Puneeth Rajkumar

ವರನಟ ಡಾ.ರಾಜ್ ಕುಮಾರ್ ಅವರ ಆಸ್ತಿ ಮಕ್ಕಳಿಗೆ ಸಮಾನ ಹಂಚಿಕೆ?
ದಿವಂಗತ ವರನಟ ಡಾ.ರಾಜ್‍ಕುಮಾರ್ ಅವರ ಆಸ್ತಿ ಸೋಮವಾರ ಅಧಿಕೃತವಾಗಿ ವಿಭಜನೆಯಾಗಿದ್ದು, ಅವರ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಪಾಕ್ ಕಲಾವಿದರ ನಿಷೇಧಕ್ಕೆ ಪುನೀತ್ ರಾಜ್ ಕುಮಾರ್ ಬೆಂಬಲ
ಭಾರತದಲ್ಲಿ ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಪ್ರಸ್ತಾಪಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬುಧವಾರ...

'ದೊಡ್ಮನೆ ಸೂರ್ಯ' ಮತ್ತು ಸೂರಿ ಕಟ್ಟಿದ ಸೌಧ!
ಶೀರ್ಷಿಕೆಯಿಂದಲೇ ಕುತೂಹಲ-ನಿರೀಕ್ಷೆಗಳನ್ನು ಮೂಡಿಸಿದ ಸಿನೆಮಾಗಳ ಪೈಕಿ 'ದೊಡ್ಮನೆ ಹುಡುಗ'ನಿಗೆ ಅಗ್ರ ಸ್ಥಾನವೇ ಸಿಗಬೇಕು! ಹಳ್ಳಿಗಳ, ನಗರಗಳ (ಆಂಟಿಲ ಇಲ್ಲಿ ನೆನಪಿಗೆ ಬಂದರು ಸಾಕು) ದೊಡ್ಮನೆಗಳು

'ದೊಡ್ಮನೆ' ಪುನೀತ್ ಗೆ ಬೆಳ್ಳಿ ಹಬ್ಬ; ಅಭಿಮಾನಿಗಳ ಕಾತರಕ್ಕೆ ನಾಳೆ ಉತ್ತರ
ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಸಿನೆಮಾದ ಮೂಲಕ ಪುನೀತ್ ರಾಜಕುಮಾರ್ ತಮ್ಮ ನಟನೆಯ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಿನೆಮಾ ಈಗಾಗಲೇ ಅಪಾರ ನಿರೀಕ್ಷೆಯನ್ನು ಹುಟ್ಟಿಸಿದ್ದು,

ಸಿನೆಮಾಗಳಲ್ಲಿ ಗಿಮಿಕ್ ಗಳು ಕೆಲಸ ಮಾಡುವುದಿಲ್ಲ: ನಿರ್ದೇಶಕ ಸೂರಿ
ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 7 ಸಿನೆಮಾಗಳನ್ನು ನಿರ್ದೇಶಿಸಿ ಬಿಡುಗಡೆ ಮಾಡಿದ್ದರು, ಅವುಗಳಿಂದಲೇ ತಮ್ಮನ್ನು ಚಿತ್ರರಂಗದಲ್ಲಿ ವಿಭಿನ್ನ ಎಂದು ಸಾಬೀತುಪಡಿಸಿಕೊಂಡಿದ್ದಾರೆ ಸೂರಿ.
ಸೂರಿ ಮತ್ತು ಪುನೀತ್ ಅವರದ್ದು ಪವರ್ ಜೋಡಿ: ರಾಧಿಕಾ ಪಂಡಿತ್
ಒಳ್ಳೆಯ ನಟನೆ, ಪ್ರತಿಭೆಯ ಕೌಶಲ್ಯ, ಕೆಲಸದಲ್ಲಿ ಬದ್ಧತೆ ಹೀಗೆ ಅಪಾರ ಗುಣಗಳನ್ನು ಹೊತ್ತ ನಟಿ ರಾಧಿಕಾ ಪಂಡಿತ್ ಅವರಿಗೆ ಕನ್ನಡ ಚಿತ್ರೋದ್ಯಮ ಭದ್ರ ನೆಲೆ ನೀಡಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಪುನೀತ್ 25ನೇ ಚಿತ್ರ ಬಿಡುಗಡೆಗೆ 'ದೊಡ್ಮನೆ' ಬಿರಿಯಾನಿ ಜೊತೆ ರಾಜ್ ಕುಮಾರ್ ಲಡ್ಡು
ಸೆಪ್ಟಂಬರ್ 30 ರಂದು ಸೂರಿ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25 ನೇ ಚಿತ್ರ ದೊಡ್ಮನೆ ಹುಡ್ಗ ರಾಜ್ಯಾದ್ಯಂತ

ದೊಡ್ಮನೆ ಸಂಭ್ರಮ ಪ್ರಾರಂಭ; ಬಿಡುಗಡೆಗೆ ಒಂದು ವಾರಕ್ಕೆ ಮುಂಚಿತವಾಗಿಯೇ ಟಿಕೆಟ್ ಮಾರಾಟ
ಪುನೀತ್ ರಾಜಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಸಿನೆಮಾದ ಬಿಡುಗಡೆ ಸನಿಹವಾಗುತ್ತಿದ್ದು, ಈಗಾಗಲೇ ಅಭಿಮಾನಿಗಳ ನಡುವೆ ಸಂಭ್ರಮ ಶುರುವಾಗಿದೆ. ಸೆಪ್ಟೆಂಬರ್ 23 ಕ್ಕೆ ಬಿಡುಗಡೆಯಾಗಲಿರುವ

ಪುನೀತ್, ರಾಧಿಕಾ ನಟನೆಯ ದೊಡ್ಮನೆ ಹುಡ್ಗ ಚಿತ್ರದ ಹಾಡು ಬಿಡುಗಡೆ ಮಾಡಿದ ಯಶ್
ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕ ಪಂಡಿತ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರ ಒಂದಿಲ್ಲೊಂದು ವಿಶೇಷತೆಗಳಿಂದ ಹೆಸರು ಮಾಡುತ್ತಿದೆ.

