Puneeth Rajkumar

ನಾನು ಸ್ಪರ್ಧಿಸುವುದಿಲ್ಲ; ಎಲ್ಲರಿಂದಲೂ ಕಲಿಯುತ್ತೇನೆ: ದೊಡ್ಮನೆ ಸಂಗೀತ ನಿರ್ದೇಶಕ ಹರಿಕೃಷ್ಣ
'ದೊಡ್ಮನೆ ಹುಡುಗ' ಸಿನೆಮಾದ ಮೂಲಕ ನಟ ಪುನೀತ್ ರಾಜಕುಮಾರ್ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ 9ನೇ ಬಾರಿಗೆ ಒಟ್ಟಾಗಿದ್ದಾರೆ. ಈ ಸಿನೆಮಾದ ಆಡಿಯೋ ಭಾನುವಾರ ಶ್ರೀ ಶಿವಕುಮಾರ

ಕಿರುತೆರೆ ರಿಯಾಲಿಟಿ ಕಾರ್ಯಕ್ರಮಕ್ಕೆ 'ರ್ಯಾಪ್' ಹಾಡು ಹಾಡಿದ ಪುನೀತ್ ರಾಜಕುಮಾರ್
ನಟನೆಯಷ್ಟೇ ಅಲ್ಲ ಪ್ರತಿಭಾವಂತ ಗಾಯಕ ಎಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿಯೂ ಮೊದಲ ಬಾರಿಗೆ ಹಾಡೊಂದನ್ನು ಹಾಡಿದ್ದಾರೆ.

'ರಾಜಕುಮಾರ'ನ ಸೆಟ್ ಗೆ 'ಹೆಬ್ಬುಲಿ' ಬಂದಾಗ!
'ಹೆಬ್ಬುಲಿ' ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಸುದೀಪ್, ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಪುನೀತ್ ರಾಜಕುಮಾರ್ ಅವರ 'ರಾಜಕುಮಾರ' ಸೆಟ್ ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಫುಟ್ಸಾಲ್ ಫುಟ್ಬಾಲ್ ಫ್ರಾಂಚೈಸ್ ಪಡೆದ ನಟ ಪುನೀತ್ ರಾಜಕುಮಾರ್
ಪ್ರೀಮಿಯರ್ ಫುಟ್ಸಾಲ್ ಜೊತೆಗೆ ದೀರ್ಘ ಕಾಲದ ಒಪ್ಪಂದಕ್ಕೆ ಸಹಿ ಹಾಕಿರುವ ಕನ್ನಡ ಜನಪ್ರಿಯ ನಟ ಪುನೀತ್ ರಾಜಕುಮಾರ್, ಬೆಂಗಳೂರು ತಂಡದ ಫ್ರಾಂಚೈಸ್ ಪಡೆದಿರುವುದು ಸೋಮವಾರ

ಹುಬ್ಬಳ್ಳಿಯಲ್ಲಿ ದೊಡ್ಮನೆ ಹುಡ್ಗ ಸಾಂಗ್ ಶೂಟಿಂಗ್ : ಚೆನ್ನಮ್ಮಸರ್ಕಲ್‌ನಲ್ಲಿ ಜನಸಾಗರ
ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ಹಾಡೊಂದರ ಚಿತ್ರೀಕರಣ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ನಡೆಯಿತು.ಈ ವೇಳೆ ನಾಯಕ ನಟ ...

63ನೇ ಫಿಲ್ಮ್ ಫೇರ್: ಅತ್ಯುತ್ತಮ ಚಿತ್ರ ರಂಗಿತರಂಗ, ಪುನೀತ್, ಪಾರುಲ್ ಅತ್ಯುತ್ತಮ ನಟ-ನಟಿ
ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ರಣವಿಕ್ರಮ ಚಿತ್ರದ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಆಟಗಾರ ಚಿತ್ರಕ್ಕಾಗಿ ಪಾರುಲ್ ಯಾದವ್...

ಒಂದೂ ಮುಕ್ಕಾಲು ಕೋಟಿಯಲ್ಲಿ 'ದೊಡ್ಮನೆ ಹುಡುಗ'ನ ಅಂತಿಮ ಹಾಡು
ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಸಿನೆಮಾದ ಅಂತಿಮ ಹಾಡಿಗೆ ನಿರ್ದೇಶಕ ಸೂರಿ ಅದ್ದೂರಿತನವನ್ನು ತರಲು ಸಜ್ಜಾಗಿದ್ದಾರೆ. ಈ ಹಾಡಿನ ಚಿತ್ರೀಕರಣ

ತಿಂಗಾ ತಿಂಗಳಿಗೂ ಚಂದದ ನಂಜನಗೂಡಿನಲ್ಲಿ 'ದೊಡ್ಮನೆ ಹುಡುಗ'
ಸೂರಿ ನಿರ್ದೇಶನದ ಪುನೀತ್ ರಾಜಕುಮಾರ್ ನಾಯಕ ನಟನಾಗಿ ನಟಿಸಿರುವ 'ದೊಡ್ಮನೆ ಹುಡುಗ' ಚಿತ್ರೀಕರಣ ವಿದೇಶವನ್ನೆಲ್ಲಾ ಸುತ್ತಿ ಈಗ ನಂಜನಗೂಡಿನಲ್ಲಿ ಚಿತ್ರೀಕರಣ ಮುಗಿಸಿದೆ.

ಪುನೀತ್ ರ ಚಕ್ರವ್ಯೂಹ ಬಾಕ್ಸ್ ಆಫೀಸ್ ಧೂಳಿಪಟ
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರ ಕನ್ನಡ ಚಿತ್ರರಂಗದ ಹಳೆಯ ದಾಖಲೆಗಳನ್ನು ಸರಿಗಟ್ಟಿದೆ ಎಂದು ಹೇಳಲಾಗುತ್ತಿದೆ...

