ಪಂಜಾಬ್‌ನಲ್ಲಿ ಸೇನಾ ಸಮವಸ್ತ್ರ ಮಾರಾಟ ನಿರ್ಬಂಧ
ಪಂಜಾಬ್ ನಾದ್ಯಂತ ಸೇನಾ ಸಮವಸ್ತ್ರ ಮಾರಾಟವನ್ನು ಸರ್ಕಾರ ನಿರ್ಬಂಧ ಹೇರಿದೆ...

ಚಂಢೀಗಡ್: ಪಂಜಾಬ್ ನಾದ್ಯಂತ ಸೇನಾ ಸಮವಸ್ತ್ರ ಮಾರಾಟವನ್ನು ಸರ್ಕಾರ ನಿರ್ಬಂಧ ಹೇರಿದೆ.
ಪಠಾನ್ ಕೋಟ್ ವಾಯುನೆಲೆ ಹಾಗೂ ಗುರುದಾಸ್ ಪುರ್ ಮೇಲಿನ ಭಯೋತ್ಪಾದಕ ದಾಳಿ ಹಿನ್ನೆಲೆ ರಾಜ್ಯಾದ್ಯಂತ ಸೇನಾ ಸಮವಸ್ತ್ರ ಮಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಸೇನಾ ಸಮವಸ್ತ್ರವನ್ನು ಕೊಳ್ಳುವವರು ಸ್ವಯಂ ದೃಢೀಕರಣ ಪತ್ರ, ಗುರುತಿನ ಚೀಟಿ ಮತ್ತು ಮೊಬೈಲ್ ನಂಬರ್ ಗಳನ್ನು ನೀಡಬೇಕೆಂದು ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


