶಾಚಿಕ ಕೃತ್ಯ; ಪಂಜಾಬಿನಲ್ಲಿ ಅಪ್ರಾಪ್ತೆಯ ರೇಪ್ ಮತ್ತು ಸಜೀವ ದಹನ
ಪಂಜಾಬಿನ ಶೆರ್ಪುರ್ ಪ್ರದೇಶದಲ್ಲಿ ನೆರೆಯವನೇ ೧೩ ವರ್ಷದ ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿ ಸಜೀವ ದಹನ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು

ಪಂಜಾಬಿನಲ್ಲಿ ದೆಹಲಿ ಗೆಲುವನ್ನು ಮರುಕಳಿಸಲಿದ್ದೇವೆ: ಕೇಜ್ರಿವಾಲ್
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ ಎರಡನೇ

ನಿತೀಶ್ ಕುಮಾರ್ ನಂತರ ಕಾಂಗ್ರೆಸ್ ನ ಅಮರಿಂದರ್ ಸಿಂಗ್ ಗೆ ಪ್ರಶಾಂತ್ ಕಿಶೋರ್ ಪ್ರಚಾರ ಸಾರಥ್ಯ
ಪ್ರಶಾಂತ್ ಕಿಶೋರ್ ಈಗ ಕಾಂಗ್ರೆಸ್ ನ ಅಮರಿಂದರ್ ಸಿಂಗ್ ಗೆ ಚುನಾವಣಾ ಪ್ರಚಾರ ಕಾರ್ಯತಂತ್ರ ರೂಪಿಸಲಿದ್ದಾರೆ.

ನನ್ನ ಕೊನೆ ಉಸಿರಿರುವವರೆಗೆ ಬಿಜೆಪಿ-ಎಸ್ಎಡಿ ಮೈತ್ರಿ ಉಸಿರು ನಿಲ್ಲುವುದಿಲ್ಲ: ಪಂಜಾಬ್ ಸಿಎಂ ಪರ್‌ಕಾಶ್ ಸಿಂಗ್ ಬಾದಲ್
ತಮ್ಮ ಕೊನೆಯ ಉಸಿರು ಇರುವವರೆಗೆ ಮೈತ್ರಿಗೆ ಅಪಾಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿಪರ್‌ಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.

ಪಂಜಾಬ್, ಕೇರಳ ಜೈತ್ರಯಾತ್ರೆ
ಕೇರಳ ಮಹಿಳಾ ಮತ್ತು ಪಂಜಾಬ್ ಪುರುಷರ ತಂಡ ಜಯದ ನಾಗಾಲೋಟವನ್ನು ಮುಂದುವರೆಸಿವೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 66ನೇ ಹಿರಿಯರ ಪುರುಷ...

ಪಠಾಣ್‌ಕೋಟ್ ಉಗ್ರ ದಾಳಿಗೂ ಗುರುದಾಸ್‌ಪುರ ಎಸ್ಪಿಗೂ ಸಂಬಂಧವಿಲ್ಲ?
ಪಠಾಣ್‌ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರ ದಾಳಿಗೂ ಗುರುದಾಸ್‌ಪುರ ಎಸ್ಪಿ ಹೇಳಿರುವ ಅಪಹರಣ ಕತೆಗೂ ನಂಟಿದೆ ಎಂಬ ರೀತಿಯಲ್ಲಿಯೇ ಇಲ್ಲಿಯವರೆಗೆ...

